Special Story: ರೋಲ್ಸ್ ರಾಯ್ಸ್ ಕಾರ್ ಅಂದ್ರೆ ಅದು ಆಗರ್ಭ ಶ್ರೀಮಂತರ ಕಾರು. ಆದರೆ, ಆ ಕಾರನ್ನು ಭಾರತದ ರಾಜರೊಬ್ಬರು ಕಸ ಹಾಕುವುದಕ್ಕೆ, ಕಸದ ಗಾಡಿಯ ರೀತಿ ಬಳಸಿದ್ದರು. ಇದಕ್ಕೂ ಒಂದು ಕಾರಣವಿತ್ತು. ಆ ಕಾರಣವೇನು ಅಂತಾ ಹೇಳ್ತೀವಿ ಕೇಳಿ.
1920ರಲ್ಲಿ ಮಹಾರಾಜ ಜೈ ಸಿಂಗ್ ಎಂಬುವವರು ಸಾಧಾರಣ ದಿರಿಸಿನಲ್ಲಿ ಲಂಡನ್‌ನ ರೋಲ್ಸ್ ರಾಯ್ಸ್ ಶೋ...
Political News: ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇಶ್ಯೆ ಎಂದು ಕರೆದರು ಎಂದು ಆರೋಪಿಸಿ, ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ರವಿ ಅವರನ್ನು ಬಂಧಿಸಿ, ಕೋರ್ಟಗೆ ಹಾಜರುಪಡಿಸಿದ್ದು, ಅವರನ್ನು ರಿಲೀಸ್ ಮಾಡಬೇಕು ಎಂದು ಕೋರ್ಟ್ ಆದೇಶ ನೀಡಿತ್ತು. ಅದೇ ರೀತಿ ರವಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಆದರೆ ತಮ್ಮ ನಾಯಕಿಯ ಬಗ್ಗ ಅಶ್ಲೀಲ ಪದ ಬಳಸಿದ್ದಕ್ಕೆ,...
Sports News: ಟೀಂ ಇಂಡಿಯಾ ಮಾಜಿ ಕ್ರಿಕೇಟಿಗ ರಾಬಿನ್ ಉತ್ತಪ್ಪ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, 23 ಲಕ್ಷ ರೂಪಾಯಿ ಪಿಎಫ್ ಹಣ ನೀಡದೇ ವಂಚಿಸಿದ್ದಾರೆಂದು, ದೂರು ದಾಖಲಿಸಲಾಗಿದೆ.
ರಾಬಿನ್ ಉತ್ತಮ ಸೆಂಚ್ಯೂರಿಸ್ ಲೈಫ್‌ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಅನ್ನುವ ಕಂಪನಿ ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಹಣವನ್ನು ರಾಬಿನ್ ಉತ್ತಪ್ಪ...
Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆಂದು ಆರೋಪಿಸಿ, ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಿ, ನಿನ್ನೆ ಅವರನ್ನು ಬಂಧಿಸಲಾಗಿತ್ತು. ಈ ಬಂಧನ ಖಂಡಿಸಿ, ಬಿಜೆಪಿ ಕಾರ್ಯಕರ್ತರು, ರವಿ ಬೆಂಬಲಿಗರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದರು. ಇಂದು ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಘಟನಕದ ಬಿಜೆಪಿ ಅಧ್ಯಕ್ಷ ದೇವರಾಜ್...
Hubli News: ಹುಬ್ಬಳ್ಳಿ: ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಕೊಟ್ಟ ಹೇಳಿಕೆ ಬಗ್ಗೆ ಕಾಂಗ್ರೆಸ್ ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿತ್ತು. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಗದೀಶ್ ಶೆಟ್ಟರ್, ಅರ್ಧಂಬರ್ಧ ಹೇಳಿಕೆ ಕೇಳಿ ಅಮಿತ್ ಶಾ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನ ಸಂಪೂರ್ಣವಾಗಿ ಕೇಳಿ ನಿರ್ಧಾರ ಮಾಡಬೇಕು....
