Wednesday, May 29, 2024

Santhosh anandram

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ..!

ಯುವರಾಜ್‌ಕುಮಾರ್ ಲಾಂಚ್ ಮಾಡ್ತಿದೆ ರಾಜಕುಮಾರ ಟೀಂ ಅಭಿಮಾನಿಗಳು ಇವ್ರನ್ನ ಮುಂದಿನ ಪವರ್‌ಸ್ಟಾರ್ ಅಂತ ಕರೀತಿದ್ದಾರೆ. ದೊಡ್ಮನೆಯ ಈ ಚಿಕ್ಮಗ ಈಗ ಕರುನಾಡಿನ ಪವರ್ ಯುಗವನ್ನು ಮುನ್ನಡೆಸುವ ಫೈರ್ ಆಗ್ತಾರೆ ಅಂತ ಅಭಿಮಾನಿಗಳು ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕಾದಿದ್ದಾರೆ. ಅವರೇ ಯುವರಾಜ್‌ಕುಮಾರ್ ರಾಘಣ್ಣನ ಎರಡನೇ ಪುತ್ರ ಯುವರಾಜ್‌ಕುಮಾರ್ ಮೊದಲ ಸಿನಿಮಾವನ್ನೇ ಹೊಂಬಾಳೆ ಫಿಲ್ಮ್÷್ಸ ಮಾಡ್ತಿದ್ದು ಅಣ್ಣಾವ್ರ ಕೊನೆಯ...

ಸಂತೋಷ್ ಆನಂದ್‌ರಾಮ್ ಜೊತೆ ಯುವರಾಜ್‌ಕುಮಾರ್ ಸಿನಿಮಾ..!

ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರ ಸಾಲುಗಳಲ್ಲಿ ಸಂತೋಷ್ ಆನಂದ್‌ರಾಮ್ ಕೂಡ ಒಬ್ಬರು. ರಾಮಾಚಾರಿ ಚಿತ್ರದ ಮೂಲಕ ಇಂಡಸ್ಟಿçಗೆ ಎಂಟ್ರಿಕೊಟ್ಟ ಸಂತೋಷ್ ಮುಂದೆ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಕೂತು ನೋಡುವಂತ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಮೊದಲ ಚಿತ್ರ ರಾಕಿಂಗ್ ಸ್ಟಾರ್ ಯಶ್...

ಅಪ್ಪು ಡೈಲಾಗ್ ಹೇಳಿದ್ರೆ ಹಾವಳಿ…ಸ್ಟೆಪ್ ಹಾಕಿದ್ರೆ ದೀಪಾವಳಿ…ಹೇಗಿದೆ ನೋಡಿ ‘ಯುವರತ್ನ’ನ ಮತ್ತೊಂದು ಟ್ರ್ಯಾಕು..?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾ ರಿಲೀಸ್ ಗೂ ಮೊದ್ಲೇ ಸಖತ್ ಹವಾ ಎಬ್ಬಿಸ್ತಿದೆ. ಈಗಾಗ್ಲೇ ಟೀಸರ್ ಹಾಗೂ ಪವರ್ ಆಫ್ ಯೂತ್ಸ್ ಸಾಂಗ್ ಮೂಲಕ ಕ್ರೇಜ್ ಸೃಷ್ಟಿಸಿರುವ ಯುವರತ್ನದ ಮತ್ತೊಂದು ಟ್ರ್ಯಾಕ್ ಬೊಂಬಾಟ್ ಆಗಿ ಮೂಡಿ ಬಂದಿದೆ. https://twitter.com/SanthoshAnand15/status/1364556576590192642?s=20 'ಊರಿಗೊಬ್ಬ ರಾಜ' ಎನ್ನುವ ಹಾಡಿನಲ್ಲಿ ಪವರ್...

ಕ್ರಿಸ್ಮಸ್ ಗೆ ಅಪ್ಪು ‘ಯುವರತ್ನ’ ಸಿನಿಮಾದಿಂದ ರೋಮ್ಯಾಂಟಿಕ್ ಸಾಂಗ್ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಯುವರತ್ನ ಸಿನಿಮಾದ ಪವರ್ ಆಫ್ ಯೂತ್ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಯೂತ್ಸ್ ಅಂತೂ ಆ ಹಾಡಿಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಕ್ರೇಜ್ ನಡುವೆಯೇ ಯುವರತ್ನ ಸಿನಿಮಾದ ಎರಡನೇ ಟ್ರ್ಯಾಕ್ ರಿಲೀಸ್ ಆಗ್ತಿದೆ. ನೀನಾದೆ ನಾ ಎಂಬ ರೋಮ್ಯಾಂಟಿಕ್ ಸಾಂಗ್...

ಕರ್ನಾಟಕದ ಹುಡುಗಿಯರಿಗೆ ‘ಯುವರತ್ನ’ನ ಬೆಡಗಿ ಸಯೇಶಾ ಓಪನ್ ಚಾಲೆಂಜ್…!ಯಾಕೆ ಗೊತ್ತಾ…?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ‌ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಬಹುನೀರಿಕ್ಷಿತ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಸಕ್ಸಸ್ ಬಳಿಕ ಅಪ್ಪು-ಸಂತೋಷ್ ಹಾಗೂ ವಿಜಯ್ ಕಿರಗಂದೂರು ಸೇರಿ ಮಾಡ್ತಿರುವ ಮೆಗಾ ಮೂವೀ. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಥಿಯೇಟರ್ ಅಂಗಳದಲ್ಲಿ ಯುವರತ್ನ ಕಮಾಲ್ ಮಾಡ್ಬೇಕಿತ್ತು. ಕೊರೋನಾ ಲಾಕ್ ಡೌನ್, ಸೀಲ್ ಡೌನ್ ಅಂತಾ...
- Advertisement -spot_img

Latest News

ಡಾ. ಎಂ. ಮೋಹನ ಆಳ್ವ -72: ಮೆ.31ರಂದು ಕಾರ್ಕಳ ಜ್ಞಾನಸುಧಾದಲ್ಲಿ ಸವ್ಯಸಾಚಿ ಸಂಭ್ರಮ

Udupi News: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ, ದೇಶಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡು ಅದ್ವೀತಿಯ ಸಾಧನೆ ಮಾಡಿರುವ ಆಧುನಿಕ ಮೂಡುಬಿದಿರೆಯ ನಿರ್ಮಾತೃ...
- Advertisement -spot_img