ಮಾರ್ವಾಡಿಗರಲ್ಲಿ ಬಡವರು ಸಿಗೋದು ತೀರಾ ಕಡಿಮೆ. ಯಾಕಂದ್ರೆ ಅವರು ಯಾವಾಗಲೂ ಉದ್ಯಮದ ಬಗ್ಗೆಯೇ ಯೋಚನೆ ಮಾಡುತ್ತಾರೆ. ಕೈಯಲ್ಲಿ 10 ರೂಪಾಯಿ ಇದ್ದರೆ, ಅದನ್ನ ನಾನು ಎಲ್ಲಿ ಇನ್ವೆಸ್ಟ್ ಮಾಡಬಹುದು ಅನ್ನೋ ಯೋಚನೆಯೇ ಅವರ ತಲೆಯಲ್ಲಿರುತ್ತದೆ. ಹಾಗಾಗಿ ಅವರು ಜಾಣ್ಮೆಯಿಂದಲೇ ದುಡ್ಡು ಸಂಪಾದನೆ ಮಾಡುತ್ತಾರೆ. ಹಾಗಾದ್ರೆ ಶ್ರೀಮಂತರಾಗಲು ಮಾರ್ವಾಡಿಗರು ಅನುಸರಿಸುವ 7 ರೂಲ್ಸ್ ಯಾವುದು ತಿಳಿಯೋಣ...
https://youtu.be/RxNIOm-WXZg
ಕೆಲವೊಂದು ಜಾಹೀರಾತು ಸಮಾಜದ ಸ್ವಾಸ್ಥ್ಯ ಕಾಪಾಡಿದರೆ, ಇನ್ನು ಕೆಲವು ಜಾಹೀರಾತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಅಂಥದ್ದೇ ಒಂದು ಜಾಹೀರಾತು ಬಂದಿದ್ದು, ಇಂಥ ಜಾಹೀರಾತು ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. Layer Shot ಅನ್ನೋ ಪರ್ಫ್ಯೂಮ್ ಜಾಹೀರಾತಿನಲ್ಲಿ, ಹೆಣ್ಣಿಗೆ ಅವಮಾನ ಮಾಡಿದ ರೀತಿಯಲ್ಲಿ ಸೀನ್ ತೋರಿಸಲಾಗಿದ್ದು, ಈ ರೀತಿ ಸೀನ್ ಇರುವ,...
ಚಾಯ್ ವಾಲಾ ಅಂದತಕ್ಷಣ ಭಾರತೀಯರಿಗೆ ನೆನಪು ಬರೋದು ನಮ್ಮ ಪ್ರಧಾನಿ ಮೋದಿಜಿ. ಚಾ ಮಾರುತ್ತ, ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡು, ರಾಜಕಾರಣಕ್ಕೆ ಬಂದು, ಸದ್ಯ ಪ್ರಧಾನಿಯಾಗಿರುವ ಮೋದಿಜಿಯ ತವರೂರಾದ ಗುಜರಾತ್‌ನಲ್ಲೇ, ಇನ್ನೋರ್ವ ಫೇಮಸ್ ಚಾಯ್‌ವಾಲಾ ಇದ್ದಾನೆ. ಅವನೇ ಎಂಬಿಎ ಚಾಯ್‌ವಾಲಾ. ಯಾರು ಈ ಚಾಯ್ ವಾಲಾ, ಎಂಬಿಎ ಫುಲ್ ಫಾರ್ಮ್ ಏನು..? ಇವ್ನೇನಾದ್ರೂ ಎಂಬಿಎ...
ಮೊದಲ ಭಾಗದಲ್ಲಿ ನಾವು ಟ್ಯಾಕ್ಸ್ ಕಟ್ಟದೇ, ಜುಮ್ ಎಂದು ಮೆರೆಯುತ್ತಿದ್ದ ಬಡ ಕೋಟ್ಯಾಧಿಪತಿಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗದಲ್ಲಿ ಸಣ್ಣ ಕೆಲಸ ಶುರುಮಾಡಿ, ಕೋಟ್ಯಾಧಿಪತಿಗಳಾಗಿರುವ, ಟ್ಯಾಕ್ಸ್ ಕಟ್ಟುತ್ತಿರುವ ಫೇಮಸ್ ವ್ಯಕ್ತಿಗಳ ಬಗ್ಗೆ ತಿಳಿಯೋಣ.
ಇದು ರಮೇಶ್ ಎಂಬ ಕ್ಷೌರಿಕ, ಕೋಟ್ಯಾಧಿಪತಿಯಾಗಿ, ರೋಲ್ಸ್ ರಾಯಲ್ಸ್ ಗಾಡಿ ಖರೀದಿಸಿದ ಕಥೆ. ಬೆಂಗಳೂರು ನಿವಾಸಿ ರಮೇಶ್ ತಮ್ಮ...
ನಾವೆಲ್ಲ ಜೀವನ ಮಾಡೋಕ್ಕೆ, ಹಣ ಮಾಡೋಕ್ಕೆ, ಉದ್ಯಮದ ಬಗ್ಗೆ ಐಡಿಯಾಗಳನ್ನ ಹುಡುಕ್ತಿರ್ತೀವಿ. ಕೆಲಸ ಸಿಕ್ರೆ, ಹಗಲು ರಾತ್ರಿ ಕಷ್ಟಪಟ್ಟು ದುಡಿದು, ಆದಷ್ಟು ಹಣ ಗಳಿಸಿ, ಅದನ್ನ ಉಳಿತಾಯ ಮಾಡಿ, ಶ್ರೀಮಂತರಾಗುವ ಕನಸು ಕಾಣ್ತೀವಿ. ಆದ್ರೆ ನಮ್ಮ ದೇಶದಲ್ಲಿ ಕೆಲವರು ಸಣ್ಣ ಸಣ್ಣ ಕೆಲಸ ಮಾಡಿ, ಶ್ರೀಮಂತರಾದವರಿದ್ದಾರೆ. ಕೆಲವರ ಮನೆ ಮೇಲೆ ಐಟಿ ರೇಡ್ ಕೂಡಾ...
