Monday, April 27, 2026

Sandalwood

‘ದೊಡ್ಮನೆ ನ್ಯಾಯ’ ಶ್ರೀದೇವಿ ಖಡಕ್ ಪ್ರಶ್ನೆ!

ಸ್ಯಾಂಡಲ್‌ವುಡ್‌ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಪೋಸ್ಟ್ ಮಾಡಿದ್ದು ಫ್ಯಾನ್ಸ್ ವಾರ್‌ಗೆ ಕಾರಣವಾಗಿದೆ. ಅದಕ್ಕೆ ಪ್ರತಿಯಾಗಿ ದರ್ಶನ್ ಅವರ ಕೆಲ ಅಭಿಮಾನಿಗಳು ರಮ್ಯಾಗೆ ಅಶ್ಲೀಲ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಈ ಅಸಭ್ಯ ಸಂದೇಶಗಳನ್ನು ಕಂಡು ನಟ ಪ್ರಥಮ್, ಶಿವರಾಜ್ ಕುಮಾರ್, ವಿನಯ್ ರಾಜ್...

Sandalwood : ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಮೆಸೇಜ್: ಸಂದೇಶ ಕಳುಹಿಸಿದವನಿಗೆ ಬುದ್ಧಿ ಹೇಳಿದ ನಟ

Sandalwood : ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿದ್ದ ನಟ ಸಂಜುಬಸಯ್ಯ ಈಗ ಸಂಸಾರಸ್ಥ. ಮದುವೆಯಾದ ಬಳಿಕ ಸಂಜು ಪತ್ನಿಯ ಜತೆ ರೀಲ್ಸ್ ಮಾಡುತ್ತ ಸಖತ್ ಫೆಮಸ್ ಆಗಿದ್ದಾರೆ. ಅವರ ಪತ್ನಿ ಪಲ್ಲವಿ ಕೂಡ ಉತ್ತಮ ನಟಿ. ಇದೀಗ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಬೆಂಗಳೂರಿನ ವಿಜಯನಗರದ ಮನೋಜ್...

Sandalwood News: ”ಲಕ್ಷ್ಮೀ ನಿವಾಸ” ತೊರೆದ ಶ್ವೇತಾ: ನಟಿ ನೀಡಿದ ಕಾರಣವೇನು..?

Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ``ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ``ಂಡಿದ್ದ ಶ್ವೇತಾ ಅವರು, ಸಿರಿಯಲ್‌ನಿಂದ ಆಚೆ ಬಂದಿದ್ದಾರೆ. ಹಲವು ದಿನಗಳಲ್ಲಿ ಲಕ್ಷ್ಮೀ ಪಾತ್ರಧಾರಿ ಸಿರಿಯಲ್‌ನಲ್ಲಿ ಕಾಣಿಸಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದ್ದು, ಏಕೆ ಬರುತ್ತಿಲ್ಲವೆಂದು ಕಾರಣ ಕೇಳಿದ್ದಾರೆ. ಹಾಗಾಗಿ ಇದೀಗ ಶ್ವೇತಾ ಅವರೇ, ತಮ್ಮ Instagram...

ಮೇ 9 ಕ್ಕೆ ಸೂತ್ರದಾರಿ ಚಿತ್ರ ಬಿಡುಗಡೆ: ಪೊಲೀಸ್ ಇನ್ಸ್ಪೆಕ್ಟರ್ ಆದ ರ್ಯಾಪರ್ ಚಂದನ್ ಶೆಟ್ಟಿ

Hubli News: ಹುಬ್ಬಳ್ಳಿ: ರ‌್ಯಾಪರ್ ಚಂದನ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ. ಈಗ ಫುಲ್ ಸಸ್ಪೆನ್ಸ್, ಥ್ರಿಲ್ಲರ್ ಆಗಿ ಮೂಡಿ ಬಂದಿರುವ ಸೂತ್ರದಾರಿ ಚಿತ್ರ ಇದೇ ಮೇ 9 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆಂದು ನಾಯಕ ನಟ ಚಂದನ್ ಶೆಟ್ಟಿ, ನಟಿ ಅಪೂರ್ವ ಹುಬ್ಬಳ್ಳಿಯಲ್ಲಿ...

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಘೋಷಣೆ

Sandalwood news: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದ್ದು, 2024ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳಲ್ಲಿ 29 ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು ಈ ನಾಮ ನಿರ್ದೇಶನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ. ಈ...

ಗಾಯಕಿ ಪ್ರಥ್ವಿ ಭಟ್ ಪ್ರೇಮ ವಿವಾಹದ ಬಗ್ಗೆ ತಂದೆ ಬೇಸರ: ವಶೀಕರಣ ಮಾಡಿಸಿದ್ದಾರೆಂದು ಆರೋಪ

Sandalwood News: ಸರಿಗಮಪ ಕನ್ನಡ ರಿಯಾಲಿಟಿ ಶೋನಿಂದ ಮನೆ ಮಾತಾಗಿದ್ದ, ಮತ್ತು ಹಲವು ಸಿನಿಮಾ, ಸಿರಿಯಲ್‌ ಹಾಡಿಗೆ ದನಿಯಾಗಿದ್ದ ಗಾಯಕಿ ಪ್ರಥ್ವಿ ಭಟ್ ವಿವಾಹವಾಗಿದ್ದಾರೆ. ಆದರೆ ಇದಕ್ಕೆ ಅವರ ಮನೆಯವರು ವಿರೋಧಿಸಿದ್ದಾರೆ. ಯಾಕಂದ್ರೆ ಇದೊಂದು ಪ್ರೇಮ ವಿವಾಹವಾಗಿದ್ದು, ಈ ವಿವಾಹಕ್ಕೆ ಸರಿಗಮಪ ಜ್ಯೂರಿ ನರಹರಿ ದೀಕ್ಷಿತ್ ಎಂಬುವವರು ಸಪೋರ್ಟ್ ಮಾಡಿದ್ದು, ಇದಕ್ಕೆ ಪ್ರಥ್ವಿ ತಂದೆ ಬೇಸರ...

