ಧರ್ಮಸ್ಥಳ ನಿಗೂಢ ಸಾವಿನ ಪ್ರಕರಣದ SIT ತನಿಖೆ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇವತ್ತು 9ನೇ ಪಾಯಿಂಟ್‌ನ ಶೋಧ ಕಾರ್ಯ ನಡೆಯುತ್ತಿದೆ. ಇದಾದ ಮೇಲೆ 13ನೇ ಪಾಯಿಂಟ್‌ನ ಉತ್ಖನನದ ಬಳಿಕ, ಕಲ್ಲೇರಿ ರಹಸ್ಯ ಭೇದಿಸೋಕೆ ಎಸ್‌ಐಟಿ ಮುಂದಾಗಿದೆ. ಕಲ್ಲೇರಿಯಲ್ಲಿ ಹದಿಹರೆಯದ ಬಾಲಕಿಯ ಶವವನ್ನು ಕಂಡಿದ್ದಾಗಿ, ವಿಚಾರಣೆ ವೇಳೆ ಅನಾಮಿಕ ಹೇಳಿದ್ದಾನೆ.
ನಾನು ನೋಡಿದಾಗ, ಬಾಲಕಿ ಶಾಲಾ ಸಮವಸ್ತ್ರದ...
ಧರ್ಮಸ್ಥಳ ನಿಗೂಢ ಸಾವುಗಳ ಕೇಸ್ ನಿರ್ಣಾಯಕ ಹಂತ ತಲುಪಿದೆ. ಕುತೂಹಲ ಘಟ್ಟದಲ್ಲಿ ದೂರುದಾರ, ಅನಾಮಿಕನ ಮೇಲೆ ಒತ್ತಡ ಹೇರಲಾಗಿದೆ ಎನ್ನುವ ಬಹುದೊಡ್ಡ ಆರೋಪ ಕೇಳಿ ಬಂದಿದೆ. ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿರುವುದರಿಂದ ತೀವ್ರ ಸಂಚಲನ ಸೃಷ್ಟಿಯಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ವೇಗವಾಗಿದೆ....
ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣದ ಬೆನ್ನು ಹತ್ತಿದ್ದ ಎಸ್‌ಐಟಿಗೆ ಕೊನೆಗೂ ಕಳೇಭರದ ಕುರುಹುಗಳು ಸಿಕ್ಕಿದೆ. ಬರೋಬ್ಬರಿ 66 ಸಿಬ್ಬಂದಿ ಮತ್ತು ಪೌರಕಾರ್ಮಿಕರು, ಅಗೆಯುವ ಕಾರ್ಯದಲ್ಲಿ ಭಾಗಿಯಾಗಿದ್ರು. ಜುಲೈ 29, 30ರಂದು 1ರಿಂದ 5ನೇ ಪಾಯಿಂಟ್‌ಗಳಲ್ಲಿ ಅಗೆದರೂ ಏನೂ ಸಿಕ್ಕಿರಲಿಲ್ಲ.
3ನೇ ದಿನ ಪಾಯಿಂಟ್ ನಂಬರ್ 6ರಲ್ಲಿ, ಶೋಧ ಕಾರ್ಯ ಆರಂಭಿಸಲಾಯಿತು. ಕೆಲವು ನಿಮಿಷಗಳ ಕಾಲ ಅಗೆದ...
ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ನಿಗೂಢತೆ ಇನ್ನೂ ಮುಂದುವರಿದಿದೆ. 1ನೇ ಪಾಯಿಂಟ್‌ನಲ್ಲಿ 2.5 ಅಡಿಯಷ್ಟು ಭೂಮಿ ಅಗೆದಾಗ, ಹರಿದ ಕೆಂಪು ಬಣ್ಣದ ಬ್ಲೌಸ್ ಸಿಕ್ಕಿದೆ. ಜೊತೆಗೆ 2 ಐಡಿ ಕಾರ್ಡ್, ಡೆಬಿಡ್, ಪಾನ್ ಕಾರ್ಡ್ ಪತ್ತೆಯಾಗಿವೆ. ಈ ಬಗ್ಗೆ ವಕೀಲರು ಪತ್ರಿಕಾ ಪ್ರಕಟಣೆ ರಿಲೀಸ್ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ...
ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಸಾಕ್ಷಿಯನ್ನ SIT ತಂಡ ಬೆನ್ನಟ್ಟಿದೆ. ಈಗಾಗಲೇ ಅನಾಮಿಕ ವ್ಯಕ್ತಿಯಿಂದ ಶವ ಹೂತಿಟ್ಟ ಸ್ಥಳವನ್ನು ಗುರುತಿಸಿ 20 ಕಾರ್ಮಿಕರಿಂದ ಅಗೆಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಮೃತದೇಹ ಪತ್ತೆಗೆ ಜಾಗ ಅಗೆಯುವ ಕಾರ್ಯಕ್ಕೆ ನೀರಿನ ಒರತೆ ಅಡ್ಡಿಯಾಗಿದೆ. ಅಂದರೆ ಆ ಜಾಗದಲ್ಲಿ ಈಗ ನೀರು ಚಿಮ್ಮುತ್ತಿದೆ.
ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗ, ನೇತ್ರಾವತಿ...
ಶವ ಹೂತಿಟ್ಟ ಕೇಸ್‌ನಲ್ಲಿ SIT ಅಧಿಕೃತ ಎಂಟ್ರಿ
ಧರ್ಮಸ್ಥಳಕ್ಕೆ SIT ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿ
ಬೆಳ್ತಂಗಡಿಯಲ್ಲಿ ತಾತ್ಕಾಲಿಕವಾಗಿ SIT ಕಚೇರಿ
ರಹಸ್ಯ ಸ್ಥಳದಲ್ಲಿ ದೂರುದಾರನ ವಿಚಾರಣೆ
ಸರಣಿ ಹತ್ಯೆ, ಅತ್ಯಾಚಾರದ ಆರೋಪ ಮಾಡಿದ್ದ ದೂರುದಾರ
ದೂರುದಾರನನ್ನ ಮಂಪರು ಪರೀಕ್ಷೆಗೊಳಪಡಿವ ಸಾಧ್ಯತೆ
ಧರ್ಮಸ್ಥಳದಲ್ಲಿ ಗುಪ್ತಚರ ಟೀಂ ಎಂಟ್ರಿ
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ನೂರಾರು ಶವಗಳನ್ನು ಹೂತಿಟ್ಟ ಕೇಸ್‌ಗೆ ಅಧಿಕೃತ ತನಿಖೆ ಪ್ರಾರಂಭ...
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Corporation Scam)ದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಎಸ್ಐಟಿ (special investigation team) ಜಾರ್ಜ್ಶೀಟ್ (Charge Sheet) ಸಲ್ಲಿಸಿದೆ. ನ್ಯಾಯಾಲಯಕ್ಕೆ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಎಸ್‌ಐಟಿ ಅಧಿಕಾರಿಗಳು ಈ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ (EX Minister...
ಹೈದಾರಾಬಾದ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ ನಾಲ್ಕು ಶಾಸಕರ ಖರೀಧಿಗೆ ಯತ್ನಿಸಿದ್ದ ಆರೋಪದ ಮೇಲೆ ಹೈದರಾಬಾದ್ ವಿಶೇಷ ತನಿಖಾ ತಂಡವು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಇದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದ ಸಂತೋಷ್ ಗೆ ಹಿನ್ನಡೆಯಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಮಾಡೆಲ್ ಮೇಲೆ ಸಾಮೂಹಿಕ...