5ಜಿ ಯುಗ ಆರಂಭ ಆದ್ಮೇಲೆ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂಟ್ಯೂಬ್ನದ್ದೇ ಹವಾ. ಅದರಲ್ಲೂ ಇನ್ಸ್ಟಾಗ್ರಾಂ ನೋಡುವವರ ಸಂಖ್ಯೆ ಮಾತ್ರ ಕೋಟಿಗಟ್ಟಲೆ ಇದೆ. ಇಡೀ ಭಾರತವೇ ಇನ್ಸ್ಟಾಗ್ರಾಂಗೆ ಅಡಿಕ್ಟ್ ಆಗಿದೆ. ವೀವ್ಸ್ ಹಾಗೇ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಹಲವರು ಮಾಡೋ ಸರ್ಕಸ್ ಒಂದೆರಡಲ್ಲ.. ಇಂಥಾ ಇನ್ಸ್ಟಾಗ್ರಾಂನಲ್ಲಿ ಲಕ್ಷಗಟ್ಟಲೆ ವೀವ್ಸ್, ಫಾಲೋವರ್ಸ್ ಹೆಚ್ಚಿಸಿಕೊಂಡು ಸ್ಟಾರ್ ಅನ್ನಿಸಿಕೊಳ್ಳೋಕೆ ಎಷ್ಟೋ ಜನ...