Movie News: ದಕ್ಷಿಣ ಭಾರತದಲ್ಲಿ ಸಂಪ್ಲಿಸಿಟಿಗೆ ಹೆಸರಾಗಿರುವ ನಟಿ ಅಂದ್ರೆ ಸಾಯಿ ಪಲ್ಲವಿ. ಈಕೆ ಮೇಕಪ್ ಹಾಾಕದೇ, ಸಿಂಪಲ್ ಆಗಿ ಸೀರೆಯುಟ್ಟು ಬಂದರೆ, ದೇವತೆ ಥರಾನೇ ಕಾಣ್ತಾಳೆ ಅಂತಾ ಇವರ ಅಭಿಮಾನಿಗಳು ಹೇಳ್ತಾರೆ. ಅಷ್ಟು ಗೌರವಯುತವಾದ ನಟಿ. ಕೆಲ ತಿಂಗಳ ಹಿಂದೆ ಹಿಂದೂ ಮುಸ್ಲಿಂ ಮಾರಾಮಾರಿ ಕೇಸ್‌ಗೆ ಸಂಬಂಧಪಟ್ಟಂತೆ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು....