ಸ್ಯಾಂಡಲ್ ವುಡ್ನ ಸ್ಟಾರ್ ನಿರ್ದೆಶಕ ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ 'ಕೆಡಿ'
ಇನ್ನು ಈ ಸಿನಿಮಾಗೆ ಕರಾವಳಿಯ ಕುವರಿ ಶಿಲ್ಪಾಶೆಟ್ಟಿ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪ್ರಿತ್ಸಾದ್ ತಪ್ಪಾ, ಉಪೇಂದ್ರ ನಟನೆಯ ಆಟೋ ಶಂಕರ್ ಸಿನಿಮಾದಲ್ಲಿ ನಟಿಸಿರುವ ನಟಿ ಬಾಲಿವುಡ್ ನಲ್ಲಿ ನೆಲೆ...
ಮುಂಬೈ: ಕಾರಣವಿಲ್ಲದೆ ನನ್ನನ್ನು ಹಲವಾರು ನಿರ್ಮಾಪಕರು ಚಿತ್ರದಿಂದ
ಹೊರದಬ್ಬಿದ್ದರು ಅಂತ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ.
ನಟಿ
ಶಿಲ್ಪಾ ಶೆಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ಅಪಮಾನಗಳ ಬಗ್ಗೆ ಸಾಮಾಜಿಕ
ಜಾಲತಾಣದಲ್ಲಿ ಹಂಚಿಕೊಂಡಿದ್ದು. ಚಿತ್ರರಂಗಕ್ಕೆ ತಾವು ಇದರಿಂದ ಹೇಗೆ ಹೊರಬಂದರು ಎಂಬ ಬಗ್ಗೆಯೂ
ಹೇಳಿಕೊಂಡಿದ್ದಾರೆ.
ಬಾಜೀಘರ್
ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಶಿಲ್ಪಾ...