ಮೊದಲ ಭಾಗದಲ್ಲಿ ನಾವು 2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ 5 ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಿಟ್ಟಿನ ಗಿರಣಿ: ಹಲವು ಮನೆಗಳಲ್ಲಿ ಪ್ರತಿದಿನ ಚಪಾತಿ, ರೊಟ್ಟಿ ತಯಾರಿಸಲೇಬೇಕು. ಇನ್ನು ಇದನ್ನ ತಯಾರಿಸೋಕ್ಕೆ, ಹಿಟ್ಟಿನ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ನೀವು ಮನೆಯಲ್ಲೇ...
ನನ್ನ ಹತ್ತಿರ ದುಡ್ಡಿದೆ ಆದ್ರೆ, ಯಾವ ಉದ್ಯಮ ಮಾಡಬೇಕು..? ಆ ಉದ್ಯಮವನ್ನು ಹೇಗೆ ಆರಂಭಿಸಬೇಕು ಅನ್ನೋದು ಗೊತ್ತಿಲ್ಲ ಅನ್ನೋದು ಒಬ್ಬರ ಸಮಸ್ಯೆ. ನನಗೆ ಕೆಲ ಉದ್ಯಮ ಮಾಡುವ ಬಗ್ಗೆ ಐಡಿಯಾ ಇದೆ, ಆದ್ರೆ ಅದಕ್ಕೆ ಮಿಷನ್ ಹೇಗೆ ಖರೀದಿ ಮಾಡಬೇಕು ಗೊತ್ತಿಲ್ಲಾ ಅನ್ನೋದು ಇನ್ನೊಬ್ಬರ ಸಮಸ್ಯೆ. ಇಂಥ ಸಮಸ್ಯೆಗಳಿಗೆ ಉತ್ತರವಾಗಿ ನಾವಿವತ್ತು, 2 ಲಕ್ಷ...
ನಾವು ಮಾಡುವ ಉದ್ಯಮದಲ್ಲಿ ನಮಗೆ ಲಾಭ ಬರಬೇಕು ಅಂದ್ರೆ, ಉತ್ತಮ ಬಂಡವಾಳ ಹಾಕ್ಬೇಕು. ಒಳ್ಳೆ ಏರಿಯಾದಲ್ಲಿ ಅಂಗಡಿ ಇಡ್ಬೇಕು. ಕೆಲಸಕ್ಕೆ ಜನರನ್ನ ಇಟ್ಟುಕೊಳ್ಬೇಕು ಹೀಗೆ ಇತ್ಯಾದಿ ಇತ್ಯಾದಿ ರೂಲ್ಸ್‌ಗಳಿದೆ. ಆದ್ರೆ ನಾವಿವತ್ತು ಹೇಳೋ ಉದ್ಯಮ ಶುರು ಮಾಡೋಕ್ಕೆ ನೀವು ಕಡಿಮೆ ಬಂಡವಾಳ ಹಾಕಬಹುದು. ಮತ್ತು ಈ ಕೆಲಸಕ್ಕೆ ನಿಮಗೆ ಅಂಗಡಿ ಇಡಬೇಕಂತಿಲ್ಲ. ಬದಲಾಗಿ ಒಂದು...
ಮೊದಲ ಭಾಗದಲ್ಲಿ ನಾವು ಹೆಣ್ಣು ಮಕ್ಕಳು ಮನೆಯಲ್ಲೇ ಕುಳಿತು ಮಾಡಬಹುದಾದ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಪ್ಪಳ-ಉಪ್ಪಿನಕಾಯಿ ಉದ್ಯಮ. ಇದು ಹಳೆಯ ಕಾಲದಿಂದಲೂ, ಮಹಿಳೆಯರು ಮಾಡಿಕೊಂಡು ಬಂದ ಉದ್ಯಮ. ನೀವು ಮಾಡುವ ಹಪ್ಪಳ ಉಪ್ಪಿನಕಾಯಿ ರುಚಿ ಮತ್ತು ಕ್ವಾಲಿಟಿ ಉತ್ತಮವಾಗಿದ್ದರೆ, ಗ್ರಾಹಕರು...
ಕೆಲವು ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಶಿಕ್ಷಣ ಮುಂದುವರಿಸಲಾಗದೇ, ಉದ್ಯೋಗಕ್ಕೆ ಹೋಗಲಾಗದೇ ಬೇಸರ ಪಡುತ್ತಾರೆ. ಯಾಕಂದ್ರೆ ಅವರಿಗೆ ಬರೀ ಹೌಸ್ ವೈಫ್ ಆಗಿ ಜೀವನ ಮಾಡೋಕ್ಕೆ ಇಷ್ಟವಿರುವುದಿಲ್ಲ. ಬದಲಾಗಿ ತಾನೂ ದುಡಿಯಬೇಕು. ನಾಲ್ಕು ಕಾಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೇಕ್, ಸ್ನ್ಯಾಕ್ಸ್ ಮಾಡುವುದು....
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...