https://www.youtube.com/watch?v=XHtP8bD_q6M
ಮಗುವಿಗೆ "ವಿಕ್ರಾಂತ್" ಹೆಸರಿಟ್ಟ ಕಿಚ್ಚನ ಅಪ್ಪಟ ಅಭಿಮಾನಿ..!
ವಿಕ್ರಾಂತ್ ರೋಣ..ಈ ಹೆಸರಿನಲ್ಲೇ ಒಂದು ಗತ್ತಿದೆ. ಈ ಸಿನಿಮಾದಲ್ಲಿ ನಟಿಸಿರೋ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ ಇದೆ. ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಪರಭಾಷೆಗಳಲ್ಲೂ ಸಖತ್ ಸೌಂಡ್ ಮಾಡ್ತಿರೋ ವಿಕ್ರಾಂತ್ ರೋಣನನ್ನ ಬಿಗ್ ಸ್ಕಿçÃನ್ ಮೇಲೆ ನೋಡೋದಕ್ಕೆ ಅಭಿಮಾನಿಗಳೆಲ್ಲರೂ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.
ಅನೂಪ್...
https://www.youtube.com/watch?v=s6-EoJgEZa4
ಬಾದ್‌ಶಾ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಟ್ರೈಲರ್ಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ. ಅದ್ರಂತೆ ಇದೀಗ ರೋಣನ ಟ್ರೈಲರ್ ಗೆ ಬಿಗ್ ಬಲ ಸಿಕ್ಕಿದೆ. ಏನದು ಅಂತೀರಾ, ಹೌದು, ವಿಕ್ರಾಂತ್ ರೋಣ ಟ್ರೈಲರ್ ನೋಡಿದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಫುಲ್ ಫಿದಾ ಆಗಿದ್ದಾರೆ.
ಸುದೀಪ್ ವಿಕ್ರಾಂತ್ ರೋಣನನ್ನು ನೋಡಿ...
https://www.youtube.com/watch?v=Bgcy5a451OA
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಮಾರ್ಟಿನ್ ಸಿನಿಮಾ ಅಪ್ಡೇಟ್‌ಗಾಗಿ ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೆಜಿಎಫ್-2, 777 ಚಾರ್ಲಿ ಸಿನಿಮಾ ಹವಾ ನಡೀತಾಯಿದ್ದು, ಮುಂದಿನ ದಿನಗಳಲ್ಲಿ ಯಾವ ಹೀರೋ ಸಿನಿಮಾ ರಿಲೀಸಾಗ್ಬೋದು ಅಂತ ಎದುರುನೋಡ್ತಿದ್ದಾರೆ.
ಹಾಗೇ ನೋಡೋದಾದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರೋ ಸಿನಿಮಾವಾಗಿದೆ....