Friday, December 5, 2025

sooraj revanna

ಹಾಸನದಲ್ಲಿ ಜಯಭೇರಿ ಬಾರಿಸಿದ ಶ್ರೇಯಸ್ ಪಟೇಲ್: 25 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಗೆಲುವು

Hassan News: ಹಾಸನ: ಹಾಸನದಲ್ಲಿ 25 ವರ್ಷಗಳ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಮೂಲಕ ಶ್ರೇಯಸ್ ಪಟೇಲ್ ಜಯಭೇರಿ ಬಾರಿಸಿದ್ದಾರೆ. 1999ರಲ್ಲಿ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದರು. ಇದೀಗ ಪುಟ್‌ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿದ್ದಾರೆ. https://karnatakatv.net/lok-sabha-election-2024-preparations-begin-for-prime-ministers-oath-taking/ https://karnatakatv.net/12000-accounts-were-opened-in-just-10-days-saying-that-if-congress-wins-1-lakh-rupees-will-come/ https://karnatakatv.net/even-before-the-result-the-bjp-is-ready-to-prepare-and-distribute-heaps-of-laddus/

ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ನೀತಾ ಅಂಬಾನಿ ಚಿನ್ನದ ವಾಟರ್ ಬಾಟಲ್

Viral News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ಅದೆಷ್ಟರ ಮಟ್ಟಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆಂದು ಯಾರೂ ಊಹಿಸಲು ಸಾಧ್ಯವೇ ಇಲ್ಲ. ಈಕೆ ಊಟ ಮಾಡುವ ತಟ್ಟೆ, ಕುಡಿಯುವ ನೀರಿನ ಗ್ಲಾಸ್ ಮತ್ತು ಬಾಟಲಿ, ಬಳಸುವ ವಾಶ್‌ರೂಂ ಕೂಡ ಚಿನ್ನದ್ದಾಗಿದೆ. ನೀತಾ ಬರ್ತ್‌ಡೇಗಾಗಿ ಮುಖೇಶ್ ಚಿನ್ನದ ಕಮಾಡ್ ಮಾಡಿಸಿಕೊಟ್ಟಿದ್ದರು. ಇದೀಗ ಆಕೆ...

Election Result 2024: ಡಿ.ಕೆ.ಸುರೇಶ್ ವಿರುದ್ಧ ಡಾ.ಮಂಜುನಾಥ್ ಭಾರೀ ಮುನ್ನಡೆ

Political News: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಡಾ. ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ. ಮತಎಣಿಕೆ ಶುರುವಾದಾಗಿನಿಂದ ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದು, 2 ಲಕ್ಷ ಮತಗಳ ಅಂತರದಿಂದ ಮಂಜುನಾಥ್ ಗೆಲ್ಲಲಿದ್ದಾರೆಂದು ಅಂದಾಜಿಸಲಾಗುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕರ್ನಾಟಕದಲ್ಲಿ...

ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಅವರ ಪುತ್ರನಿಗೆ ಜೀವ ಬೆದರಿಕೆ

Political News: ದಾವಣಗೆರೆಯ ಹೊನ್ನಾಳಿಯ ಮಾಜಿ ಶಾಸಕ, ರೇಣಾಕಾಚಾರ್ಯ ಮತ್ತು ಅವರ ಪುತ್ರನಿಗೆ ಸೋಮವಾರ ರಾತ್ರಿಯೊಳಗೆ ನಿಮ್ಮನ್ನು ಕೊಲ್ಲುವುದಾಗಿ, ಜೀವ ಬೆದರಿಕೆ ಕರೆ ಬಂದಿದೆ. ಅಂತರಾಷ್ಟ್ರೀಯ ಸಂಖ್ಯೆಯಿಂದ ಅನಾಮಿಕ ವ್ಯಕ್ತಿ ಕರೆ ಮಾಡಿ, ಈ ರೀತಿ ಜೀವ ಬೆದರಿಕೆ ಹಾಕಿದ್ದು, ರೇಣುಕಾಚಾರ್ಯ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ...

