Special News:
ಜನವರಿ 21 ಧರೆಗಿಳಿದ ಸಾಕ್ಷಾತ್ ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದ ದಿನ. ತ್ರಿವಿಧ ದಾಸೋಹಿಗಳು ಶಿವೈಕ್ಯರಾಗಿ ಇಂದಿಗೆ ಬರೊಬ್ಬರಿ 4 ವರ್ಷ ಉರುಳಿದೆ..ಇಂದು ಬೆಳಗ್ಗಿನಿಂದಲೇ ಶ್ರೀಗಳ ಸಂಸ್ಮರಣೋತ್ಸವವನ್ನು ಅತ್ಯಂತ ಶ್ರದ್ದಾಭಕ್ತಿಪೂರ್ವಕವಾಗಿ ಆಚರಿಸಲಾಗಿದೆ. ಶ್ರೀಗಳ ಗದ್ದುಗೆಯನ್ನು ದೀಪಾಲಂಕಾರ, ವಿಶೇಷ ಪುಷ್ಪ ಅಲಂಕಾರದಿಂದ ಸಿಂಗರಿಸಿ ಭಕ್ತಿ ಸಮರ್ಪಣೆ ಮಾಡಲಾಯಿತು.ಬೆಳಗ್ಗೆ 5.30 ಕ್ಕೆ...