ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಹೊಸ ಹಿಂದಿ ಸಿನಿಮಾ 'ಥಾಮಾ' ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ‘ಕಾಂತಾರ’ ಕುರಿತು ತಮ್ಮ ಅಭಿಪ್ರಾಯವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ರಶ್ಮಿಕಾ ಇಂದು ಎಷ್ಟೇ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡರೂ, ಅವರಿಗೆ ಅವಕಾಶ ಕೊಟ್ಟದ್ದು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ. ರಿಷಬ್ ಶೆಟ್ಟಿ...
2025 ರ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನವಾಗಿದೆ. ಕನ್ನಡ ಚಿತ್ರರಂಗದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅಗೌರವ ತೋರಲಾಗಿದೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಇದನ್ನು ಖಂಡಿಸಿ ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಎರಡು ದಿನ ನಡೆಯುವ ಸೈಮಾ ಕಾರ್ಯಕ್ರಮದಲ್ಲಿ ಪ್ರತಿದಿನವೂ ಎರಡು ಭಾಷೆಗಳ...
ಮೊದಲ ದಿನ ಸಾಧಾರಣ ಓಪನಿಂಗ್ ಪಡೆದ ಸು ಫ್ರಮ್ ಸೋ ಚಿತ್ರ, ನಂತರದ ದಿನಗಳಲ್ಲಿ ಅಬ್ಬರಿಸಿತು. ದಿನ ಕಳೆದಂತೆ ಈ ಸಿನಿಮಾದ ಕ್ರೆಜ್ ಹೆಚ್ಚುತ್ತಿದೆ. ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ತಲೆ ಎತ್ತೋ ಹಾಗೆ ತೋರಿಸಿದ ಚಿತ್ರ ‘ಸು ಫ್ರಮ್ ಸೋ’.
ರಾಜ್ ಬಿ ಶೆಟ್ಟಿ ನಿರ್ಮಾಣದ ಈ ಸಿನಿಮಾ, ಕೇವಲ 2 ವಾರಗಳಲ್ಲಿ ಕನ್ನಡದ ಮಾತ್ರವಲ್ಲ,...
ತಿರುಪತಿಗೆ ಕ್ಷೇತ್ರಪಾಲ ರುದ್ರ ಎಂಬುದು ಎಲ್ಲರಿಗೂ ಪರಿಚಿತ. ಆದರೆ ಈಗ ತಿರುಪತಿ ದೇಗುಲಕ್ಕೆ ಹೊಸ ಕಾವಲುಗಾರ ಬರಲಿದ್ದಾನೆ. ಅದು ದೇವರೇನಲ್ಲ, ಕೃತಕ ಬುದ್ಧಿಮತ್ತೆ. ತಿರುಮಲ ತಿರುಪತಿ...