Wednesday, October 15, 2025

special news

ಬ್ರಿಟನ್ ರಾಣಿ ಅಂತಿಮ ದರ್ಶನಕ್ಕಿಲ್ಲ ಚೀನೀಯರಿಗೆ ಅವಕಾಶ..!

International News: ಬ್ರಿಟನ್ ಸರಕಾರ ಐವರು ಚೀನೀ ಸಂಸದರಿಗೆ ರಾಣಿ ಅಂತಿಮ ದರ್ಶನಕ್ಕೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ವೆಸ್ಟ್‌ಮಿನ್‌ಸ್ಟರ್‌ ಹಾಲ್‌ನಲ್ಲಿ ಏರ್ಪಾಡು         ಮಾಡಲಾಗಿರುವ ರಾಣಿ 2ನೇ ಎಲಿಜಬೆತ್‌ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲು ಚೀನಾದ ಯಾವುದೇ ಪ್ರತಿನಿಧಿಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದೆ. ರಾಣಿಯ ಅಂತ್ಯಕ್ರಿಯೆಯಲ್ಲಿ ಚೀನೀ ಪ್ರತಿನಿಧಿಗಳು ಪಾಲ್ಗೊಳ್ಳಬಹುದು ಅಂತಿಮ ದರ್ಶನಕ್ಕೆ  ಅವಕಾಶವಿಲ್ಲ. ರಾಣಿಯವರ...

ಇಂದಿನ ಚಿನ್ನದ ದರ ಹೇಗಿದೆ ಗೊತ್ತಾ..?!

ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಈ ಕೆಳಗಿನಂತಿವೆ. ಒಂದು ಗ್ರಾಂ ಚಿನ್ನ : 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,595 24 ಕ್ಯಾರೆಟ್ ಬಂಗಾರದ ಬೆಲೆ  - ರೂ. 5,013 ಎಂಟು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 36,760 24...

ಮೋದಿ ಹುಟ್ಟುಹಬ್ಬಕ್ಕೆ ಗಣ್ಯರ ಶುಭಾಶಯಗಳ ಮಹಾಪೂರಾ…!

Nationala News: ಪ್ರಧಾನಿ ಮೋದಿ  ಹುಟ್ಟುಹಬ್ಬಕ್ಕೆ ಗಣ್ಯರ ಶುಭಾಶಯವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ 72 ನೇ ಜನ್ಮದಿನದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮರ‍್ಮು  ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜನಾಥ್ ಸಿಂಗ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು...

ಭಾರತದಲ್ಲಿ ಮತ್ತೆ ಕಾಣಿಸಿಕೊಂಡ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು…!

National News ಭಾರತಕ್ಕೆ ಇಂದು ಜಂಬೋಜೆಟ್ ಬಂದಿಳಿದಿದೆ. ಭಾರತದಲ್ಲಿ 70 ವರ್ಷಗಳ ಹಿಂದೆ ಅಳಿದು ಹೋಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ ಸುಸಂರ‍್ಭ ಬಂದಿದೆ. ನಮೀಬಿಯಾ ದೇಶದಿಂದ 8 ಚೀತಾಗಳನ್ನು ಹೊತ್ತ ವಿಶೇಷ ಚರ‍್ಟರ‍್ಡ್ ಕರ‍್ಗೋ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಇಂದು ಬೆಳಗ್ಗೆ ಬಂದಿಳಿದಿದೆ ಎಂದು  ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ...

ಮಂಡ್ಯ: ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಸುಮಲತಾ ಅಂಬರೀಷ್

Mandya News: ಮದ್ದೂರು ತಾಲ್ಲೂಕಿನ ಅಂಬರಹಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಸೇವಿಸಿ ಅಸ್ವಸ್ಥಗೊಂಡಿದ್ದರು. ವಿದ್ಯಾರ್ಥಿಗಳಿಗೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಂಸದರಾದ ಸುಮಲತಾ ಅಂಬರೀಷ್ ಅವರು‌  ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯವನ್ನು ವಿಚಾರಿಸಿದರು. ಇದೇ ಸಂದರ್ಭದಲ್ಲಿ , ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ಟಿ.ಎನ್ ಧನಂಜಯ‌  ಸೇರಿದಂತೆ ಇತರರು ಉಪಸ್ಥಿತರಿದ್ದರು. https://karnatakatv.net/madikeri-theerthodbhava-muhoortham/ https://karnatakatv.net/banglore-beggers-control-rules/ https://karnatakatv.net/mandya-students-admitted/

ಮಡಿಕೇರಿ:ತಲಕಾವೇರಿ ತೀರ್ಥೋದ್ಭವ ಮುಹೂರ್ತ ನಿಗಧಿ

Madikeri News: ಮಡಿಕೇರಿಯ ಈ ಬಾರಿ ತಲಕಾವೇರಿ ತೀರ್ಥೋದ್ಭವ   ಮುಹೂರ್ತ  ನಿಗಧಿಯಾಗಿದೆ. ಅಕ್ಟೋಬರ್ 17ರ ಸಂಜೆ 7:30ಕ್ಕೆ ತೀರ್ಥೋದ್ಭವವಾಗಲಿದೆ. ಅಂದು ಸೋಮವಾರ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ.  ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭಾಗಮಂಡಲ ದೇವಸ್ಥಾನದಲ್ಲಿ ನಡೆದ ಪಂಚಾಂಗ ಶ್ರವಣ ಕರ‍್ಯದಲ್ಲಿ ಈ ಸುಮೂರ್ತ ನಿಗದಿಯಾಗಿದೆ. https://karnatakatv.net/banglore-beggers-control-rules/ https://karnatakatv.net/deepavali-5g-network-airtel/ https://karnatakatv.net/mandya-students-admitted/

ಮುಳುಗುತ್ತಿದ್ದ ದೋಣಿಯಿಂದ ಪವಾಡವೆಂಬಂತೆ 18 ಜನ ಬಚಾವ್…!

