Saturday, September 26, 2026

Siddaramaiah

ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು

Hubballi News: ಹುಬ್ಬಳ್ಳಿ: ಹುಬ್ಬಳ್ಳಿಗೆ ಭೇಟಿ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಕೋವಿಡ್ ಆತಂಕ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ನಾನು‌ ನಿನ್ನೆ ಆರೋಗ್ಯ ಸಚಿವರ ಜೊತೆ ಮಾತಾಡಿದ್ದೇ‌ನೆ. ತಜ್ಞರ ಜೊತೆ ಮೀಟಿಂಗ್ ಮಾಡಲು ಸೂಚಿಸಿದ್ದೇನೆ. ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ. ಮಾಲೂರಿನಲ್ಲಿ ಮಲ ಕ್ಲೀನ್ ಮಾಡಲು ಮಕ್ಕಳ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಸಿಎಂ,...

ಶೆಟ್ಟರ್‌ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?

 Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಪಕ್ಷದ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾದರು. ಜೊತೆಗೆ ಶೆಟ್ಟರ್‌ಗೆ 68ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅವರಿಗೆ, ಹುಬ್ಬಳ್ಳಿಯ ಮಧುರಾ ಎಸ್ಟೇಟ್‌ನಲ್ಲಿರುವ ಶೆಟ್ಟರ್ ನಿವಾಸಕ್ಕೆ ಭರ್ಜರಿ ಸ್ವಾಗತ ಕೋರಲಾಯಿತು. ಆದರೆ ಸಿದ್ದರಾಮಯ್ಯ ಅವರಿಗೆ ಶೆಟ್ಟರ್ ಅವರು ಸನ್ಮಾನ...

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ: ಮಕ್ಕಳಿಗೆ ವಿವಿಧ ರೀತಿಯ ಕಿರುಕುಳ ಆರೋಪ

Kolar News: ಕೋಲಾರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕು ಯಲವಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿಗಳು ಮಕ್ಕಳಿಂದ ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಮಕ್ಕಳಿಗೆ...

‘ನಾನೇನು ಸನ್ಯಾಸಿ ಅಲ್ಲ. ನಮಗೂ ಆಸೆ ಇರುತ್ತೆ. ಕೊಡದೆ ಇದ್ರೆ ನಾವೇನು ಪಕ್ಷ ವಿರೋಧಿ ಆಗಲ್ಲ’

Political News: ಹುಬ್ಬಳ್ಳಿ: ಇಂದು ಪ್ರದೀಪ್ ಶೆಟ್ಟರ್, ತಮ್ಮ ಸಹೋದರರಾದ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಶುಭಕೋರಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರನ್ನು ಸಹ ಭೇಟಿಯಾದರು. ಈ ವೇಳೆ ಮಾತನಾಡಿದ ಪ್ರದೀಪ್ ಶೆಟ್ಟರ್, ಸಿಎಂ ಜೊತೆ ರಾಜಕೀಯ ಮಾತುಕತೆ ಮಾಡಲು ಅವಕಾಶ ಸಿಕ್ಕಿಲ್ಲ. ವೀರಶೈವ ಲಿಂಗಾಯತರಿಗೆ ನಮ್ಮ ಪಕ್ಷದಲ್ಲಿ ಮಹತ್ವ ನೀಡಬೇಕು. ಈ ಹಿನ್ನೆಲೆ...

ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಅವರಿಂದ ಐತಿಹಾಸಿಕ ಕಾರ್ಯಕ್ರಮ…

Political News: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ರಾಜ್ಯದಲ್ಲಿ ಇತಿಹಾಸವನ್ನ ಸೃಷ್ಠಿ ಮಾಡಿದ್ದಾರೆ.. ರಾಜ್ಯದ ಯಾವ ಕಾರ್ಮಿಕ ಸಚಿವರು ಮಾಡದಂತ ಕಾರ್ಯಕ್ರಮವನ್ನ ಇಂದು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿಶೇಷ ಚೆತನರಿಗೆ 550 ತ್ರಿಚಕ್ರ ವಾಹನವನ್ನ ಕೊಡುವುದರ ಜೊತೆಗೆ ಬಡ ಕಾರ್ಮಿಕರ ಪರವಾಗಿ ಜನಪರ ಯೋಜನೆಯನ್ನ ಸಂತೋಷ ಲಾಡ ಅವರು ಸದ್ಯ ಲಾಡ್...

ಲಂಡನ್‌ ಬೀದಿಯಲ್ಲಿ ರಾಕಿಂಗ್ ದಂಪತಿ ಸೆಲ್ಫಿಗೆ ಪೋಸ್

Movie News: ಟಾಕ್ಸಿಕ್ ಮೂವಿ ಪೋಸ್ಟರ್ ರಿಲೀಸ್ ಬಳಿಕ, ಯಶ್ ಮತ್ತು ರಾಧಿಕಾ, ತಮ್ಮ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡರು. ಜೊತೆಗೆ ಮಗಳು ಐರಾಳ ಬರ್ತ್‌ಡೇ ಕೂಡ ಗ್ರ್ಯಾಂಡ್ ಆಗಿ ಮಾಡಿದರು. ಇದೀಗ ಯಶ್ ಮತ್ತು ರಾಧಿಕಾ ಲಂಡನ್‌ಗೆ ಹಾರಿದ್ದು, ಅಲ್ಲಿನ ಬೀದಿಯಲ್ಲಿ ನಿಂತು, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಯಶ್ ಮತ್ತು ರಾಧಿಕಾ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ...

ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ ನಿರ್ಭಂದ: ಆದರೂ ಭೇಟಿಯಾದ್ರಾ ಬಿಜೆಪಿಗರು..?

Political News: ಬೆಳಗಾವಿಯಲ್ಲಿ ಮಹಿಳೆಯರನ್ನು ವಿವಸ್ತ್ರವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ, ಹೈಕೋರ್ಟ್ ಆದೇಶ ನೀಡಿದ್ದು, ಆ ಮಹಿಳೆಯರನ್ನು ಯಾರೂ ಭೇಟಿಯಾಗಬಾರದು ಎಂದು ಹೇಳಿದೆ. ಆದರೂ ಕೂಡ ಬಿಜೆಪಿ ನಾಯಕರು ಆ ಮಹಿಳೆಯರನ್ನು ಭೇಟಿ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ, ಟ್ವೀಟ್ ಮಾಡುವ ಮೂಲಕ, ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಹೈಕೋರ್ಟ್ ನಿರ್ಬಂಧದ ಹೊರತಾಗಿಯೂ ದುರುಳರಿಂದ...

ಸಿಂಗಾಪುರದಲ್ಲಿ 15 ದಿನದಲ್ಲಿ 56 ಸಾವಿರ ಕೋವಿಡ್ ಕೇಸ್ ಪತ್ತೆ

International News: 2020ರಲ್ಲಿ ಚೀನಾದ ಮೂಲಕ ಭಾರತಕ್ಕೆ ಒಕ್ಕರಿಸಿದ್ದ ಕೊರೋನಾ, ಹಲವರ ಆರೋಗ್ಯ ಹಾಳು ಮಾಡುವುದರ ಜೊತೆಗೆ, ಹಲವರ ಜೀವನವನ್ನೂ ಹಾಳು ಮಾಡಿತ್ತು. ಕೊರೊನಾ ಬಂದು ಸತ್ತು ಹೋದವರಿಗಿಂತ, ಹಸಿವಿನಿಂದ ಸತ್ತವರೇ ಹೆಚ್ಚಾಗಿದ್ದರು. ಸದ್ಯ ಜನ ಕೊರೋನಾ ತೊಂದರೆಯಿಂದ ಮುಕ್ತಿ ಪಡೆದು, ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ವ್ಯಾಪಾರ, ಕೆಲಸ ಮಾಡಿಕೊಂಡು ಆರಾಮವಾಗಿದ್ದಾರೆ. ಆದರೆ ಮತ್ತೆ...

ಗಾಜಾದಲ್ಲಿ ಮೂವರು ಒತ್ತೆಯಾಳುಗಳನ್ನು ಹತ್ಯೆಗೈದ ಇಸ್ರೇಲ್ ಸೇನೆ..

International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ 2 ತಿಂಗಳು ಕಳೆದಿದೆ. ಕಳೆದ ತಿಂಗಳಲ್ಲಿ ಒಂದು ವಾರದ ಕದನ ವಿರಾಮ ಬಿಟ್ಟರೆ, ಈ ಯುದ್ಧ ಮತ್ತೆ ಮುಂದುವರಿದಿದ್ದು, ಪ್ರತಿದಿನ ಸಾವು ನೋವು ಸಂಭವಿಸಿದೆ. ಗಾಜಾದಲ್ಲಿ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧದಲ್ಲಿ ಉಗ್ರರೊಂದಿಗೆ ಅಮಾಯಕರು ಸಾವನ್ನಪ್ಪುತ್ತಿದ್ದಾರೆ. ಇಂದು ಗಾಜಾದಲ್ಲಿ ಇಸ್ರೇಲ್ ಸೇನೆ ಆಕಸ್ಮಿಕವಾಗಿ ಮೂವರು ಒತ್ತೆಯಾಳುಗಳನ್ನು...

‘ಈ ರೀತಿಯ ಆಡಂಬರ ನನಗೆ ಇಷ್ಟ ಆಗುವುದಿಲ್ಲ. ನಾನು ಇಂತಹುದಕ್ಕೆ ಪ್ರಚೋದನೆ ಕೊಡುವುದೂ ಇಲ್ಲ’

Political News: ಧಾರವಾಡ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆರವಣಿಗೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ನಿಯಮ ಉಲ್ಲಂಘನೆ ಮಾಡಿದ್ದು, ಬಿ.ಆರ್.ಟಿ.ಎಸ್ ಕಾರಿಡಾರ್‌ನಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ, ಅನಧಿಕೃತ ಪ್ರವೇಶ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿಯಾಗಿದ್ದು, ನಿನ್ನೆ ಧಾರವಾಡದ ಮಯೂರ ಹೊಟೇಲ್‌ಗೆ ಸಭೆಗಾಗಿ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಅವರನ್ನು ಸ್ವಾಗತಿಸಲು, ಬೃಹತ್ ಮೆರವಣಿಗೆ...
- Advertisement -spot_img

Latest News

ರೇಷನ್ ಕಾರ್ಡ್‌ದಾರರೇ ಎಚ್ಚರ – ಈ ಆ್ಯಪ್‌ ನಲ್ಲಿ e-KYC ಮಾಡಿಸ್ಬೇಡಿ!

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...
- Advertisement -spot_img