Tuesday, August 5, 2025

selfie

Mark Rutte : ಜನರೊಂದಿಗೆ ಸರಳವಾಗಿ ಬೆರೆತ ನೆದರ್‌ಲ್ಯಾಂಡ್ಸ್ ಪ್ರಧಾನಿ : ಸಾರ್ವಜನಿಕರೊಂದಿಗೆ ಸೆಲ್ಫಿ

Banglore News : ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್‌ಲ್ಯಾಂಡ್ಸ್ ದೇಶದ ಪ್ರಧಾನಿ ಮಾರ್ಕ್ ರುಟ್ಟೆ ಅವರು , ಭಾರತ ಹಾಗೂ ನೆದರ್‌ಲ್ಯಾಂಡ್ಸ್ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡು 75 ವರ್ಷಗಳಾಗಿರುವ ಸಂದರ್ಭದ ಸವಿನೆನಪಿಗಾಗಿ ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಇಂದು ಸಂಚರಿಸಿದರು. ಸರಳ ಭದ್ರತೆಯ ನಡುವೆ ಯಾವುದೇ ಹೆಚ್ಚು ಅಂತರಗಳನ್ನಿಟ್ಟುಕೊಳ್ಳದೇ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ...

Bridge : ನಿರ್ಮಾಣ ಹಂತದಲ್ಲಿರೋ ಸೇತುವೆಯಲ್ಲಿ ಯುವಕರ ಹುಚ್ಚು ಸಾಹಸ..!

Chikkamagaluru News : ಮಳೆ ಕಡಿಮೆಯಾದರೂ ಅವಾಂತರಗಳೇನು ಕಮ್ಮಿಯಾಗಿಲ್ಲ. ಇತ್ತೀಚೆಗೆ ಭದ್ರಾವತಿ ಶರತ್ ಸಾವಿನ ಅನಾಹುತದ ಉದಾಹರಣೆ ಕಣ್ಣ ಮುಂದಿದ್ದರೂ ಜನರ ಹುಚ್ಚು ಸಾಹಸ ಇನ್ನೂ ಕಡಿಮೆಯಾಗಿಲ್ಲ. ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಅತ್ತಿಕುಡಿಗೆ ಗ್ರಾಮ ಪಂಚಾಯಿತಿಯಲ್ಲಿ ಬರುವ ಅಬ್ಬಿಕಲ್ಲು ಹೆಸರಿನ ಗ್ರಾಮದಲ್ಲಿ ಸೇತುವೆಯೊಂದು ನಿರ್ಮಾಣ ಹಂತದಲ್ಲಿದೆ.  ಈ ಸೇತುವೆಯಲ್ಲಿ ಜನರು ಹುಚ್ಚು ಸಾಹಸ ತೋರುತ್ತಿದ್ದಾರೆ. ಸೇತುವೆ ಕೆಳಗೆ...

Falls : ಅವಳಿ ನಗರದಲ್ಲಿ ಹರಿಯುವ ನೀರಿನಲ್ಲಿ ಜನರ ಸೆಲ್ಫಿ ಹುಚ್ಚಾಟ…!

Hubballi News : ಧಾರವಾಡದಲ್ಲಿ ವರುಣನ ಅಬ್ಬರ ಸ್ವಲ್ಪ ಶಾಂತಗೊಂಡಿದೆ. ಸತತ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳಿಗೆ ಜೀವಕಳೆ ಬಂದಿದೆ. ಜಲಪಾತಗಳ ವೀಕ್ಷಣೆಗೆ ಬರುತ್ತಿರುವ ಜನರು ಅವುಗಳ ಸೊಬಗನ್ನು ಆಸ್ವಾದಿಸೋದು ಬಿಟ್ಟು, ಸೆಲ್ಫಿ, ಫೋಟೋ ಗೀಳಿನಲ್ಲಿ ಅಪಾಯವನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಬೇಡ್ತಿ ಹಳ್ಳಕ್ಕೆ ನಿರ್ಮಿಸಲಾಗಿರೋ ಜಲಾಶಯ, ಪ್ರತಿ ಬಾರಿ ಮಳೆಗಾಲದಲ್ಲಿ ಜೀವ ಪಡೆಯುತ್ತದೆ....

Hogenakkal Falls : ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾದ ವಿದ್ಯಾರ್ಥಿ..!

ಸೆಲ್ಫಿ(Selfie)ಯನ್ನುತೆಗೆದುಕೊಳ್ಳುವ ವೇಳೆ ಕಾಲುಜಾರಿ ನರ್ಸಿಂಗ್ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಹನೂರು ತಾಲೂಕಿನ ಹೊಗನೇಕಲ್ ಜಲಪಾತದಲ್ಲಿ(Hogenakkal Falls) ನಡೆದಿದೆ. ಮೈಸೂರಿನ(mysur) ಸಂಗಮೇಶ್ವರ ಎಂಬುವವರ ಮಗ ಉಮಾಶಂಕರ್ (19)(Umashankar)ತನ್ನ ಸ್ನೇಹಿತರಾದ ರವಿಕುಮಾರ್(ravikumar), ಶಿವಪ್ರಸಾದ್(shivaprasad) ಎಂಬುವವರೊಂದಿಗೆ ರಜೆ ಇದ್ದ ಕಾರಣ ಹೊಗನೇಕಲ್ ತೆರಳಿದ್ದಾಗ ಇಂತಹ ಅವಘಡ ಸಂಭವಿಸಿದೆ. ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಉಮಾಶಂಕರ್, ತನ್ನ...
- Advertisement -spot_img

Latest News

ರೋಡಿಗಿಳಿಯದ ಬಸ್‌ ಜನ್ರು ಫುಲ್‌ ಸುಸ್ತ್

ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ. ಸಾರಿಗೆ...
- Advertisement -spot_img