Sandalwood news: ಅಮೃತಧಾರೆ ಸೇರಿ ಕನ್ನಡದ ಹಲವು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ನಟಿ ಶಾಂಭವಿ ವೆಂಕಟೇಶ್ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ತಮ್ಮ ವಿಲನ್ ಲುಕ್‌ನಿಂದಲೇ, ಹಲವರ ಫೇವರಿಟ್ ಆಗಿರುವ ಈ ನಟಿಗೆ ವಿವಾಹವಾಗಿ ಮುದ್ದಾದ 3 ವರ್ಷದ ಅವಳಿ ಜವಳಿ ಮಕ್ಕಳಿದ್ದರು. ಒಂದು ಗಂಡು, ಒಂದು ಹೆಣ್ಣು. ಹೆಸರು ದುರ್ಗಾ ಮತ್ತು...
Karkala News : ಕರಾವಳಿಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಹಳ್ಳ ನದಿ ಕೆರೆ ಕಟ್ಟೆಗಳು ತುಂಬಿ ತುಳುಕುತ್ತಿವೆ. ಒಂದೆಡೆ ರೈತರ ಮೊಗದಲ್ಲಿ ಮಂದಹಾಸ ಬೀರಿದರೆ ಮತ್ತೊಂದೆಡೆ ಅನಾಹುತಗಳು ಸಂಭವಿಸಿ ಅನೇಕ ಹಾನಿಗಳು ಕೂಡ ಸಂಭವಿಸುತ್ತಿವೆ.
ಇನ್ನೂ ಇವೆಲ್ಲದರ ನನಡುವೆ ಪ್ರಕೃತಿ ತನ್ನ ಚೆಲುವನ್ನು ಬಿಂಬಿಸುತ್ತಿದ್ದಾಳೆ. ಇತ್ತ ಕಾರ್ಕಳದ ಶಾಂಭವಿ ನದಿ ಉಕ್ಕಿ ಹರಿದು ಮನಮೋಹಕ ದೃಶ್ಯ ಕಂಡು...
ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...