ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎನ್ನುವ ಮಾತಿನಂತೆ ಇಲ್ಲೊಬ್ಬ ಪೊರೋ ತನ್ನ ಅಪಾರ ಜ್ಞಾಪಕ ಶಕ್ತಿಯ ಮೂಲಕ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದ್ದಾನೆ.
https://www.youtube.com/watch?v=Dj4DL20YvpE
ಅಂದ ಹಾಗೆ ಈ ದಾಖಲೆ ಬರೆದ ಪೋರನ ಹೆಸರು ಅರ್ಜುನ್ ಅಂತ. ಈತನಿಗೆ ಇನ್ನೂ 2 ವರ್ಷ 10 ತಿಂಗಳು. ತನ್ನ ಅಪಾರ ಬುದ್ದಿ ಶಕ್ತಿಯಿಂದ ಸರಾಗವಾಗಿ 195...