ಧರ್ಮಸ್ಥಳ ಪ್ರಕರಣದ ತನಿಖೆಗೆ ಇವತ್ತು ಬಹಳ ದೊಡ್ಡ ತಿರುವು ಸಿಕ್ಕಿದೆ. SIT ತನಿಖೆಯ ಮಧ್ಯೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮತ್ತೆ ಚರ್ಚೆಗೆ ಒಳಪಟ್ಟಿದೆ. ಈ ಸಂಬಂಧ ಸೌಜನ್ಯ ಪ್ರಕರಣದಲ್ಲಿ ಹಿಂದಿನ ತನಿಖೆಗಳಲ್ಲಿ ಕ್ಲೀನ್‌ಚಿಟ್ ಪಡೆದಿದ್ದವರನ್ನು ವಿಶೇಷ ತನಿಖಾ ತಂಡ ಪುನಃ ವಿಚಾರಣೆಗೆ ಕರೆಯಲಾಗಿದೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣವನ್ನು ಈಗಾಗಲೇ ಎಸ್‌ಐಟಿ ತನಿಖೆ...