Thursday, July 23, 2026

sleep

ಚಳಿಗಾಲದಲ್ಲಿ ಮಕ್ಕಳಿಗೆ ಉಲ್ಲನ್ ಬಟ್ಟೆ ಹಾಕೋದು ತಪ್ಪಾ..?

Health Tips: ಯಾವುದೇ ರೋಗವಿರಲಿ, ವೈರಲ್ ಜ್ವರವಿರಲಿ, ಇವೆಲ್ಲವೂ ಬೇಗ ಶಿಶುಗಳಿಗೆ, ಮಕ್ಕಳಿಗೆ ಹರಡುತ್ತದೆ. ಹಾಗಾಗಿ ಹುಟ್ಟಿದ ಮಕ್ಕಳ ಕಾಳಜಿ ಮಾಡುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯೆಯಾದ ಡಾ. ಸಹನಾ ದೇವ್‌ದಾಸ್ ಅವರು ವಿವರಿಸಿದ್ದಾರೆ. https://www.youtube.com/watch?v=Vn1veA_WSx8 ಶಿಶುಗಳನ್ನು ರೋಗಗಳಿಂದ, ಚಳಿಗಾಲದಿಂದ ರಕ್ಷಿಸಬೇಕು ಅಂದ್ರೆ ತಾಯಿ ಮಗು ಇಬ್ಬರೂ ಒಂದೇ ಕಡೆ ಇರಬೇಕು. ಅಂದ್ರೆ ಬಾಣಂತಿ ಸದಾ...

ತಾಯಿಯು ತನ್ನ ದೈಹಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು..?

Health Tips: ಹುಟ್ಟಿದ ಮಗುವಿನ ಆರೋಗ್ಯ ಕಾಳಜಿ ಎಷ್ಟು ಮುಖ್ಯವೋ, ಅಷ್ಟೇ ಬಾಣಂತಿಯ ಆರೋಗ್ಯವೂ ಮುಖ್ಯ. ಹಾಗಾಗಿ ಬಾಣಂತಿ ತಾಯಿಯ ಮನೆಯಲ್ಲಿರಬೇಕು ಅಂತಾ ಹೇಳೋದು. ಆಗ ಆಕೆ ತಾಯಿಯ ಬಳಿ, ಆಕೆಯ ಕಷ್ಟ, ಆರೋಗ್ಯ ಸಮಸ್ಯೆಗಳನ್ನು ಸರಿಯಾಗಿ ಹೇಳಿಕೊಳ್ಳುತ್ತಾಳೆ. ತನಗೆ ಬೇಕಾದ ಆರೋಗ್ಯಕರ ಪದಾರ್ಥ ಕೇಳಿ ತಿನ್ನುತ್ತಾಳೆ ಎಂದು ಹೇಳುತ್ತಾರೆ. ವೈದ್ಯೆಯಾದ ಸಹನಾ ದೇವದಾಸ್,...

ಯೋಗಾಭ್ಯಾಸ ಯಾರ್ಯಾರು ಮಾಡಬಹುದು..? ಇದರಿಂದ ಏನು ಪ್ರಯೋಜನ..?

Health Tips: ಮನಸ್ಸು ಮತ್ತು ದೇಹವನ್ನು ಸ್ಥಿರವಾಗಿ ಇಡುವ ಕೆಲಸವೇ ಯೋಗ. ಹೇಗೆ ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳುತ್ತಾರೋ, ಹಾಗೆ ಯೋಗ ಬಲ್ಲವನಿಗೆ ರೋಗವಿಲ್ಲ ಅಂತಲೂ ಹೇಳುತ್ತಾರೆ. ಹಾಗಾಗಿ ಮನುಷ್ಯನ ಜೀವನಕ್ಕೆ ಯೋಗ ಅನ್ನುವುದು ತುಂಬಾ ಮುಖ್ಯ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಕೂಡ ಯೋಗದ ಮೊರೆ ಹೋಗಿದ್ದಾರೆ. https://www.youtube.com/watch?v=1_FWFxMEIAw ಯೋಗವನ್ನು 8 ವರ್ಷದ ಮಗುವಿನಿಂದ...

ಮಲಬದ್ಧತೆ ಅಂದ್ರೇನು..? ಇದರಿಂದ ಮುಕ್ತಿ ಹೊಂದುವುದು ಹೇಗೆ..?