Maharashtra News: ಮಹಾರಾಷ್ಟ್ರದ ಅರೇಬಿಯನ್  ಸಮುದ್ರದಲಮಲ್ಲಿ ಮುಳುಗುತ್ತಿದ್ದ  ದೋಣಿಯಿಂದ 18 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿ 17 ಮಂದಿ ಭಾರತೀಯರು ಮತ್ತು ಒಬ್ಬ ಇಥಿಯೋಪಿಯನ್ ಪ್ರಜೆ ಇದ್ದರು. ದೋಣಿ ಮುಳುಗುತ್ತಿರುವುದು ಗೊತ್ತಾದ ಕೂಡಲೇ ದೋಣಿಯಲ್ಲಿದ್ದವರು ಭಾರತೀಯ ಕೋಸ್ಟ್ ಗಾರ್ಡ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತತ್‌ಕ್ಷಣ ಕರ‍್ಯಪ್ರವೃತ್ತರಾದ ಕೋಸ್ಟ್‌ಗರ‍್ಡ್ ಸಿಬಂದಿ ರಕ್ಷಣಾ ಕರ‍್ಯಾಚರಣೆ ಆರಂಭಿಸಿದರು.ಕೋಸ್ಟ್...

ದೀಪಾವಳಿ ವೇಳೆಗೆ ಏರ್ಟೆಲ್ 5ಜಿ ಸೇವೆ ಲಭ್ಯ…!

Technology News: ಭಾರತದಲ್ಲಿ 5G ನೆಟ್​ವರ್ಕ್ ಸೇವೆಯನ್ನು ಆನಂದಿಸಲು ಏರ್ಟೆಲ್ ಬಳಕೆದಾರರು ಕಾದು ಕುಳಿತಿದ್ದಾರೆ. ಈಗಾಗಲೇ ರಿಲಯನ್ಸ್ ಒಡೆತನದ ಜಿಯೋ ಟೆಲಿಕಾಂ ಕಂಪನಿ ದೀಪಾವಳಿ ವೇಳೆಗ 5ಜಿ ಸೇವೆ ನೀಡುವುದಾಗಿ ಘೋಷಣೆ ಮಾಡಿದೆ. ಇದೀಗ ಭಾರ್ತಿ ಏರ್ಟೆಲ್  ಅತಿ ವೇಗದ ಇಂಟರ್ನೆಟ್‌ ಕನೆಕ್ಷನ್‌ 5G ಅನ್ನು ಸದ್ಯದಲ್ಲೇ ಎಲ್ಲ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಈ ಬಗ್ಗೆ ಏರ್ಟೆಲ್  ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಅಖಿಲ್ ಗುಪ್ತಾ ಮಾಹಿತಿ ನೀಡಿದ್ದಾರೆ. ಮುಂದಿನ ತಲೆಮಾರಿನ...

ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್..! ವೈಲೆಂಟ್ ಆದ ಸೋನು ಗೌಡ…!

Bigboss News: ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂರ‍್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ಈ ವಿಚಾರವನ್ನು ಸೋಮಣ್ಣ ಮಾಚಿಮಾಡ ಬಳಿ ಮಾತನಾಡಿದ್ದಾರೆ ಸೋನು. ‘ರಾಕೇಶ್​ ಹಾಗೂ ನನ್ನ ಮಧ್ಯೆ ಫ್ರೆಂಡ್​ಶಿಪ್​ ಇದೆ. ಪ್ರೀತಿ...

ಚೀನಾ: ಬಾನೆತ್ತರಕ್ಕೆ ಬೆಳೆದ ಕಟ್ಟಡ ಬೆಂಕಿಗಾಹುತಿ…!

International News: ಮಧ್ಯ ಚೀನಾದ ನಗರದ ಗಗನಚುಂಬಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬಹುತೇಕ ಎಲ್ಲಾ ಮಹಡಿಗಳಿಗೂ ಬೆಂಕಿ ಹರಡಿಕೊಂಡಿರುವುದಾಗಿ ವರದಿಯಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.ವರದಿಗಳ ಪ್ರಕಾರ ರ‍್ಕಾರಿ ಸ್ವಾಮ್ಯದ ದೂರಸಂರ‍್ಕ ಕಂಪನಿ ಚೀನಾ ಟೆಲಿಕಾಂನ ಕಚೇರಿ ಇರುವ ಎತ್ತರದ ಕಟ್ಟಡಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು...
- Advertisement -spot_img

Latest News

ತೆರಿಗೆ ಕಟ್ಟಲ್ಲ-ತೆರಿಗೆ ಕೇಳ್ಬೇಡಿ : IT- BT ಮಂದಿಯ ಶಪಥ !

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉದ್ಯಮಿ ಕಿರಣ್ ಮಜುಂದಾರ್ ಶಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ ನಂತರ, ವರ್ತೂರು...
- Advertisement -spot_img