ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿರಲಿ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನ ಮಾತ್ರ ಮಿಸ್ ಮಾಡಲ್ಲ ರಾಕಿ ಬಾಯ್. ಹೌದು.. ಸದ್ಯ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ, ರಾಕಿಂಗ್ ಸ್ಟಾರ್ ಯಶ್, ಬಿಡುವಿನ ವೇಳೆಯಲ್ಲಿ ಮಗಳು ಐರಾ ಜೊತೆ ಕಾಲ ಕಳೆದಿದ್ದಾರೆ. ಸೆಲ್ಫಿ ವಿಡಿಯೋ ದಲ್ಲಿ ಮುದ್ದಾದ ಮಗಳು ಐರಾಳಿಂದ ಅಭಿಮಾನಿಗಳಿಗೆ ಹಾಯ್ ಹೇಳಿಸಿದ್ದಾರೆ....
ಡಿಫರೆಂಟ್ ಟೈಟಲ್ ನಿಂದಲೇ, ಚಿತ್ರ ರಸಿಕರ ಗಮನ ಸೆಳೆದಿರುವ "ಕನ್ನಡ್ ಗೊತ್ತಿಲ್ಲ..!" ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಕನ್ನಡ್ ಗೊತ್ತಿಲ್ಲ..!" ಚಿತ್ರದ ಟೀಸರ್, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅಷ್ಟೇ ಅಲ್ಲದೆ ಹರಿಪ್ರಿಯಾ ಅವರಿಗೆ ಮತ್ತೊಂದು ಇಮೇಜ್ ತಂದುಕೊಡುವ ನಿರೀಕ್ಷೆ ಮೂಡಿಸಿದೆ.
" ನನ್ನ ಜೀವನದಲ್ಲಿ...