ವಿಶ್ವ ಕಪ್ ಟೂರ್ನಿ : ಅಭಿಮಾನಿಗಳ ಬಾಯಲ್ಲಿ ಪ್ರೀತಿಯಿಂದ ಗಬ್ಬರ್ ಅಂತಾನೇ ಕರೆಸಿಕೊಳ್ಳುತ್ತಿದ್ದ ಶಿಖರ್ ಧವನ್, ವಿಶ್ವಕಪ್ ಟೂರ್ನಿಯಿಂದ ಹೊರ ಬಿದೇದಿದ್ದಾರೆ. ಈ ಹಿಂದೆ ಐಸಿಸಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಧವನ್ ಅನುಪಸ್ಥಿತಿ ಟೂರ್ನಿಯುದ್ದಕ್ಕೂ ತಂಡವನ್ನ ಕಾಡದೆ ಇರುವುದಿಲ್ಲ. ಗಾಯದಿಂದಾಗಿ ಟೂರ್ನಿಯ ಆರಂಭದಲ್ಲೇ ತವರಿಗೆ ಮರಳುತ್ತಿರುವ ಶಿಖರ್ ಧವನ್, ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ...