ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಂದಿನ ಸಿನಿಮಾ ಸಖತ್, ಸಖತ್ ಆಗೇ ಸುದ್ದಿ ಮಾಡ್ತಿದೆ. ಈ ಸಿನಿಮಾದಲ್ಲಿ ಗಣೇಶ್, ಕುರುಡನ ಪಾತ್ರದಲ್ಲಿ ನಟಿಸಿದ್ದಾರೆ. ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಎರಡನೇಯ ಸಿನಿಮಾ ಇದಾಗಿದೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
https://youtu.be/IstbUnNsKSQ
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ...
67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಸ್ಯಾಂಡಲ್ವುಡ್ನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಬೆಸ್ಟ್ ಸ್ಟಂಟ್ ಅವಾರ್ಡ್ ನೀಡಲಾಗಿದೆ. ವಿಕ್ರಂ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದರು. ಮನೋಜ್ ಕುಮಾರ್ ನಿರ್ದೇಶನದ ಅಕ್ಷಿ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಎಂಬ ತುಳು ಸಿನಿಮಾಗು ಕೂಡ ಪ್ರಶಸ್ತಿ ಸಿಕ್ಕಿದೆ....
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಸಿನಿಮಾದ್ದೇ ಹವಾ. ಎಲ್ಲಿ ನೋಡಿದರಲ್ಲಿ ಡಿಬಾಸ್ ಅಭಿನಯದ್ದೇ ಗುಣಗಾನ. ಬಾಕ್ಸಾಫೀಸ್ ಕೊಳ್ಳೆ ಹೊಡಿಯೋದು ಗ್ಯಾರಂಟಿ ಅನ್ನೋ ರೇಂಜ್‌ಗೆ ರಾಬರ್ಟ್ ಸಿನಿಮಾ ಓಡುತ್ತಿದೆ. ಇದೇ ಸಂಭ್ರಮದ ಮಧ್ಯೆ ಡಿಬಾಸ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ.
ಮಂತ್ರಾಲಯದ ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದ ದರ್ಶನ್, ಮಂತ್ರಾಲಯದಲ್ಲಿರುವ ಗೋವುಗಳನ್ನ...
ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿ ನಾವು ನೀವೆಲ್ಲ ಮನೆಯಲ್ಲಿ ಲಾಕ್ ಆಗಿದ್ವಿ. ಈ ವರ್ಷವಾದರೂ ಆರಾಮಾಗಿ ತಿರುಗಾಡೋಣವೆಂದರೆ, ಕೊರೋನಾ ಎರಡನೇಯ ಅಲೆ ಶುರುವಾಗಿದೆ. ಹೀಗಿರುವಾಗ, ಎಚ್ಚರದಿಂದಿರಬೇಕಾದ ಕೆಲವರು ನಿರಾತಂಕವಾಗಿದ್ದಾರೆ. ಬಾಲಿವುಡ್ ನಟಿಯೊಬ್ಬರು ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರೂ, ಶೂಟಿಂಗ್‌ಗೆ ಆಗಮಿಸಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಹಿಂದಿ...
ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ, ಜೀ ಕನ್ನಡದ ನಂ ಒನ್ ಧಾರವಾಹಿ ಸತ್ಯ ದಲ್ಲಿ ನಟಿಸಿರುವ ಬಾಮೈದ ಖ್ಯಾತಿಯ ರಘು ಸೀರುಂಡೆ ಭಾಗಿಯಾಗಿದ್ದರು. ಶಿವಣ್ಣ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ.
ಪತ್ರಕರ್ತರ ಹಿತ ದೃಷ್ಟಿಯಿಂದ ಹಾಗೂ ಜರ್ನಲಿಂ ಜೀವಂತವಾಗಿ ಸತ್ಯದೆಡೆ ಮುನ್ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ತಂಡಕ್ಕೆ...
ಆಲ್ಬಮ್ ಸಾಂಗ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ, ಇದೀಗ ಡೆಡ್ಲಿ ಚಿತ್ರದ ಮೂಲಕ ಬಿಗ್‌ಬಿ ಅಮಿತಾಬ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆಂಬ ಗುಸುಗುಸು ಹರಿದಾಡುತ್ತಿದೆ.
ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸುತ್ತಿರುವ ಮಜ್ನು ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು, ಇದಾದ ಬಳಿಕ ಡೆಡ್ಲಿ ಅನ್ನೋ ಚಿತ್ರದಲ್ಲಿ ರಶ್ಮಿಕಾ ಅಮಿತಾಬ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ಹರಡಿದೆ....
ನಟ ಚಿರು ಹಠಾತ್ ನಿಧನದಿಂದ ಸಪ್ಪೆಯಾಗಿದ್ದ ಮೇಘನಾ ಜೀವನದಲ್ಲಿ ಗಂಡು ಮಗುವಿನ ಆಗಮನದ ಮೂಲಕ ಸಂತಸ ಮನೆ ಮಾಡಿತ್ತು. ಮಗು ಹುಟ್ಟಿದಾಗ ಚಿರು ಫ್ಯಾನ್ಸ್ ಅದಕ್ಕೆ ತೊಟ್ಟಿಲು ನೀಡಿ ಮೇಘನಾಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಚಿರು ಫ್ಯಾನ್ ಒಬ್ಬರು ಮೇಘನಾ ಹೆಸರು ಬರೆದು ಅದರಲ್ಲೇ ಚಿರು ಚಿತ್ರವನ್ನ ಬಿಡಿಸಿದ್ದಾರೆ. ಈ ಮೂಲಕ ಮೇಘನಾಗೆ ಇನ್ನೊಂದು...
ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ.
https://youtu.be/l2xgWc8USb0
ಎರಡು ಬಾರಿ ಬಾಲಿವುಡ್ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ...
ಬಾಲಿವುಡ್‌ನ ಬ್ಯಾಡ್‌ಬಾಯ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್, ಬಹುಬೇಡಿಕೆ ಇರುವ ಮತ್ತು ತನ್ನದೇ ಸ್ಟೈಲ್ ಮೆಂಟೇನ್ ಮಾಡಿರುವ ನಟ. ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಿ, ಅದನ್ನ ರಂಜಾನ್ ದಿನ ರಿಲೀಸ್ ಮಾಡೋ ಸಲ್ಮಾನ್ ಖಾನ್, ಬಿಗ್‌ಬಾಸ್‌ನ ನಿರೂಪಕ ಕೂಡ ಹೌದು. ಹಾಗಾದ್ರೆ ಬಹುಬೇಡಿಕೆಯ ಈ ನಟನ ಆಸ್ತಿ ಎಷ್ಟು..? ಈತನ ಬಳಿ ಯಾವ...
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ನಿಧನರಾದಾಗ ಅರ್ಜುನ್ ಸರ್ಜಾ ಶೂಟಿಂಗ್ ಸ್ಥಗಿತಗೊಳಿಸಿ, ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಮಗನಂತಿದ್ದ ಚಿರು ನಿಧನಕ್ಕೆ ಸಂತಾಪ ಹೊರಹಾಕಿದ್ದರು. ಇದೀಗ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರುವನ್ನು ನೆನೆದು ಭಾವುಕರಾಗಿದ್ದಾರೆ.
https://youtu.be/1Rm5vKaU31Y
ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರು ಮಗನೇ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ...