ಶುಕ್ರದೇವ ಸುಖದ ಸುಪತ್ತಿಗೆ ಹಾಗೂ ರಾಜರಂತ ಜೀವನವನ್ನೇ ಆನಂದಿಸುವಂತೆ ಮಾಡೋ ಅಧಿಪತಿ.ಅದರಲ್ಲೂ ಜ್ಯೋತಿಷ್ಯದ ಪ್ರಕಾರ, ಜನ್ಮನಕ್ಷತ್ರದಲ್ಲಿ ಶುಕ್ರ ದೇವ ಶುಭ ಸ್ಥಾನದಲ್ಲಿದ್ರೆ,ಜೀವನದಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೀಬಹುದು.ಅಲ್ಲದೇ ಶುಕ್ರದೆಸೆ ಇರೋ ಜನರು ಹಣವಂತರು ಆಗ್ತಾರೆ ಅನ್ನೋ ನಂಬಿಕೆ ಇದೆ.ಮುಖ್ಯವಾಗಿ ಈ ಗ್ರಹವನ್ನು ಪ್ರಣಯ,ಸಂಪತ್ತು,ಐಷಾರಾಮಿ ಜೀವನದ ರಾಜ ಎನ್ನುತ್ತಾರೆ. ಶುಕ್ರನಿಗೆ ತುಂಬಾನೇ ಇಷ್ಟವಾಗುವ ಕೆಲವೊಂದು...