Health Tips: ಆಹಾರ ಸೇವನೆಯ ಬಳಿಕ, ಆ ಆಹಾರ ಮಲದ ಮುಖಾಂತರ ನಮ್ಮ ದೇಹದಲ್ಲಿ ಆಚೆ ಹೋಗುತ್ತದೆ. ಅದು ಆರೋಗ್ಯಕರ ಸಂಕೇತ. ಆದರೆ ನೀವು ಆಹಾರ ಸೇವಿಸಿದರೂ, ನಾಲ್ಕೈದು ದಿನವಾದ್ರೂ ನಿಮಗೆ ಮಲವಿಸರ್ಜನೆಯಾಗದಿದ್ದಲ್ಲಿ, ಅದು ಮಲಬದ್ಧತೆ ಸಮಸ್ಯೆಯಾಗಿರುತ್ತದೆ. ಹೀಗಾದಾಗ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. https://www.youtube.com/watch?v=aCOGUZQeQG4 ವೈದ್ಯರಾದ ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಮೋಷನ್...

ಪದೇ ಪದೇ ಬೇದಿಯಲ್ಲಿ ರಕ್ತ ಕಂಡುಬಂದಲ್ಲಿ ಎಚ್ಚರ..

Health Tips: ನಾವು ತಿನ್ನುವ ಆಹಾರ ಹೇಗೆ ಆರೋಗ್ಯಕರವಾಗಿ ಇರಬೇಕೋ, ಅದೇ ರೀತಿ ತಿಂದ ಆಹಾರ, ಜೀರ್ಣವಾಗಿ, ಮಲದ ಮೂಲಕ ಹೋಗುತ್ತದೆ. ಹಾಗಾಗಿ ಆ ಮಲ ಮೂತ್ರ ಕೂಡ ಆರೋಗ್ಯವಾಗಿರಬೇಕು. ವೈದ್ಯರು ನಮ್ಮ ಮಲ ಮೂತ್ರದ ಬಣ್ಣ ಕೇಳಿಯೇ, ನಿಮ್ಮ ಆರೋಗ್ಯ ಈ ರೀತಿ ಇದೆ ಎಂದು ಹೇಳುತ್ತಾರೆ. ಹಾಗಾಗಿ ಮಲ ಮೂತ್ರಗಳ ಬಣ್ಣ...

ಅತೀಯಾಗಿ ಪಿಂಪಲ್ಸ್, ದೇಹದಲ್ಲಿ ಅನಗತ್ಯ ಕೂದಲುಗಳು ಕಾಣಿಸಿಕೊಳ್ಳುತ್ತಿದೆಯಾ..?

Health Tips: ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಎಸ್, ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಗಳಿರುವ ಹೆಣ್ಣು ಮಕ್ಕಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. ಬ್ಲೀಡಿಂಗ್ ಸಮಸ್ಯೆ ಇರುತ್ತದೆ. ಮಕ್ಕಳಾಗಲು ಸಮಸ್ಯೆ ಇರುತ್ತದೆ. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=lrI_-NVqtv4 ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದು,...

ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? 40 ವರ್ಷದೊಳಗೆ ಮುಟ್ಟು ನಿಲ್ಲತ್ತಾ..?

Health Tips: ಓರ್ವ ಹೆಣ್ಣಿನ ಆರೋಗ್ಯ ಉತ್ತಮವಾಗಿದ್ದರೆ, ಆಕೆ ಸರಿಯಾದ ಸಮಯಕ್ಕೆ ಮುಟ್ಟಾಗುತ್ತಾಳೆ. ಮತ್ತು ಸರಿಯಾದ ಸಮಯಕ್ಕೆ ಆಕೆಯ ಮುಟ್ಟು ನಿಲ್ಲುತ್ತದೆ. ಹಾಗಾದ್ರೆ 40 ವರ್ಷದೊಳಗೆ ಮುಟ್ಟು ನಿಲ್ಲುತ್ತಾ..? ಮುಟ್ಟು ನಿಂತ ಬಳಿಕ ಹಾರ್ಟ್ ಅಟ್ಯಾಕ್ ಆಗತ್ತಾ..? ಈ ಎಲ್ಲ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.. https://www.youtube.com/watch?v=nCf8UAKCDxI ಓರ್ವ ಹೆಣ್ಣಿಗೆ 40 ವರ್ಷ ದಾಟಿದ ಬಳಿಕವೇ ಮುಟ್ಟು...

ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು ಕಾರಣವೇನು..? ಹೀಗಾದ್ರೆ ಏನಾಗುತ್ತದೆ..?

Health tips: ಎಲ್ಲ ಹೆಣ್ಣು ಮಕ್ಕಳಿಗೆ ಮುಟ್ಟಿನ ನೋವು ಒಂದೇ ರೀತಿ ಇರುವುದಿಲ್ಲವೋ, ಅದೇ ರೀತಿ ಅವರು ಮುಟ್ಟಾಗುವ ವಯಸ್ಸು ಕೂಡ ಬೇರೆ ಬೇರೆ ಇರುತ್ತದೆ. ಅದರಲ್ಲೂ ಇಂದಿನ ಕಾಲದ ಮಕ್ಕಳು ಬೇಗ ಮುಟ್ಟಾಗುತ್ತಿದ್ದಾರೆ. ಹೈಸ್ಕೂಲ್ ದಾಟಿದ ಮೇಲೆ ಋತುಮತಿಯಾಗಬೇಕಿದ್ದ ಹೆಣ್ಣು ಮಕ್ಕಳು, 5ನೇ ಕ್ಲಾಸಿಗೆ ಮೈನೆರೆಯುತ್ತಿದ್ದಾರೆ. ಹಾಗಾದ್ರೆ ಹೆಣ್ಣು ಮಕ್ಕಳು ಬೇಗ ಮುಟ್ಟಾಗಲು...

ಮನುಷ್ಯನ ಬಾಯಿಗೂ ಜಠರಕ್ಕೂ ಏನು ಸಂಬಂಧ..?

Health Tips: ನಾವು ನೆಮ್ಮದಿಯಾಗಿ ಇರಬೇಕು ಅಂದ್ರೆ, ನಮ್ಮ ಬಳಿ ಎಲ್ಲಕ್ಕಿಂತ ಮುಖ್ಯವಾಗಿ ಇರಬೇಕಾಗಿದ್ದುದು ಆರೋಗ್ಯ. ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಈ ಆಹಾರ ನಮ್ಮ ಜಠರ ಸೇರಿ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗಾಗಿ ಮನುಷ್ಯನ ಬಾಯಿಯೇ ಜಠರದ ಆರೋಗ್ಯ ಕಾಪಾಡೋದು. ಈ ಬಗ್ಗೆ ವೈದ್ಯರೇ...

ಮಕ್ಕಳನ್ನು ನಿಮೋನಿಯಾದಿಂದ ದೂರವಿಡುವುದಕ್ಕೆ ಏನು ಮಾಡಬೇಕು..?

Health Tips: ಇತ್ತೀಚಿನ ದಿನಗಳಲ್ಲಿ ನಾವು ಮಕ್ಕಳ ಆರೋಗ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ, ಕಡಿಮೆಯೇ. ಅದರಲ್ಲೂ ಪುಟ್ಟ ಮಕ್ಕಳಿಗೆ ನಿಮೋನಿಯಾ ಬರದಂತೆ ತಡೆಯುವುದು ಚಾಲೆಂಜಿಂಗ್ ವಿಚಾರವೇ ಸರಿ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ. https://youtu.be/8euP02Ev9ZA ನೀವು ನಿಮ್ಮ ಮಕ್ಕಳನ್ನು ಈ ಚಳಿಗಾಲದಲ್ಲಿ, ರೋಗ ರುಜಿನಗಳಿಂದ ಕಾಪಾಡಬೇಕು ಅಂದ್ರೆ, ಮೊದಲನೇಯದಾಗಿ ಮಾಡಬೇಕಾದ ಕೆಲಸ, ಅವರನ್ನು ಬೆಚ್ಚಗಿಡಬೇಕು....
- Advertisement -spot_img

Latest News

ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್ – ‘INDIA’ ಕೂಟದ ಆಡಳಿತದಲ್ಲೇ ಹೈ-ಅಕ್ರಮ! ಲಿಸ್ಟ್ ಔಟ್;

ನೀಟ್ ಪೇಪರ್ ಲೀಕ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಬರಿ 'ರಾಜಕೀಯ ನಾಟಕ' ಎಂದು...
- Advertisement -spot_img