Political News: ಇಂದು ಲೋಕಸಭೆ ಕಲಾಪ ನಡೆಯುವಾಗಲೇ, ಸಂಸತ್ತಿನಲ್ಲಿ ಅನಾಮಿಕರು ಅಶ್ರುವಾಯು ಸಿಡಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ, ಟ್ವೀಟ್ ಮಾಡುವ ಮೂಲಕ, ಘಟನೆಯ ವಿರುದ್ಧ ಕೇಂದ್ರ ಸರ್ಕಾರ, ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯವಾದುದು ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದುದು. ಸಂಸದರೆಲ್ಲರೂ...
Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ,
ಸಂಸದ್ ಭವನದಲ್ಲಿ ಟಿಯರ್ ಗ್ಯಾಸ್ ಸಿಂಪಡಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
ಭಯೋತ್ಪಾದಕರ ಕಣ್ಣು ಭಾರತದ ಮೇಲಿದೆ. ಹಿಂದಿನಿಂದಲೂ ವಿದೇಶಿ ಶಕ್ತಿಗಳು, ಭಯೋತ್ಪಾದಕ ಶಕ್ತಿಗಳನ್ನು ಕೇಂದ್ರ ಸರ್ಕಾರ ಎದುರಿಸಿದೆ. ಮೋದಿ ಅಮಿತ್ ಶಾ ಭಯೋತ್ಪಾದಕರನ್ನು ಎದುರಿಸಲು ಯಶಸ್ವಿಯಾಗಿದ್ದಾರೆ. ಎಲ್ಲಾ ದೇಶಗಳು ಭಾರತದ ಜೊತೆ ಹೊಂದಾಣಿಕೆಯತ್ತ ಬರುತ್ತಿವೆ. ಭಯೋತ್ಪಾದಕ...
Political News: ಹುಬ್ಬಳ್ಳಿ: ಹಿಂದಿನಿಂದಲೂ ಭಾರತದ ಮೇಲೆ ಭಯೋತ್ಪಾದಕರ ಹಾಗೂ ದೇಶದ್ರೋಹಿಗಳು ಕಣ್ಣಿಟ್ಟಿದ್ದಾರೆ. ಇಂತಹ ದುಷ್ಟ ಶಕ್ತಿಯನ್ನು ಮೆಟ್ಟಿನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ದುಷ್ಟ ಶಕ್ತಿಗಳು ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಲೋಕಸಭೆ ಸದನದಲ್ಲಿ ಅಪರಿಚಿತ ವ್ಯಕ್ತಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ...
Political News: ನವದೆಹಲಿಯಲ್ಲಿ ನಡೆಯುತ್ತಿರುವ ಲೋಕಸಭಾ ಕಲಾಪದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪ್ರಧಾನಿಗಳಲ್ಲಿ ವಿನಂತಿಸಿದ್ದರು. ಇಂದು ಕೂಡ, ಹೊಸ ರೈಲ್ವೆ ಮಾರ್ಗದ ಬಗ್ಗೆ ಮಾತನಾಡಿದ ಸುಮಲತಾ ಅಂಬರೀಶ್, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಈ ಬಗ್ಗೆ ಪ್ರಶ್ನಿಸಿದ್ದಾರೆ.
ಸಂಸದೆ ಸುಮಲತಾ ಈ ಬಗ್ಗೆ...
National Political News: ಅಧಿವೇಶನ ನಡೆಯುತ್ತಿರುವಾಗಲೇ, ಅನಾಮಿಕರಿಬ್ಬರು ಮೇಲಿನಿಂದ ಜಿಗಿದು, ಕಲರ್ ಬಾಂಬ್ ಸಿಡಿಸಿದ್ದು, ಸಂಸತ್ತಿನಲ್ಲಿ ಭದ್ರತಾ ಲೋಪ ನಡೆದಿದೆ.
22 ವರ್ಷಗಳ ಹಿಂದೆ ಸಂಸತ್ ಮೇಲೆ ದಾಳಿ ನಡೆದಿದ್ದು. ಇಂದು ಬೆಳಿಗ್ಗೆಯಷ್ಟೇ, ಈ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗೆ ಸಂತಾಪ ಸೂಚಿಸಲಾಗಿತ್ತು.
ಆದರೆ ಕೆಲ ಹೊತ್ತಿನಲ್ಲೇ ಅನಾಮಿಕರಿಬ್ಬರು, ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ, ಮೇಲಿನಿಂದ ಜಿಗಿದು ಬಂದು,...
