www.karnatakatv.net ಬೆಂಗಳೂರು: ಕೊರೊನಾ ಮಹಾಮಾರಿಯ ಅವಾಂತರಗಳು ಒಂದೆರಡಲ್ಲ. ಸಿನಿಮಾ ರಂಗಕ್ಕೆ ಅದರ ಬಿಸಿ ಎಷ್ಟರ ಮಟ್ಟಿಗೆ ತಾಗಿದೆ ಎಂದರೆ ಬಹು ಕೋಟಿ ವೆಚ್ಚದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಗಣೇಶ್, ದಿಗಂತ್ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಇತ್ತ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಕೆಜಿಎಫ್2 ಥಿಯೇಟರ್ ಗಳು ಓಪನ್ ಆಗ್ಲಿ...
www.karnatakatv.net : ಯಶ್: ಕೆಜಿಎಫ್: ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. ವ್ಯಾಪಾರ ವಹಿವಾಟುಗಳು ನಿಂತು ಆರ್ಥಿಕ ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ ಕೆಜಿ ಎಫ್ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ....
www.karnatakatv.net : ಯಶ್: ಕೆಜಿಎಫ್: ಇಡೀ ದೇಶವೇ ಕೊರೊನಾ ಅಟ್ಟಹಾಸಕ್ಕೆ ನಲುಗಿದೆ. ವ್ಯಾಪಾರ ವಹಿವಾಟುಗಳು ನಿಂತು ಆರ್ಥಿಕ ಸಂಕಷ್ಟ ಎದುರಾಗಿದೆ. ಕನ್ನಡ ಚಿತ್ರರಂಗ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಸೆಟ್ಟೇರುತ್ತಿವೆ. ಬಹು ಕೋಟಿ ವೆಚ್ಚದ ಬಹು ನಿರೀಕ್ಷಿತ ಚಿತ್ರ ಕೆಜಿ ಎಫ್ ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ....
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು ನಟಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
https://www.youtube.com/watch?v=vUhgY1-M7D0
ಇಂದಿರಾನಗರದಲ್ಲಿರುವ ನಟಿ ನಿವಾಸಕ್ಕೆ ಮುಂಜಾನೆಯೇ ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು, ಶೋಧ ಕಾರ್ಯಕ್ಕೆ ಸಂಜನಾ ತಾಯಿ ಹಾಗೂ ಸಹೋದರ ಭಾರಿ ವಿರೋಧ...
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸ್ ಕಮಿಷನರ್ಗೆ ಫಿಲಂ ಚೇಂಬರ್ ದೂರು ನೀಡಿದೆ.
https://www.youtube.com/watch?v=bJLNwAiwaL8
ಡ್ರಗ್ ಪ್ರಕರಣಕ್ಕೆ ಸ್ಯಾಂಡಲ್ವುಡ್ ನಂಟು ಆರಂಭವಾದಾಗಿನಿಂದ ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್ ಆಯುಕ್ತರಿಗೆ ದೂರು...
ಸ್ಯಾಂಡಲ್ವುಡ್ ಡ್ರಗ್ ಜಾಲ ಪ್ರಕರಣದ ಆರೋಪಿಯಾಗಿರೋ ನಟಿ ರಾಗಿಣಿದ್ವಿವೇದಿಯನ್ನ ಸಿಸಿಬಿ ಬಂಧಿಸಿದೆ. ಕಾಟನ್ಪೇಟೆ ಠಾಣೆಯಲ್ಲಿ ನಟಿ ರಾಗಿಣಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಬೆಳ್ಳಂಬೆಳಗ್ಗೆ ರಾಗಿಣಿ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರು ಬಳಿಕ ಅವರನ್ನ ವಶಕ್ಕೆ ಪಡೆದಿದ್ದರು. ರಾಗಿಣಿ ದ್ವಿವೇದಿ ಸಲ್ಲಿಸಿದ್ದ ನೀರೀಕ್ಷಣಾ ಜಾಮೀನನ್ನೂ ಕೋರ್ಟ್ ವಜಾಗೊಳಿಸಿದೆ. ಡ್ರಗ್...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಜಾಲ ಪ್ರಕರಣ ಸಂಬಂಧ ಸದ್ಯ ಸಿಸಿಬಿ ಕಚೇರಿಯಲ್ಲಿರೋ ಚಂದನವನದ ತುಪ್ಪದ ಬೆಡಗಿ ರಾಗಿಣಿಗೆ ಸಿಸಿಬಿ ವಿಚಾರಣೆ ಬಿಸಿಕೆಂಡವಾಗಿ ಪರಿಣಮಿಸಿದೆ.
