Sandalwood News: ನಟಿ ರಚಿತಾರಾಮ್ ಸಂಜು ವೆಡ್ಸ್ ಗೀತಾ ಪಾರ್ಟ್ 2ನ ಪ್ರಮೋಷನ್‌ಗೆ ಆಗಮಿಸುತ್ತಿಲ್ಲ. ಆಕೆ ಯಾವುದೇ ಕಾರ್ಯಕ್ರಮಕ್ಕೂ ಬರುತ್ತಿಲ್ಲವೆಂದು, ಚಿತ್ರದ ನಿರ್ದೇಶಕ ನಾಗಶೇಖರ್ ಆರೋಪ ಮಾಡಿದ್ದರು. ಇದೀಗ ಈ ಆರೋಪಕ್ಕೆ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ.
https://youtu.be/diNob1jqPwg
ಕೆಲ ದಿನಗಳಿಂದ ಚಿತ್ರತಂಡ ನನ್ನ ಮೇಲೆ ಮಾಡುತ್ತಿರುವ ಆರೋಪ, ಬಳಸುತ್ತಿರುವ ಪದಗಳಿಂದ ನನಗೆ ಬೇಸರವಾಗಿದೆ. ಈಗ ಕೆಲ...
Sandalwood News: ಸಿನಿಮಾರಂಗದಲ್ಲಿ ಕಷ್ಟಗಳು ಹೊಸದೇನಲ್ಲ. ಸಿನಿಮಾಗಳಿಗೆ ಸಮಸ್ಯೆ ಎದುರಾಗೋದೂ ಕಾಮನ್. ರಿಲೀಸ್ ಬಾಗಿಲಿಗೆ ಬಂದ ಅದೆಷ್ಟೋ ಸಿನಿಮಾಗಳು ತೆರೆಗೆ ಅಪ್ಪಳಿಸಲಾಗದೆ ಉಳಿದ ಅದೆಷ್ಟೋ ಉದಾಹರಣೆಗಳೂ ಇವೆ. ಈಗ ಅಂತಹ ಸ್ಥಿತಿಗೆ ರಚಿತಾರಾಮ್ ಮತ್ತು ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ 2 ಸೇರಿದೆ.
ಹೌದು, ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಜನವರಿ 10ಕ್ಕೆ ಈ...