ಫಲಿತಾಂಶಕ್ಕೂ ಮುನ್ನವೇ ರಾಶಿ ರಾಶಿ ಲಡ್ಡು ತಯಾರಿಸಿ, ಹಂಚಲು ಬಿಜೆಪಿಗರು ರೆಡಿ

Political News: ಮೂರು ತಿಂಗಳ ಕಾಲ ಲೋಕಸಭಾ ಎಲೆಕ್ಷನ್ ಹಲವು ಹಂತಗಳಲ್ಲಿ ನಡೆದು, ಇಂದು ಕೊನೆಗೂ ಫಲಿತಾಂಶ ಬರುವ ದಿನ ಬಂದಿದೆ. ಆದರೆ ಮೊನ್ನೆ ನಡೆದ ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತವೆಂದು ಎಲ್ಲ ಮಾಧ್ಯಮಗಳು ಹೇಳಿದ್ದು, ಬಿಜೆಪಿಗರು ಫಲಿತಾಂಶ ಬರುವ ಮುನ್ನವೇ, ಕೆಜಿಗಟ್ಟಲೇ ಲಡ್ಡು ತಯಾರಿಸಿ, ಹಂಚಲು ರೆಡಿಯಾಗಿದ್ದಾರೆ. ಅಲ್ಲದೇ, ರಿಸಲ್ಟ್...

Lok Sabha Election 2024: ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಶುರು

Political News: ಇಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಸಂಜೆಯೊಳಗೆ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೆ. ಯಾರು ಪ್ರಧಾನಮಂತ್ರಿ ಪಟ್ಟ ಸ್ವೀಕರಿಸುತ್ತಾರೆಂದು ತಿಳಿಯಲಿದೆ. ಈಗಾಗಲೇ ಪ್ರಧಾನಿ ಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ಧತೆ ಕೂಡ ಶುರುವಾಗಿದೆ. ಇದೇ ವಾರಾಂತ್ಯದಲ್ಲಿ ಪ್ರಧಾನ ಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಯಾವ ಸ್ಥಳದಲ್ಲಿ ಸಮಾರಂಭ ನಡೆಯಲಿದೆಯೋ, ಆ ಸ್ಥಳದಲ್ಲಿ...

ಕಾಂಗ್ರೆಸ್ ಗೆದ್ದರೆ 1 ಲಕ್ಷ ರೂಪಾಯಿ ಬರುತ್ತದೆ ಎಂದು ಬರೀ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್

Bengaluru News: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ತಮ್ಮ ಖಾತೆಗೆ 1 ಲಕ್ಷ ರೂಪಾಯಿ ಬರುತ್ತದೆ ಎಂದು, ಕೆಲವರು ಬ್ಯಾಂಕ್‌ನಲ್ಲಿ ಅಕೌಂಟ್ ಓಪೆನ್ ಮಾಡಿದ್ದು, ಕೇವಲ 10 ದಿನಗಳಲ್ಲಿ 12 ಸಾವಿರ ಅಕೌಂಟ್ ಓಪೆನ್ ಆಗಿದೆ. ಕೇಂದ್ರದಲ್ಲಿ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ, ಪ್ರತೀ ತಿಂಗಳು ಖಾತೆಗೆ 8,500 ರೂಪಾಯಿ ಜಮೆ ಆಗುತ್ತದೆ ಎಂದು...