ಯಲಹಂಕದಲ್ಲಿರುವ ರಾಗಿಣಿ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ನಟಿಯನ್ನ ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕೊಂಡೊಯ್ದಿದ್ದರು. ಈ ವೇಳೆ ವಿಕ್ಟರಿ ಸಿಂಬಲ್ ತೋರಿಸಿ ಕಾರ್ ಹತ್ತಿದ್ದ ರಾಗಿಣಿ...
ಡ್ರಗ್ ಮಾಫಿಯಾ ಜಾಲಕ್ಕೆ ಸ್ಯಾಂಡಲ್ವುಡ್ ನಂಟು ಪ್ರಕರಣ ಅನೇಕ ಸ್ಟಾರ್ ನಟಿಯರ ನಿದ್ದೆಗೆಡಿಸಿದೆ, ಈಗಾಗಲೇ ಸ್ಯಾಂಡಲ್ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಟಿ ಸಂಜನಾ ಗಲ್ರಾನಿಗೆ ಢವ ಢವ ಶುರುವಾಗಿದೆ.
ನಟಿ ರಾಗಿಣಿ ಆಪ್ತ ರವಿ ನೀಡಿರುವ ಮಾಹಿತಿ ಹಾಗೂ ಸಾಕ್ಷ್ಯನಾಶ ಆರೋಪ ಹಿನ್ನೆಲೆ ರಾಗಿಣಿ ಯನ್ನ ಸಿಸಿಬಿ ವಶಕ್ಕೆ ಪಡೆದಿದೆ....
ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಜಾಲ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೀತಾ ಇದೆ, ಸ್ಟಾರ್ ನಟಿಯರೇ ಗಾಂಜಾ ಮತ್ತಲ್ಲಿ ತೇಲಾಡಿರೋ ಮಾಹಿತಿ ಕಲೆ ಹಾಕಿರೋ ಸಿಸಿಬಿ ಈಗಾಗಲೇ ಅನೇಕರನ್ನ ವಶಕ್ಕೆ ಪಡೆದು ಡ್ರಿಲ್ ಮಾಡ್ತಿದೆ. ಈ ಸಾಲಿಗೆ ಸ್ಯಾಂಡಲ್ವುಡ್ ತುಪ್ಪದ ಬೆಡಗಿ ರಾಗಿಣಿ ಸಹ ಸೇರಿದ್ದಾರೆ. ಇವರ ಗಾಂಜಾ ನಶೆಯ ಕತೆ ಬಲು ರೋಚಕವಾಗಿದೆ.
ತಂದೆಯ...
ಸ್ಯಾಂಡಲ್ವುಡ್ನಲ್ಲಿ ಸಂಚಲನ ಉಂಟು ಮಾಡಿರುವ ಡ್ರಗ್ ದಂಧೆ ತನಿಖೆ ಚುರುಕುಗೊಳಿಸಿರೋ ಸಿಸಿಬಿ ಪೊಲೀಸರು ರಾಗಣಿ ಆಪ್ತ ರವಿ ಎಂಬಾತನನ್ನ ಬಂಧಿಸಿದ್ದಾರೆ.
https://www.youtube.com/watch?v=6NkXCM-f23o
ನಟಿಯರಿಗೆ ಡ್ರಗ್ ಪೂರೈಕೆ ಆರೋಪ ಹಿನ್ನೆಲೆ ಬುಧವಾರ ರವಿಯನ್ನ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು ಇದೀಗ ಬಂಧಿಸಿದ್ದಾರೆ. ಕೋರ್ಟ್ ಎದುರು ರವಿಯನ್ನ ಹಾಜರುಪಡಿಸಿದ ಸಿಸಿಬಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ನಟಿ ರಾಗಿಣಿ ದ್ವಿವೇದಿ...
Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ...