International News: ಹಜ್ ಯಾತ್ರೆಗೆಂದು ಸೌದಿ ಅರೇಬಿಯಾಗೆ ತೆರಳಿದ್ದ 68 ಭಾರತೀಯರು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ಉಂಟಾದ ಉಷ್ಣ ವಾತಾವರಣದ ಪರಿಣಾಮ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅದರಲ್ಲಿ 68 ಭಾರತೀಯರಿದ್ದರು.
ಇನ್ನು ಮೃತಪಟ್ಟವರೆಲ್ಲ ವೃದ್ಧರು, ರೋಗಿಗಳು, ಅಶಕ್ತರು ಅಂತಾ ಹೇಳಲಾಗಿದೆ. ಶಾಖ ತಡೆಯಲಾಗಿದೆ ಈ ಸಾವು ಸಂಭವಿಸಿದೆ. ಭಾರತ, ಇಂಡೋನೆಷಿಯಾ, ಇರಾನ್, ಇರಾಕ್ ಸೇರಿ ಹಲವು...
ಇಂದಿನ ಯುವ ಪೀಳಿಗೆ ಎದ್ರೂ ಬಿದ್ರೂ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಆ್ಯಪ್‌ಗಳನ್ನ ನೋಡ್ತಾನೇ ಇರ್ತಾರೆ. ಇದಕ್ಕೆಲ್ಲ ಯುವ ಪೀಳಿಗೆ ಎಷ್ಟು ಅವಲಂಬಿತವಾಗಿದೆ ಅಂದ್ರೆ, 10 ನಿಮಿಷ ಮೊಬೈಲ್ ನೋಡಿಲ್ಲಾ ಅಂದ್ರೆ ಮನಸ್ಸಿಗೆ ಸಮಾಧಾನಾನೇ ಆಗಲ್ಲ ಅನ್ನೋ ರೀತಿಯಿದೆ. ಮೊಬೈಲ್ ಕಳೆದು ಹೋಗೋದು ಒಂದೇ ಜೀವ ಹೋಗೋದು ಒಂದೇ ಅನ್ನೋ ಹಾಗಿದೆ ಇಂದಿನ ಯುವ ಪೀಳಿಗೆ...
ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...