ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿರುವ ಮನಕಲುಕುವ ಘಟನೆ ನಡೆದಿದೆಹರಿಣಿ ಎನ್ನುವ ಬೊಮ್ಮನಕೆರೆ ಗ್ರಾಮದ ಯುವತಿ ವಿವಿಧ ಸ್ವಸಹಾಯ ಗುಂಪುಗಳಿಂದ ಸಾಲ ಪಡೆದುಕೊಂಡು ನಂತರ ಎಲ್ಲವನ್ನು ಬಳೆಸಿಕೊಂಡು ಸಾಲ ತೀರಿಸಲಾಗದೆ ಮನೆಯಿಂದ ಪರಾರಿಯಾಗಿದ್ದಾಳೆ
ಸಾಲ ತೀರಿಸುವಂತೆ ಪ್ರತಿದಿನ ಸಾಲಗಾರರು ಮನೆಗೆ ಬಂದು ತಾಯಿ ಹೊನ್ನಮ್ಮನ ಮೇಲೆ ಒತ್ತಡವನ್ನು ಹೇರಿದ್ದಾರೆ. ಸಾಲಗಾರರ ಕಿರಿಕುಳ ತಾಳಲಾರದೆ...