Sunday, September 8, 2024

sankranthi

ಅರ್ಥಪೂರ್ಣವಾಗಿ ಜಾನಪದ ಸಂಶೋಧನ ಕೇಂದ್ರದಿಂದ ಸಂಕ್ರಾಂತಿ ಹಬ್ಬ ಆಚರಣೆ

Hubballi News: ಹೊಸ ವರ್ಷ ಆರಂಭದ ಮೊದಲ ಹಬ್ಬ ರೈತರಿಗೆ ಸುಗ್ಗಿಯ ಹಬ್ಬವೆಂದೇ ಕರೆಯಿಸಿಕೊಳ್ಳುವ ಸಂಕ್ರಮಣ ಹಬ್ಬವನ್ನು ಪೇಡಾ ನಗರಿ ಧಾರವಾಡಲ್ಲಿ‌ ಅತ್ಯಂತ ಸಡಗರ ಸಭ್ರಮದಿಂದ ಆಚರಣೆ ಮಾಡಲಾಯಿತು. ‌ ನಗರದ ರಂಗಾಯಣ ಆವರಣದಲ್ಲಿ‌, ಜಾನಪದ ಸಂಶೋಧನ ಕೇಂದ್ರದ ವತಿಯಿಂದ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ಅಡುಗೆ ಮಾಡಿಕೊಂಡು...

ವಿಜ್ರಂಭಣೆಯಿಂದ ಜಕ್ಕೂರಿನಲ್ಲಿ ಜರಗಿದ ಸುಗ್ಗಿ ಹುಗ್ಗಿ ಸಂಭ್ರಮ…!

Banglore News: ಬಾನೆತ್ತರದಲ್ಲಿ ಬಣ್ಣ ಬಣ್ಣದ ತೋರಣ ನೆಲದಂಚಲ್ಲಿ ಹಳ್ಳಿ ಸೊಗಡಿನ ಅಲಂಕಾರದ  ಹೂರಣ..ಒಂದೆಡೆ ಎತ್ತುಗಳ ಹೆಜ್ಜೆ ಮತ್ತೊಂದೆಡೆ ಸದ್ದು ಮಾಡುತ್ತಿರೋ ಗೆಜ್ಜೆ..ಕರಕುಶಲತೆಯ ಕಲಾ ಕುಸುರಿ ಒಂದೆಡೆ ಕಂಡು ಬಂದರೆ ಮತ್ತೊಂದೆಡೆ ಆರೋಗ್ಯವೇ ಭಾಗ್ಯ ಎಂಬಂತೆ ಬಣ್ಣಿಸುತ್ತಿತ್ತು ಜೀನಿಯಂತಹ ಹೆಲ್ತ್ ಡ್ರಿಂಕ್ಸ್ ಗಳ ಝೇಂಕಾರ..ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿಯ ಸೊಗಡಿಗೆ ಸುಗ್ಗಿ ಹುಗ್ಗಿ ಎಂಬ ನಾಮಾಂಕಿತದಲ್ಲಿ...

ಸಂಕ್ರಾಂತಿ ಸ್ಪೆಶಲ್ ಮಾದಲಿ ರೆಸಿಪಿ..

ಸಂಕ್ರಾಂತಿ ಹಬ್ಬದ ಸ್ಪೆಶಲ್ ಆಗಿ ಪೊಂಗಲ್, ಶೇಂಗಾ ಹೋಳಿಗೆ, ಎಳ್ಳು ಬೆಲ್ಲ ರೆಸಿಪಿ ಮಾಡೋದು ಹೇಗೆ ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಇದರೊಂದಿಗೆ ನಾವು ಇವತ್ತು ಮಾದಲಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮಾದಲಿ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು...

ಈ ಬಾರಿ ಸಂಕ್ರಾಂತಿಗೆ ಮಾಡಿ ಸ್ವೀಟ್ ಪೊಂಗಲ್ ರೆಸಿಪಿ..

ಸಂಕ್ರಾಂತಿಯನ್ನ ಭಾರತದ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗತ್ತೆ. ಆದ್ರೆ ಅದಕ್ಕೆ ಹೆಸರು ಬೇರೆ ಬೇರೆ ಅಷ್ಟೆ. ಅದೇ ರೀತಿ ಈ ದಿನ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಿಹಿ ತಿಂಡಿಗಳನ್ನ ತಯಾರಿಸಲಾಗತ್ತೆ. ತಮಿಳರು ಮಾಡುವ ಸ್ವೀಟ್ ಪೊಂಗಲ್ ರೆಸಿಪಿಯನ್ನ ನಾವಿಂದು ನಿಮಗೆ ತಿಳಿಸಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ, ಅರ್ಧ ಕಪ್ ಹೆಸರು...