Bollywood News: ಶ್ರೀಲೀಲಾ ಬಾಲಿವುಡ್ ನಿಂದ ಹೊರಗೆ ಕನ್ನಡತಿಗೆ ಕೈ ಬಿಟ್ಟಿದ್ದು ಏಕೆ?

Bollywood News: ಸದ್ಯ ಬಾಲಿವುಡ್ ಅಂಗಳದಲ್ಲಿ ಕನ್ನಡ ನಟಿಮಣಿಯರದ್ದೇ ಕಾರುಬಾರು. ಈ ಮಾತು ಅಕ್ಷರಶಃ ನಿಜ. ಹಾಗೆ ನೋಡಿದರೆ, ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ಸಿಕಂದರ್ ಸಿನಿಮಾದಲ್ಲಿ ನಾಯಕಿ. ಆ ಸಿನಿಮಾ ರಂಜಾನ್ ಹಬ್ಬಕ್ಕೆ ರಿಲೀಸ್ ಅಗಿದೆ. ರಶ್ಮಿಕಾ ಬಾಲಿವುಡ್ ಗೆ ಹಾರಿದ ಬೆನ್ನಲ್ಲೆ ಮತ್ತೊಬ್ಬ ಕನ್ನಡ ನಟಿ ಶ್ರೀಲೀಲ ಕೂಡ ಬಾಲಿವುಡ್...

Sandalwood News: ನಟಿ ರನ್ಯಾ ರಾವ್‌ ಕಸ್ಟಮ್ಸ್‌ ವಶಕ್ಕೆ

Sandalwood News: ಅಕ್ರಮ ಚಿನ್ನ ಸಾಗಾಟದ ಆರೋಪದಲ್ಲಿ ಕನ್ನಡ ಸಿನಿಮಾ ರಂಗದ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ನ ಡಿಆರ್‌ಐ ತಂಡದ ಅಧಿಕಾರಿಗಳಿಂದ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದುಬೈನಿಂದ ದೆಹಲಿ ಮಾರ್ಗವಾಗಿ ಆಗಮಿಸಿದ್ದ ಅವರನ್ನು ಹೆಚ್ಚುವರಿ ಬಂಗಾರದ ಆಭರಣಗಳನ್ನು ತಂದಿರುವ...

Sandalwood News: ರಶ್ಮಿಕಾಗೆ ಮತ್ತೆ ಅದೃಷ್ಟ! ಸುಕುಮಾರ್ ಜೊತೆಯಾದ ಮಂದಣ್ಣ

Sandalwood News: ಅದೇನೇ ಇರಲಿ, ಕೆಲವು ನಟಿಯರಿಗೆ ಅದೃಷ್ಟ ಮೇಲಿಂದ ಮೇಲೆ ಹುಡುಕಿ ಬರುತ್ತಲೇ ಇರುತ್ತೆ. ಮತ್ತೆ ಇದೀಗ ಅಂಥದ್ದೊಂದು ಅವಕಾಶ ಹುಡುಕಿ ಬಂದಿರೋದು ರಶ್ಮಿಕಾ ಮಂದಣ್ಣ ಅವರಿಗೆ ಅಂದರೆ ನಂಬಲೇಬೇಕು. ಕನ್ನಡದ ಹುಡುಗಿಯಾಗಿದ್ದರೂ, ರಶ್ಮಿಕಾ ಅದೇಕೋ ಏನೋ, ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದುಂಟು. ಅಷ್ಟಾದರೂ, ಈಕೆಯನ್ನು ಹುಡುಕಿಕೊಂಡು ಸ್ಟಾರ್...

Sandalwood News: ಚಿತ್ರ ವಿಮರ್ಶೆ: ನೋಡುಗರಲ್ಲಿ ಮಂದಹಾಸ ಬೀರಿದ ಸಿದ್ಲಿಂಗು!

Sandalwood News: ಚಿತ್ರ: ಸಿದ್ಲಿಂಗು 2 ನಿರ್ದೇಶನ: ವಿಜಯಪ್ರಸಾದ್ ನಿರ್ಮಾಣ: ಶ್ರೀ ಹರಿ, ರಾಜು ಶೇರಿಗಾರ್ ತಾರಾಗಣ: ಲೂಸ್ ಮಾದ ಯೋಗಿ, ಸೋನು ಗೌಡ, ಬಿ ಸುರೇಶ, ಸುಮನ್ ರಂಗನಾಥ್‌, ಪದ್ಮಜಾ ರಾವ್, ಸೀತಾ ಕೋಟೆ, ಮಂಜುನಾಥ್ ಹೆಗಡೆ ಇತರರು. ಮಂಗಳ ಅಂದರೆ ಜೀವ. ಜೀವನೇ ಇರದ ಮುಖ ಹೇಗೆ ನೋಡಲಿ... ಸಿದ್ಲಿಂಗು ಈ ರೀತಿ ಹೇಳುವ ಮೂಲಕ ಕಥೆ ಶುರುವಾಗುತ್ತೆ....
- Advertisement -spot_img

Latest News

ಮಳೆ ದೃಶ್ಯದಲ್ಲಿ ಶಿವಣ್ಣ ಸ್ಟನ್! ‘ಬೈಲ್’ ಸಿನಿಮಾ ಟ್ವಿಸ್ಟ್!

ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಹೊಸ ಚಿತ್ರ “ಬೈಲ್” ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ಶಿವರಾಜ್...
- Advertisement -spot_img