Monday, May 11, 2026

special stories

Recipe: ಸ್ಪೆಶಲ್ ಕ್ಯಾಪ್ಸಿಕಂ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅನ್ನ, 1 ಕ್ಯಾಪ್ಸಿಕಂ, 1 ಈರುಳ್ಳಿ, 3 ಹಸಿಮೆಣಸು, ಕಾಲು ಕಪ್ ಶೇಂಗಾ, ಸ್ವಲ್ಪ ಎಳ್ಳು, 1 ಸ್ಪೂನ್ ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, 4 ಸ್ಪೂನ್ ಎಣ್ಣೆ, ಕರಿಬೇವು, ಅರಿಶಿನ ಪುಡಿ, ಗರಂ ಮಸಾಲೆ, ಕ``ತ್ತ``ಂಬರಿ ಸ``ಪ್ಪು, ನಿಂಬೆ ಹುಳಿ, ಉಪ್ಪು. ಮಾಡುವ ವಿಧಾನ: ಕ್ಯಾಪ್ಸಿಕಂ ರೈಸ್ ಮಾಡಲು...

Recipe: ಕರಾವಳಿ ಶೈಲಿಯ ಅನಾನಸ್ ಮೆಣಸುಕಾಯಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪೈನಾಪಲ್ ಅಥವಾ ಅನಾನಸ್, 2 ಸ್ಪೂನ್ ಎಣ್ಣೆ, 2 ಸ್ಪೂನ್ ಎಳ್ಳು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ``ತ್ತ``ಂಬರಿ ಕಾಳು, 1 ಸ್ಪೂನ್ ಉದ್ದಿನ ಬೇಳೆ, ಕಾಲು ಸ್ಪೂನ್ ಮೆಂತ್ಯೆ, 5ರಿಂದ 6 ಒಣಮೆಣಸು, 1 ಕಪ್ ತೆಂಗಿನತುರಿ, ಅರಿಶಿನ, ಬೆಲ್ಲ, ಉಪ್ಪು. ಒಗ್ಗರಣೆಗೆ ಎಣ್ಣೆ,...

11ರ ಸಂಭ್ರಮದಲ್ಲಿ ಮೋದಿ ಸರ್ಕಾರ : ಸಂವಿಧಾನದ ಪ್ರತಿ ಪುಟಕ್ಕೂ ಸರ್ವಾಧಿಕಾರದ ಮಸಿ ಬಳಿದಿದ್ದಾರೆ: Congress

Political News: ಸತತ ಹನ್ನೊಂದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿರುವ ವಿಪಕ್ಷ ಕಾಂಗ್ರೆಸ್, ಈ 11 ವರ್ಷಗಳು ದೇಶದ ಪ್ರಜಾಪ್ರಭುತ್ವ, ಆರ್ಥಿಕತೆ ಮತ್ತು ಸಾಮಾಜಿಕ ರಚನೆಯ ಪಾಲಿಗೆ ದೊಡ್ಡ ಹೊಡೆತ ನೀಡಿದ್ದು , ಕೇಂದ್ರ ಸರ್ಕಾರದವರು ಸರ್ವಾಧಿಕಾರಿಯಂತೆ ಆಡಳಿತ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ. https://youtu.be/L2Kegs3Lkxc ಇನ್ನೂ ಮೋದಿ ಸರ್ಕಾರದ...

International News: ಆರ್ಥಿಕ ದಿವಾಳಿಯತ್ತ ಪಾಕ್ : ಕೊಳಕು ಕೆಲಸದಿಂದ ಪಾಕಿಸ್ತಾನದ ಹೆಗಲೇರಿದ ಸಾಲವೆಷ್ಟು..?

International News: ಭಾರತದ ವಿರುದ್ಧ ಕಾಲು ಕೆದರಿ ಜಗಳಕ್ಕಿಳಿಯುವ ಪಾಕಿಸ್ತಾನ ಈಗಾಗಲೇ ದಿವಾಳಿ ದಾರಿ ಹಿಡಿದಿದ್ದು, ಕೆಲವೇ ದಿನಗಳಲ್ಲಿ ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ರಕ್ತಗತವಾಗಿಯೇ ಭಯೋತ್ಪಾದನೆಯನ್ನು ಪೋಷಿಸಿ ಉತ್ತೇಜಿಸುವ ರಣಹೇಡಿ ದೇಶಕ್ಕೆ ಮುಂದೇ ಕೇಡುಗಾಲ ಎದುರಾಗಲಿದೆ. ಇನ್ನೂ ಪಾಕಿಸ್ತಾನದ ಈ ಸ್ಥಿತಿಗೆ ಕಾರಣವನ್ನು ಸಮೀಕ್ಷೆಯೊಂದು ಬಿಚ್ಚಿಟ್ಟಿದ್ದು, ಸಾಲದ ಸುಳಿಗೆ ಸಿಲುಕಿ ಅಕ್ಷರಶಃ...

ಹೈಕಮಾಂಡ್ ಭೇಟಿ ಬಳಿಕ ಸಿಎಂ ಮಹತ್ವದ ಘೋಷಣೆ : ಸಚಿವ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ, ಡಿಕೆಶಿ ಏನಂದ್ರು..?

Political News: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ಹೈಕಮಾಂಡ್ ಗೆ ಸಂಪೂರ್ಣ ವಿವರ ನೀಡಿದ್ದಾರೆ....

ಪೊಲೀಸರು ಎಚ್ಚರಿಸಿದ್ದರೆ ವಿಜಯೋತ್ಸವಕ್ಕೆ ಪರ್ಮಿಷನ್ ಕೊಡ್ತಿರಲಿಲ್ಲ : ಕಾಲ್ತುಳಿತ ದುರಂತದ ಬಗ್ಗೆ ಸಿಎಂ ಅಳಲು.