Movie News: ರಾಕಿಂಗ್ ಸ್ಟಾರ್ ಯಶ್‌ಗೆ ಡಿಸೆಂಬರ್ ಅಂದ್ರೆ ಸಖತ್ ಲಕ್ಕಿ ತಿಂಗಳು. ಯಾಕಂದ್ರೆ ರಾಕಿ ಭಾಯ್‌ಗೆ ಪ್ರಸಿದ್ಧಿ ತಂದುಕೊಟ್ಟ ಎಲ್ಲ ಸಿನಿಮಾಗಳು ರಿಲೀಸ್ ಆಗಿದ್ದೇ, ಡಿಸೆಂಬರ್‌ನಲ್ಲಿ. ಮೊನ್ನೇ ತಾನೇ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಅದೇ ರೀತಿ ರಾಕಿ ಭಾಯ್ ಮದುವೆ ಕೂಡ ಡಿಸೆಂಬರ್‌ನಲ್ಲೇ ಆಗಿದೆ.
ಅದಕ್ಕಿಂತ ಲಕ್ಕಿ...
Movie News: 7 ವರ್ಷಗಳ ಹಿಂದೆ ಪರದೆ ಮೇಲೆ ಮಿಂಚಿದ್ದ ಕಿರಿಕ್ ಪಾರ್ಟಿ ಎಲ್ಲರ ಮನಗೆದ್ದಿತ್ತು. ಸಿನಿಮಾ ಅಂದ್ರೆ ಹಿಂಗಿರಬೇಕು ಎಂದು ಜನ ಹೊಗಳಿದ್ದರು. ಫ್ಯಾಮಿಲಿ ಓರಿಯೆಂಟೆಡ್ ಸಿರಿಮಾವಾಗಿದ್ದ ಕಿರಿಕ್ ಪಾರ್ಟಿಯಲ್ಲಿ, ಬೋರ್ ಬರಿಸುವಂಥ ಒಂದು ಸೀನ್ ಕೂಡ ಇರಲಿಲ್ಲ. ಈಗ ಅಂಥದ್ದೇ ಸಿನಿಮಾವನ್ನು ಹೊತ್ತು ರಕ್ಷಿತ್ ಶೆಟ್ರು ನಮ್ಮ ಮುಂದೆ ಬಂದಿದ್ದಾರೆ. ಅದೇ...
Kerala News: ಪ್ರತೀ ವರ್ಷ ವೃತಾಚರಣೆ ಮಾಡಿ, ಅಯ್ಯಪ್ಪ ಮಾಲೆ ಧರಿಸಿ, ಶಬರಿಮಲೈಗೆ ಹೋಗಿ, ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದ ಮಾಲಾಧಾರಿಗಳು ಈ ಬಾರಿ, ಅಯ್ಯಪ್ಪನ ದರ್ಶನ ಮಾಡದೇ, ಹಾಗೆ ಮರಳಿ ಬರುವಂತಾಗಿದೆ.
ಕೇರಳ ಪೊಲೀಸರು ಮತ್ತು ದೇವಸ್ಥಾನದ ಆಡಳಿತ ಮಂಡಳಿ, ಭಕ್ತರಿಗೆ ಸರಿಯಾದ ರೀತಿಯಲ್ಲಿ ದರ್ಶನ ಮಾಡಲು, ಅಲುಕೂಲ ಮಾಡಿ ಕೊಡಲಾಗದೇ, ವಿಫಲವಾಗಿದೆ. ಈ...
Political News: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸುವರ್ಣಸೌಧದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ, ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಯಾವ ಸ್ಥಳದಲ್ಲಿ ಎಷ್ಟು ಕೋಟಿ ಹೂಡಿಕೆ ಮಾಡಲಾಗಿದೆ. ಮತ್ತು ಎಷ್ಟು ಜನರಿಗೆ...
Political News: ರಾಜ್ಯದಲ್ಲಿರುವ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿತ್ತು. ಆದರೆ ಅದರಿಂದ ಮಹಿಳೆಯರಿಗೇನೋ ಅನುಕೂಲವಾಗುತ್ತಿರಬಹುದು. ವಿದ್ಯಾರ್ಥಿಗಳಿಗೆ ಮಾತ್ರ, ತೊಂದರೆಯಾಗುತ್ತಿದೆ.
ಗ್ರಾಮೀಣ ಪ್ರದೇಶದ ಕೆಲ ಹೆಣ್ಣು ಮಕ್ಕಳು, ತಮಗೆ ಬಸ್ಸಿನಲ್ಲಿ ಸೀಟು ಸಿಗದೇ, ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ ಎಂದು ಧ್ವನಿ ಎತ್ತಿದ್ದಾರೆ. ಈ ವೀಡಿಯೋ ಈಗ ಎಲ್ಲೆಡೆ...
ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...