Sunday, October 5, 2025

sandalwoodfilms

1000 ಕೋಟಿ ಸರ್ದಾರನಾದ ರಾಕಿಭಾಯ್..! ಕನ್ನಡ ಸಿನಿಪ್ರಿಯರ ಪಾಲಿಗೆ ಇದು ಅಸಲೀ ಹಬ್ಬ..!

ಕನ್ನಡ ಚಿತ್ರರಂಗಕ್ಕೆ ಇದು ಅಸಲಿ ಗುಡ್ ನ್ಯೂಸ್ ಅಂದ್ರೆ..ಕಳೆದ ಎರಡು ವಾರಗಳಿಂದ ಇಡೀ ವಿಶ್ವದಾದ್ಯಂತ ಸದ್ದು ಮಾಡ್ತಿರೋ ಒನ್ ಅಂಡ್ ಒನ್ಲೀ ಕನ್ನಡದ ಸಿನಿಮಾ ಅದು "ಕೆಜಿಎಫ್-2". ರಾಕಿಂಗ್ ಸ್ಟಾರ್ ಯಶ್ ಆಟಿಟ್ಯೂಡ್, ಸ್ಟೈಲ್, ಸ್ವಾಗ್, ಡೈಲಾಗ್ ಡೆಲಿವರಿಗೆ ಫಿದಾ ಆಗಿರೋ ಅಭಿಮಾನಿಗಳು ಆ ದೃಶ್ಯ ವೈಭವವನ್ನ ಮತ್ತೆ ಮತ್ತೆ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಲೆಕ್ಕವಿಲ್ಲದಷ್ಟು...

ಒಂದೇ ದಿನ ಸ್ಯಾಂಡಲ್‌ವುಡ್‌ನಲ್ಲಿ 6 ಸಿನಿಮಾಗಳು ರಿಲೀಸ್..!

  ಏಪ್ರಿಲ್-14ರಂದು ಕೆಜಿಎಫ್-2 ಸಿನಿಮಾ ರಿಲೀಸಾಯ್ತು. ಇವತ್ತಿಗೂ ಮೊದಲ ದಿನದಂತೆಯೇ ಅಭಿಮಾನಿಗಳು ಥಿಯೇಟರ್‌ಗೆ ಹೋಗಿ ಸಿನಿಮಾನ ನೋಡಿ ಎಂಜಾಯ್ ಮಾಡ್ತಿದ್ದಾರೆ ಜೊತೆಗೆ ಅಷ್ಟೇ ಫ್ರೆಶ್ ರೆಸ್ಪಾನ್ಸ್ ಈಗಲೂ ಎಲ್ಲೆಡೆ ಕಂಟಿನ್ಯೂ ಆಗ್ತಿದೆ. ಹೀಗಿರುವಾಗ ಕೆಜಿಎಫ್-2 ಬಿಡುಗಡೆಯ ವೇಳೆ ಕನ್ನಡ ಚಿತ್ರರಂಗದಲ್ಲಿ ಬೇರ ಯಾವ ಸಿನಿಮಾಗಳು ರಿಲೀಸಾಗಲಿಲ್ಲ. ಹೀಗಾಗಿ ಕಳೆದೊಂದು ವಾರದಿಂದ ರಾಕಿಭಾಯ್‌ದೇ ಎಲ್ಲೆಡೆ ಹವಾ ಆಗಿದ್ದು,...

ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ಗೆ ಮುನ್ನುಡಿ ಬರೆದ ಹೊಂಬಾಳೆ ಫಿಲ್ಮ್ಸ್..!

ಯುವ ರಾಜ್‌ಕುಮಾರ್, ಸಂತೋಷ್ ಆನಂದ್‌ರಾಮ್ ಜೊತೆಗೆ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್..! ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ 'ಕೆಜಿಎಫ್ 2' ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿತ್ತು. ಈ ಚಿತ್ರ ಪ್ರೇಕ್ಷಕರ ಚಪ್ಪಾಳೆಯ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಬಾಚುವುತ್ತ ಸಾಗುತ್ತಿದೆ. ಈ ಖುಷಿಯ ನಡುವೆ ಹೊಂಬಾಳೆ ಫಿಲ್ಮ್ಸ್...
- Advertisement -spot_img

Latest News

ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕಿದ್ದೀರಲ್ರೀ..

ಬೆಂಗಳೂರು ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೇಂದ್ರ ಸಚಿವ ವಿ. ಸೋಮಣ್ಣರ ಮನೆಯಲ್ಲೂ ಜಾತಿಗಣತಿ ಮಾಡಲಾಗಿದೆ. ಬೆಂಗಳೂರಿನ ವಿಜಯನಗರದ ಮನೆಯಲ್ಲಿ, ಗಣತಿದಾರರ ಎಲ್ಲಾ ಪ್ರಶ್ನೆಗಳಿಗೆ ವಿ....
- Advertisement -spot_img