ಸಂಕ್ರಾಂತಿ ಸಂಭ್ರಮ ಇಮ್ಮಡಿಗೊಳಿಸಲಿದೆ ‘ಸಂಕ್ರಾಂತಿ ತಕಥೈ’ ಹಾಡು

Film News: ಹಬ್ಬ ಅಂದ್ರೆ ಸಂಭ್ರಮ..ಸಂಭ್ರಮ ಅಂದ್ಮೇಲೆ ಒಂದಿಷ್ಟು ಆತ್ಮೀಯರು ಸೇರಬೇಕು..ಎಲ್ಲರೂ ಸೇರಿದಾರೆ ಅಂದ್ರೆ ಅಲ್ಲೊಂದು ಚೆಂದದ ಹಾಡು ಇರ್ದಿದ್ರೆ ಹೇಗೆ..ಹೌದು, ಇನ್ನೇನು ಕೆಲವೇ ದಿನ ಸಂಕ್ರಾಂತಿ ಹಬ್ಬ ಬಂದೇ ಬಿಡ್ತು. ಸಂಕ್ರಾಂತಿ ಹಬ್ಬಕ್ಕೆ ಒಂದು ಚೆಂದದ ಸಾಂಗ್ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ..ಇಂತಹ ಆಲೋಚನೆಯಲ್ಲೇ ಹಾಡೊಂಡು ಸಿದ್ಧವಾಗಿ ಬಿಡುಗಡೆಯಾಗಿದೆ. ಒಂದಿಷ್ಟು ಸಂಗೀತ ಪ್ರಿಯ ಮನಸ್ಸುಗಳು...

ಈ ಬಾರಿ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಈ ಸ್ಪೆಶಲ್ ಎಳ್ಳು ಬೆಲ್ಲ..

ಸಂಕ್ರಾಂತಿ ಹಬ್ಬ ಸಮೀಪದಲ್ಲಿದೆ. ಇನ್ನು ಒಂದು ವಾರದಲ್ಲೇ ಸಂಕ್ರಾಂತಿ ಹಬ್ಬವಿದೆ. ಅಂಥಾದ್ರಲ್ಲಿ ಎಳ್ಳು ಬೆಲ್ಲ ಹಂಚೋಕ್ಕೆ ಅಂತಾನೇ ಎಲ್ಲರೂ ಕಾತರದಿಂದ ಇರ್ತೀರಾ. ಆದ್‌ರೆ ನೀವು ಮಾರುಕಟ್ಟೆಯಿಂದ ಎಳ್ಳು ಬೆಲ್ಲ ತಂದು ಹಂಚೋ ಬದಲು, ಮನೆಯಲ್ಲಿ ಎಳ್ಳು ಬೆಲ್ಲ ತಯಾರಿಸಿ, ಸವಿಯಲೂಬಹುದು, ಹಂಚಲೂಬಹುದು. ಹಾಗಾದ್ರೆ ಅದನ್ನ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು...

ಈ ಬಾರಿ ಸಂಕ್ರಾಂತಿಗೆ ಶೇಂಗಾ ಹೋಳಿಗೆ ಮಾಡಿ..

ಸಂಕ್ರಾಂತಿ. ವರ್ಷದ ಮೊದಲ ಹಬ್ಬ. ಕೆಲವರು ಪೊಂಗಲ್ ತಯಾರಿಸಿದ್ರೆ, ಇನ್ನು ಕೆಲವರು ರೊಟ್ಟಿ ಊಟ ತಯಾರಿಸುತ್ತಾರೆ. ಮತ್ತೆ ಕೆಲವರು ಶೇಂಗಾ ಹೊಳಿಗೆ, ಶೇಂಗಾ ಲಾಡುವನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ನಿಮಗೆ ಶೇಂಗಾ ಹೋಳಿಗೆ ರೆಸಿಪಿ ಹೇಳಿಕೊಡಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾ, ಒಂದು ಕಪ್ ಬೆಲ್ಲ, ಕಾಲು ಕಪ್...

ಸಂಕ್ರಾಂತಿಯಂದು ಎಳ್ಳು- ಬೆಲ್ಲವೇಕೆ ಕೊಡುತ್ತಾರೆ ಗೊತ್ತಾ..?

ವರ್ಷದ ಮೊದಲ ಹಬ್ಬವೆಂದರೆ ಸಂಕ್ರಾಂತಿ. ನಮ್ಮ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ. ಅಲ್ಲದೇ ಬೇರೆ ಬೇರೆ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಸಂಕ್ರಾಂತಿ ಹಬ್ಬದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/5h0hCTYvTvA ಸಮೃದ್ಧಿಯ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img