ಇನ್ನಾದರೂ ತನಗೆ ಅಪಚಾರವೆಸಗಿದ ಉಪ ಮುಖ್ಯಮಂತ್ರಿಯನ್ನು ಶ್ರೀ ರಾಜ ರಾಜೇಶ್ವರ ದೇವರು ಕ್ಷಮಿಸಲಿ: HDK

Political News: ಕೆಲ ದಿನಗಳ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಮೇಲೆ ವಾಮಾಚಾರ ಮಾಡಲಾಗಿದೆ. ಕೇರಳದ ದೇವಸ್ಥಾನದಲ್ಲಿ ಈ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಆದರೆ ಕೇರಳ ಸರ್ಕಾರ, ಬಲಿ ಕೊಟ್ಟು ವಾಮಾಚಾರ ಮಾಡಡಿದ ಯಾವುದೇ ಘಟನೆ ಕೇರಳದಲ್ಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿತ್ತು. ಹೀಗಾಗಿ ಉಪ ಮುಖ್ಯಮಂತ್ರಿಗಳು ಸುಮ್ಮ ಸುಮ್ಮನೇ ಕೇರಳದ ಪವಿತ್ರ ದೇವಸ್ಥಾನದ...

ಪಕ್ಷದ ಗೆಲುವಿಗಾಗಿ ವಿಶೇಷ ಪೂಜೆ ನೆರವೇರಿಸಿದ ಹಾಸನ ಶಾಸಕ ಸ್ವರೂಪ್ ಪ್ರಕಾಶ್

Hassan Political News: ಹಾಸನ: ಜೆಡಿಎಸ್ ಗೆಲುವಿಗಾಗಿ ಕಾರ್ಯಕರ್ತರು ದೇವರ ಮೊರೆ ಹೋಗಿದ್ದು, ಮತ ಎಣಿಕೆಗೆ ತೆರಳುವ ಮುನ್ನ ಜೆಡಿಎಸ್‌ ಪಕ್ಷದ ಶಾಸಕ ಸ್ವರೂಪ್ ಪ್ರಕಾಶ್, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನ ನಗರದ ಎಂ.ಜಿ.ರಸ್ತೆಯಲ್ಲಿರುವ ಗಣಪತಿಗೆ ಸ್ವರೂಪ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಹಾಸನದಲ್ಲಿ ಜಿದ್ದಾಜಿದ್ದಿನ ಫೈಟ್ ಇದ್ದು, ಜೆಡಿಎಸ್ ಗೆಲುವು...

ಅಸಭ್ಯವಾಗಿ ವರ್ತಿಸುವಲ್ಲಿ ಹೆಣ್ಣು ಮಕ್ಕಳೇನೂ ಕಮ್ಮಿ ಇಲ್ಲ: ಕೆಟ್ಟ ಘಟನೆ ನೆನಪಿಸಿಕೊಂಡ ನಟಿ

Bollywood News: ಅಸಭ್ಯವಾಗಿ ವರ್ತಿಸುವಲ್ಲಿ ಹೆಣ್ಣು ಮಕ್ಕಳೇನೂ ಕಡಿಮೆ ಇಲ್ಲವೆಂದು ಬಾಲಿವುಡ್ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಓರ್ವ ಹೆಣ್ಣಿನಿಂದ ತಮಗಾದ ಕೆಟ್ಟ ಅನುಭವವನ್ನು ನಟಿ ಹೇಳಿಕೊಂಡಿದ್ದಾರೆ. ಸದ್ಯ ಓಟಿಟಿಯಲ್ಲಿ ರಿಲೀಸ್ ಆಗಿರುವ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವನ ವೆಬ್ ಸಿರೀಸ್ ಹೀರಾಮಂಡಿಯಲ್ಲಿ ವಹೀದಾ ಎಂಬ ಪಾತ್ರ ಮಾಡಿರುವ ನಟಿ ಸಂಜೀದಾ ಶೇಖ್ ಇಂಥ...
- Advertisement -spot_img

Latest News

BiggBoss Kannada 12: ನನಗೂ ಅವಳಿಗೂ ಆಗ್ತಿರ್ಲಿಲ್ಲಾ: ರಾಶಿಕಾ ಬಗ್ಗೆ ನಿರೂಪಕಿ ಜಾನ್ವಿ ಮಾತು

Bigg Boss Kannada: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮತ್ತು ಅಶ್ವಿನಿ ಗೆಳೆತನದ ಬಗ್ಗೆ...
- Advertisement -spot_img