Tamilunadu News: ದೇವಸ್ಥಾನಕ್ಕೆ ಹೋದಾಗ, ಹುಂಡಿಗೆ ಹಣ ಹಾಕುವುದು ಪದ್ಧತಿ. ನಾವು ದುಡಿದ ಹಣದಲ್ಲಿ ಕೆಲ ಕಾಣಿಕೆಯನ್ನು ದೇವರಿಗೆ ಹಾಕಲಾಗುತ್ತದೆ. ಆದರೆ ನಮ್ಮ ಕಾಸ್ಟ್‌ಲೀ ಐಫೋನ್ ಹುಂಡಿಗೆ ಬಿದ್ದರೆ ಏನು ಗತಿ..? ಇಂಥ ಘಟನೆ ತಮಿಳು ನಾಡಿನ ದೇವಸ್ಥಾನವೊಂದರಲ್ಲಿ ನಡೆದಿದೆ.
ಚೆನ್ನೈನ ತಿರುಪ್ಪೂರ್ ಅರಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿಯ ಐಫೋನ್...
Spiritual: ದೇಹ ಸದಾ ಘಮ ಘಮ ಎನ್ನುತ್ತಿರಲಿ ಎಂಬ ಕಾರಣಕ್ಕೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದೆ. ಆದರೆ ಹಿಂದೂ ಧರ್ಮದಲ್ಲಿ ಸುಗಂಧ ದ್ರವ್ಯವನ್ನು ನಾವು ಯಾವಾಗ ಬೇಕೋ, ಆವಾಗ ಹಾಕಿಕೊಳ್ಳುವಂತಿಲ್ಲ. ಅದರಲ್ಲೂ ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಲೇಬಾರದು. ಈ ರೀತಿ ಹೇಳಲು ಕಾರಣವೇನು ಅಂತಾ ತಿಳಿಯೋಣ...
Political News: ಸಿ.ಟಿ.ರವಿ ಜೈಲಿನಿಂದ ರಿಲೀಸ್ ಆಗಿದ್ದು, ತಮಗೆ ಬೆಂಬಲಿಸಿದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಇಂದು ನನ್ನ ಮೇಲೆ ದಾಖಲಾದ ಸುಳ್ಳು ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನನ್ನ ಜೊತೆಗಿದ್ದು ಧೈರ್ಯ ತುಂಬಿದ ನನ್ನ ನೆಚ್ಚಿನ ಬಿಜೆಪಿ ಕಾರ್ಯಕರ್ತ ಬಂಧುಗಳಿಗೆ, ಜೊತೆಗೆ ನಿಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ, ಬಿಜೆಪಿ ಎಲ್ಲಾ ರಾಷ್ಟೀಯ ನಾಯಕರು,...
Political News: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಪ್ಯಾಲೆಸ್ತಿನ್ ಪರ ಬೆಂಬಲ ಸೂಚಿಸಿ, ಸಂಸತ್ತಿಗೆ ಪ್ರತಿದಿನ ಹೊಸ ಹೊಸ ಬ್ಯಾಗ್ ತರುತ್ತಿದ್ದರು. ಒಂದು ದಿನ ಪ್ಯಾಲೆಸ್ತಿನ್, ಇನ್ನೊಂದು ದಿನ ಬಾಂಗ್ಲಾದೇಶದ ಪರ ಬೆಂಬಲಿಸಿ, ಬ್ಯಾಗ್ ತೆಗೆದುಕೊಂಡು ಬರುತ್ತಿದ್ದರು.
ಇದನ್ನು ಕಂಡು ಪಾಕ್ ರಾಜಕಾರಣಿ ಕೂಡ ಪ್ರಿಯಾಂಕಾ ವಾದ್ರಾಳನ್ನು ಹೊಗಳಿದ್ದು, ಸ್ವಾತಂತ್ರ್ಯ ಹೋರಾಟಗಾರರಾದ ನೆಹರು ಅವರ ಮೊಮ್ಮಗಳಿಂದ...
Political News: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕೇಸ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದ್ದು, ಸಿ.ಟಿ.ರವಿ ಅವರನ್ನು ರಿಲೀಸ್ ಮಾಡುವಂತೆ ಸೂಚನೆ ನೀಡಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ವೇಳೆ, ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಹೇಳಿದ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ, ಸಿ.ಟಿ.ರವಿ ರಾಹುಲ್...