Bengaluru: ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಕುರಿತು ಜೊತೆಯಲ್ಲಿದ್ದವರೇ ಕೂಡಲೇ ಮಾಹಿತಿ ನೀಡಲಿಲ್ಲ. ಜನಸಾಗರದಿಂದ ಇಂಥದ್ದೊಂದು ಅನಾಹುತ ಸಂಭವಿಸಬಹುದು ಎಂಬ ಸುಳಿವನ್ನು ಯಾರಾದರೂ ನೀಡಿದ್ದಿದ್ದರೆ ಖಂಡಿತ ನಾನು ಕಾರ್ಯಕ್ರಮಕ್ಕೆ ಅನುಮತಿಯೇ ನೀಡುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಎದುರು ಅಳಲು ತೋಡಿಕೊಂಡಿದ್ದಾರೆ. https://youtu.be/JSVitRpVL9Q ಕಮಿಷನರ್ ಕೂಡಲೇ ನನಗೆ ಮಾಹಿತಿ ನೀಡಲಿಲ್ಲ.. ರಾಜಕೀಯ ಕಾರ್ಯದರ್ಶಿ...

ಬಾಹ್ಯಾಕಾಶಕ್ಕೆ ಹೊರಟು ನಿಂತಿರುವ ಶುಭಾಂಶು ಶುಕ್ಲಾ: ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ರೆಡಿ

National News: ಭಾರತೀಯ ವಾಯು ಪಡೆಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರನ್ನು ಒಳಗೊಂಡ ಆಕ್ಸಿಯಂ-4 ನೌಕೆ, ಜೂನ್‌ 11 ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ. ಈ ಮೂಲಕ ಶುಭಾಂಶು ಶುಕ್ಲಾ ಮೊತ್ತೊಂದು ಇತಿಹಾಸ ರಚನೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. https://youtu.be/QYlNjzinpzY ಒಂದೆಡೆ ಆಕ್ಸಿಯಂ-4 ನೌಕೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಶುಭಾಂಶು ಶುಕ್ಲಾ ಲಕ್ನೋದಲ್ಲಿ ಪೋಸ್ಟರ್‌...

ಸರಿಗಮಪ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬರೋಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ?

Sandalwood News: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ 21ನೇ ಸೀಸನ್ಗೆ ತೆರೆಬಿದ್ದಿದೆ. ಈ ಸೀಸನ್‌ನ ವಿನ್ನರ್‌ ಶಿವಾನಿ ಸ್ವಾಮಿ. ಬಡ ಕುಟುಂಬದಲ್ಲಿ ಬೆಳೆದುಬಂದ ಶಿವಾನಿ ಅವರು ಕಷ್ಟದಿಂದ ಮೇಲೆ ಬಂದವರು. ದೇವರ ಪದ ಹಾಡಿಕೊಂಡಿದ್ದ ಶಿವಾನಿಯ ಪ್ರತಿಭೆಯನ್ನು ಗುರುತಿಸಿ ಝೀ...

ದಿಲ್ಲಿಯಾತ್ರೆಯ ಬಳಿಕ ಕೈ ಪಾಳಯದಲ್ಲಿ ಭಾರಿ ಬದಲಾವಣೆ : ಹೈಕಮಾಂಡ್ ಅಂಗಳಕ್ಕೆ ಕಾಲ್ತುಳಿತ ದುರಂತ

Political News: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಇಷ್ಟು ದಿನಗಳ ಕಾಲ ಕೊಂಚ ತಣ್ಣಗಾಗಿದ್ದ ಸಚಿವ ಸಂಪು ವಿಸ್ತರಣೆ, ಪುನಾರಚನೆಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಂತಾಗಿದ್ದು, ಇದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತವೇ ಕಾರಣ ಎನ್ನಲಾಗುತ್ತಿದೆ. ಈ ದುರ್ಘಟನೆಯಲ್ಲಿ 11 ಆರ್ಸಿಬಿಯ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ 47ಕ್ಕೂ ಅಧಿಕ...

ಅಧಿಕ ಮಕ್ಕಳನ್ನ ಹೆತ್ತವರಿಗೆ ನಾಯ್ಡು ಗುಡ್ ನ್ಯೂಸ್ : ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಆಂಧ್ರ ಸಿಎಂ ಮನವಿ ಏನು..?

Political News: ದಕ್ಷಿಣ ಭಾರತದ ರಾಜ್ಯಗಳ ಜನಸಂಖ್ಯೆ ಇಳಿಕೆ ಬಗ್ಗೆ ಹಿಂದೊಮ್ಮೆ ಕಳವಳ ವ್ಯಕ್ತಪಡಿಸಿದ್ದ ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರ ಇದೀಗ ಹೆಚ್ಚು ಮಕ್ಕಳನ್ನು ಹೊಂದುವಂತೆ ಪರಿವಾರಗಳನ್ನು ಪ್ರೋತ್ಸಾಹಿಸಲು ಆರ್ಥಿಕ ಬೆಂಬಲ ನೀಡಲಾಗುವುದು ಎಂದು ತಿಳಿಸಿದೆ. https://youtu.be/A35OCSWlcPE ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಸ್ತುತವಿರುವ ರಾಜ್ಯದ ಫಲವತ್ತತೆ ಹೆಚ್ಚಬೇಕು. ಆದ್ದರಿಂದ ಇನ್ನು...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img