ಬೆಂಗಳೂರು(ಫೆ.10): ಇನ್ನೇನು ಫೆ.14 ರಂದು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ಜನ ಆಕರ್ಷಕ ಗಿಫ್ಟ್ ಗಳನ್ನು ಖರೀದಿಸಿ, ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಗಳನ್ನು ನೀಡಲು ರೆಡಿಯಾಗಿರ್ತಾರೆ, ಇಂತವರಿಗೆ ಇದೀಗ ಒಂದೊಳ್ಳೆಯ ಪ್ಲಾನ್ ಇದಾಗಿದೆ, ಹೌದು, ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸ್ತಾ ಇದ್ರೆ, ನಿಮಗೆ ಸ್ಮಾರ್ಟ್ ಫೋನ್ ಗಳ...
ಸೋಶಿಯಲ್ ಮೀಡಿಯಾದ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು ಅತಿ ಶೀಘ್ರದಲ್ಲೇ ಬದಲಿಸಿಕೊಳ್ಳಲಿದೆ.
ಹೌದು, ಇಡೀ ವಿಶ್ವಾದ್ಯಂತ ಅತ್ಯಧಿಕವಾಗಿ ಬಳಕೆಯಾಗ್ತಿರೋ ಫೇಸ್ ಬುಕ್ ಸದ್ಯ ತನ್ನ ಹೆಸರನ್ನು ಚೇಂಜ್ ಮಾಡಿಕೊಳ್ತಿದೆ. ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಇಷ್ಟರಲ್ಲೇ ಹೊಸ ಹೆಸರನ್ನು ಘೋಷಿಸಲಿದ್ದಾರೆ.
ಅ.28 ರಂದು ಫೇಸ್ ಬುಕ್ ಸಂಸ್ಥೆಯ ವಾರ್ಷಿಕ ಸಮ್ಮೇಳನ ನಡೆಯಲಿದ್ದು,ಅಂದೇ ಹೆಸರು...