Monday, October 6, 2025

skin

ಮುಖದ ಸೌಂದರ್ಯಕ್ಕಾಗಿ ಆಯುರ್ವೇದಿಕ್ ಟಿಪ್ಸ್..!

Beauty tips: ಇತ್ತೀಚೆಗೆ ಸ್ಕಿನ್‌ಕೇರ್ ಸ್ಪೆಷಲಿಸ್ಟ್(SDSS) ಅಧ್ಯಯನದ ವರದಿ ಪ್ರಕಾರ ಶೇಕಡ 88ರಷ್ಟು ,ಮಹಿಳೆಯರಿಗೆ ತಮ್ಮ ಚರ್ಮದ ಸುರಕ್ಷತೆಗೆ ಉತ್ತಮವಾದ ಪ್ರಾಡಕ್ಟ್ ಯಾವುದು ಎಂಬುದೇ ತಿಳಿದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಕೇವಲ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ಮಾತ್ರವಲ್ಲದೆ ಮನೆಯಲ್ಲೇ ತಮ್ಮ ಚರ್ಮದ ರಕ್ಷಣೆ ಮಾಡಬಹುದು. ಆದರೆ ಅವುಗಳನ್ನು ಬಳಸಿಕೊಳ್ಳುವ ವಿಧಾನ ನಿಮಗೆ ತಿಳಿದಿರಬೇಕು. ಹಲವು ಕಾರಣಗಳಿಂದ...

ಚಳಿಗಾಲದಲ್ಲಿ ಸ್ಕಿನ್‌ ಡ್ರೈಯಾಗದಿರಲು ಹೀಗೆ ಮಾಡಿ..!

Beauty tips: ಇದೀಗ ಚಳಿಗಾಲ ಶುರುವಾಗಿದೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಸ್ಕಿನ್ ಡ್ರೈ ಆಗುವುದು ,ಯಾರು ಚಳಿಗಾಲದಲ್ಲಿ  ತ್ವಚೆಯ ಆರೈಕೆಯ ಕಡೆಗೆ ಗಮನ ಕೊಡುತ್ತಾರೋ ಅವರು ಮೃದುವಾದ ತ್ವಚೆಯನ್ನು ಪಡೆಯಬಹುದು .ಸ್ಕಿನ್ ಡ್ರೈ ಯಿಂದ ತುರಿಕೆ, ಕೈಗಳು, ಕಾಲು ಒಡೆಯಲಾರಂಭಿಸುತ್ತದೆ, ಅಲ್ಲದೆ ತ್ವಚೆ ತುಂಬಾ ಬಿರುಕಾದರೆ ನೋವು ಕೂಡ ಸಂಭವಿಸುತ್ತದೆ, ಮುಂತಾದ ತೊಂದರೆಗಳು ಉಂಟಾಗುತ್ತದೆ....

ನಿಮ್ಮ ಸ್ಕಿನ್ ವೈಟ್ ಅಂಡ್ ಗ್ಲೋ ಆಗಲು ಅದ್ಬುತವಾದ ಸೌಂದರ್ಯ ಚಿಕಿತ್ಸೆ…!

Beauty tips: ನಿಮ್ಮ ಚರ್ಮ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ,ಅದಕ್ಕೆ ಪರಿಹಾರ ಕಂಡು ಕೊಳ್ಳಲು ವೈದ್ಯರ ಮೊರೆಹೋಗಿ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಟ್ರೀಟ್ಮೆಂಟ್ ತಗೊಂಡ್ರು ಸ್ವಲ್ಪಕಾಲ ಮಾತ್ರ ಅದು ಉಳಿಯುತ್ತದೆ .ಆದರೆ ನಾವು ಹೇಳುವ ಈ ಚಿಕಿತ್ಸೆ ಒಮ್ಮೆ ಟ್ರೈ ಮಾಡಿನೋಡಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ .ನಿಮ್ಮ ಚರ್ಮ ಬ್ರೈಟ್...

ದೀಪಾವಳಿಯಂದು ನಿಮ್ಮ ಮುಖವು ದೀಪದಂತೆ ಹೊಳೆಯಲು ಈ ಟಿಪ್ಸ್ ಅನುಸರಿಸಿ …!

Beauty tips: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಹಬ್ಬಕ್ಕೆ ಮಿಂಚಲು ಮಹಿಳೆಯರು ರೇಷ್ಮೆ ಸೀರೆ, ಮ್ಯಾಚಿಂಗ್ ಇಯರಿಂಗ್ಸ್‌, ಮ್ಯಾಚಿಂಗ್ ಬಳೆಗಳನ್ನು ಸಿದ್ಧಮಾಡಿ ಕೊಳ್ಳುತ್ತಿದ್ದಾರೆ,ಇದರ ಜೊತೆಗೆ ನಿಮ್ಮ ಚರ್ಮವು ಕೂಡ ಹೊಳಿಯುತ್ತಿದ್ದರೆ, ನಿಮ್ಮ ಬಟ್ಟೆಗೆಇನ್ನು ಅಂದ ಹೆಚ್ಚುತ್ತದೆ. ಮತ್ತು ಆಕರ್ಷಕವಾಗಿ ಕಾಣುತ್ತೀರಾ ನಿಮ್ಮ ಮುಖದ ಹೊಳಪು ಹೆಚ್ಚಾಬೇಕಾದರೆ,ಮೊದಲು ನೀವು ನಿಮ್ಮ ಆಹಾರ ಕ್ರಮವನ್ನು ಸರಿಯಾಗಿ...

ಯೌವನಯುತವಾದ ಚರ್ಮವನ್ನು ಪಡೆಯಬೇಕಾದರೆ ಈ ಫೇಸ್ ಪ್ಯಾಕ್‌ ಅನ್ನು ಬಳಸಿ…!

Beauty tips: ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ, ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ,ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿಪ್ಪೆಯಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ ಈ ಕಾರಣದಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.ಹಾಗಾದರೆ ಕಿತ್ತಳೆ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ಆಗುವ ಸೌಂದರ್ಯ ಲಾಭಗಳ ಮಾಹಿತಿ ತಿಳಿದು ಕೊಳ್ಳೋಣ. ವಿಟಮಿನ್‌"ಸಿ"ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌...

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

Health tips: ಸಿಹಿ ಮತ್ತು ಹುಳಿ ಮಿಶ್ರಣವಿರುವ ಕಿತ್ತಳೆ ಹಣ್ಣನ್ನು ಎಲ್ಲರು ತಿನ್ನಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ,ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಹಾಗೂ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ....
- Advertisement -spot_img

Latest News

ನಾಗಮಂಗಲದಲ್ಲಿ ದೆವ್ವದ ಕಾಟವಾ? ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಯ್ತು ಸತ್ಯ!

ನಾಗಮಂಗಲದಲ್ಲಿ ದೆವ್ವ ಕಾಣಿಸಿಕೊಂಡಿದೆಯಾ? ಬೈಕ್ ಸವಾರನಿಗೆ ದೆವ್ವ ತೋರಿಸಿತ್ತಂತೆ! ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಪೊಲೀಸರ ಫ್ಯಾಕ್ಟ್‌ ಚೆಕ್ ನಡೆಸಿದ...
- Advertisement -spot_img