ನಟಿ ಶ್ರೀಲೀಲಾ ತೆಲುಗಿನ ತನ್ನ ಎರಡನೇ ಸಿನಿಮಾ ಧಮಾಕ ಪ್ರಚಾರದಲ್ಲಿ ಸ್ಯಾಂಡಲ್ ವುಡ್'ನ್ನು ಕೊಂಡಾಡಿದ್ದಾರೆ.
ಧಮಾಕ ಸಿನಿಮಾ ಪ್ರಚಾರದ ಮೇಳೆ ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡಿರೋ ಶ್ರೀಲೀಲಾ,
‘ನಾನು ಕಾಂತಾರ ನೋಡಿದ್ದೇನೆ.
ಸಿನಿಮಾ ಅದ್ಭುತವಾಗಿದೆ. ನಾನು ಕರ್ನಾಟಕದವಳು.
ಕನ್ನಡ ಸಿನಿಮಾಗಳ ವ್ಯಾಪ್ತಿ ಹೆಚ್ಚುತ್ತಿರೋ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ. ಶ್ರೀಲೀಲಾ ಆಡಿರೋ ಈ ಮಾತುಗಳು ಕನ್ನಡಿಗರ ಮನಸ್ಸು...
ಚಂದನವನದ ಚಿತ್ತಾರದ ಗೊಂಬೆ, ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಈಗ ತಮ್ಮ ಮಕ್ಕಳೊಂದಿಗೆ ಅತ್ಯಮೂಲ್ಯ ಸಮಯವನ್ನ ಕಳೆಯುತ್ತಿದ್ದಾರೆ. ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರೋ ಅಮೂಲ್ಯ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ತಮ್ಮ ಮಕ್ಕಳಿಗೆ ಎರಡು ತಿಂಗಳು ತುಂಬಿದ ಖುಷಿಯಲ್ಲಿ ಒಂದು ಭಾವುಕ ಪೋಸ್ಟ್ ನ ತಮ್ಮ ಇನ್ಸ್ಟಾಗ್ರಾಂ ಪೇಜ್‌ನಲ್ಲಿ...
ಇತ್ತೀಚಿಗೆ ಚಿತ್ರರಂಗದಲ್ಲಿ ನಟಿಮಣಿಯರ ಪೋಟೋಶೂಟ್ ತೀರಾ ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಪ್ರೆಗ್ನೆನ್ಸಿ ಫೋಟೋಶೂಟ್ ಹೆಣ್ಣುಮಕ್ಕಳಿಗೆ ಮ್ಯಾಂಡೆಟರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಶೂಟ್‌ಗಳು ಇತ್ತೀಚಿಗೆ ಸಿಕ್ಕಾಪಟ್ಟೆ ಹರಿದಾಡ್ತಿರುತ್ತೆ.
ಇದೀಗ ಬಹುಬಾಷಾ ನಟಿ ಸಂಜನಾ ಗಲ್ರಾನಿ ಸಹ ಪೋಟೋಶೂಟ್ ಮಾಡಿಸಿದ್ದಾರೆ. ಇದು ನಾರ್ಮಲ್ ಫೋಟೋಶೂಟ್ ಅಲ್ಲ, ಬದಲಿಗೆ ಸಂಜನಾರ ಬೇಬಿ ಬಂಪ್ ಫೋಟೋಶೂಟ್. ಇದೀಗ ತುಂಬು ಗರ್ಭಿಣಿಯಾಗಿರೋ...
ಸಾರಿಗೆ ನೌಕರರು, ರಾಜ್ಯ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದೆ. ಹೈಕೋರ್ಟ್ ಮಧ್ಯಪ್ರವೇಶದಿಂದ ರಾಜ್ಯ ಸರ್ಕಾರ ಬಚಾವ್ ಆಗಿದೆ. ಹೈಕೋರ್ಟ್ ವಿಚಾರಣೆ ಬಳಿಕ ಮತ್ತೆ ಮುಷ್ಕರ ನಡೆಸಲು ನೌಕರರ...