Shabarimalai: ಪ್ರತೀವರ್ಷ ಪುರುಷ ಮಾಲಾಧಾರಿಗಳು , ಸಂಕ್ರಾಂತಿ ಹೊತ್ತಿಗೆ ಶಬರಿಮಲೆಗೆ ಹೋಗಿ, ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಹೆಣ್ಣು ಮಕ್ಕಳು ಋತುಮತಿಯಾಗುವ ಕಾರಣಕ್ಕೆ ಅವರಿಗೆ ಶಬರಿಮಲೆಗೆ ಪ್ರವೇಶವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ, ಮಂಗಳಮುಖಿಯೊಬ್ಬಳು, ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಡೆಯುವ ಪೂಜೆಯಲ್ಲಿ ನಿಶಾ ಎಂಬ ಮಂಗಳಮುಖಿ ಪ್ರತೀ...