ನಾವಿಂದು 3 ರೀತಿಯ ಸೋಡಾ ಷರಬತ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಪುದೀನಾ ಸೋಡಾ ಶರಬತ್‌ಗಾಗಿ ಚಟ್ನಿ ತಯಾರಿಸಲು, ಒಂದು ಮುಷ್ಠಿ ಪುದೀನಾ, ಕೊಂಚ ಕೊತ್ತೊಂಬರಿ ಸೊಪ್ಪು, ಒಂದು ನಿಂಬೆಹಣ್ಣು, ಎರಡು ಹಸಿ ಮೆಣಸು, 1 ಇಂಚು ಶುಂಠಿ.
ಒಂದು ಸ್ಪೂನ್ ಚೀಯಾ ಸೀಡ್ಸ್, ಅರ್ಧ ಕಪ್ ಸಕ್ಕರೆ, ಒಂದು ಸ್ಪೂನ್ ಸೇಂಧವ ಲವಣ,...