Thursday, May 14, 2026

special stories

Health Tips: ಎಳನೀರಿಗೂ ಕಂಡೀಶನ್? ಆರೋಗ್ಯಕ್ಕೆ ಎಳನೀರು ಒಳ್ಳೇದಾ? ಕೆಟ್ಟದಾ?

Health Tips: ಎಳನೀರು ಅಂದ್ರೆ ಅದು 1 ಆರೋಗ್ಯಕರ ಪೇಯ. ಆದರೆ ಅದು ಎಲ್ಲರಿಗೂ ಆರೋಗ್ಯಕರ ಪೇಯ ಅಲ್ಲ. ಹೌದು ಕೆಲ ಆರೋಗ್ಯ ಸಮಸ್ಯೆ ಇದ್ದವರು ಎಳನೀರಿನ ಸೇವನೆ ಮಾಡಬಾರದು. ಹಾಗಾದ್ರೆ ಯಾರು ಎಳನೀರಿನ ಸೇವನೆ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. https://youtu.be/HkmxXkBsKcY ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಎಳನೀರು ದೇಹಕ್ಕೆ ಉತ್ತಮ....

Health Tips: ಜಠರದಲ್ಲಿ ಸಣ್ಣ ಸಣ್ಣ ಹುಣ್ಣು ಕಾರಣ ಏನು?

Health Tips: ಜಠರದ ಆರೋಗ್ಯದ ಬಗ್ಗೆ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ. ನಾವು ರಾತ್ರಿ ಸೇವಿಸಿದ ಆಹಾರವನ್ನು ಜಠರ ರಾತ್ರಿಯಿಡೀ ಅರಿಯುತ್ತಿರುತ್ತದೆ. ಅಂದ್ರೆ ಗ್ರೈಂಡ್ ಮಾಡುತ್ತಿರುತ್ತದೆ. https://youtu.be/DyeMpyg1Pm0 ಇಂಥ ಭಾಗದಲ್ಲಿ ಸಮಸ್ಯೆ ಆದರೆ, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜಠರದಲ್ಲಿ ಹುಣ್ಣಾದಾಗ ನಾವು ತಿಂದ ಆಹಾರ ಜೀರ್ಣಿಸುವುದಿಲ್ಲ ಅಂತಾರೆ ವೈದ್ಯರು. ಹಾಗಾದ್ರೆ ಇದಕ್ಕೆ ಕಾರಣ ಏನಂದ್ರೆ, ನಾವು...

Health Tips: ಸುರಕ್ಷಾ ಔಷಧಿ ಬಳಕೆ: ಮಾಡರ್ನ್ ಔಷಧಿಗಳಲ್ಲಿ ಸೈಡ್ ಎಫೆಕ್ಟ್ ಫಿಕ್ಸ್..!

Health Tips: ಡಾ.ಪ್ರಕಾಶ್ರಾವ್ ಅವರು ಸುರಕ್ಷಾ ಔಷಧ ಬಳಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಯಾವ ವೈದ್ಯರ ಬಳಿ ಹೋಗಿ ಔಷಧಿ ಕೇಳುತ್ತಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ ಅನ್ನೋದು ನಮಗೆ ಸರಿಯಾಗಿ ತಿಳಿದಿರಬೇಕು. ಏಕೆಂದರೆ, ಇಂದಿನ ಕಾಲದಲ್ಲಿ ಅದೆಷ್ಟೋ ಜನ, ತಾವು ವೈದ್ಯರೆಂದು ಸುಳ್ಳು ಹೇಳಿ, ಚಿಕಿತ್ಸೆ ನೀಡುತ್ತಿದ್ದಾರೆ. ಅಂಥ ವೈದ್ಯರಿಂದ ದೂರವಿರಬೇಕು ಅಂತಾರೆ ಡಾ.ಪ್ರಕಾಶ್...

Health Tips: ಸೆಲ್ಫ್ ಮೆಡಿಕೇಶನ್ ಡೇಂಜರಸ್ :ಅದರಿಂದ BP, Sugar ಬರುತ್ತೆ?

Health Tips: ಸೆಲ್ಪ್ ಮೆಡಿಕೇಶನ್ ಅಂದ್ರೆ ನಾವಾಗಿಯೇ ಮನೆಯಲ್ಲಿ ಮದ್ದು ಮಾಡೋದು. ಎಂದೋ ನೀಡಿದ ಔಷಧಿಯನ್ನು ಬೇರೆ ಸಮಯದಲ್ಲಿ ತೆಗೆದುಕ``ಳ್ಳುವುದನ್ನೇ ಸೆಲ್ಫ್ ಮೆಡಿಕೇಷನ್ ಎನ್ನುತ್ತಾರೆ. ಸೆಲ್ಫ್ ಮೆಡಿಕೇಶನ್ ಸರಿಯೋ, ತಪ್ಪೋ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/7qOuW7TBpk4 ಡಾ.ಆಂಜೀನಪ್ಪ ಅವರು ಈ ಬಗ್ಗೆ ವಿವರಿಸಿದ್ದು, ಸೆಲ್ಫ್ ಮೆಡಿಕೇಶನ್ ಡೇಂಜರ್ ಎಂದಿದ್ದಾರೆ. ಯಾರದ್ದೋ ಮಾತು ಕೇಳಿ, ಅಥವಾ...

ಸಿಎಂ ತವರೂರಲ್ಲೇ ಜೋರಾಯ್ತು ಡ್ರಗ್ಸ್ ದಂಧೆ: ಖುರ್ಚಿ ಕುಸ್ತಿ ಬಿಟ್ಟು ಸ್ಥಿರ ಆಡಳಿತ ಮಾಡಿ ಅಂದ್ರು ಯತ್ನಾಳ್

Political News: ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಜೋರಾಗಿದ್ದು, ಮೈಸೂರು ಮ್ಯಾಂಗೋ ಮತ್ತು ಮೈಸೂರ್ ಕುಶ್ ಅನ್ನೋ ಬ್ರ್ಯಾಂಡ್‌ನ ಡ್ರಗ್ಸ್‌ಳ ಮಾರಾಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಮಂತ್ರಿಗಳ ಸ್ವ ಕ್ಷೇತ್ರದಲ್ಲಿ ಶಾಲಾ ಮಕ್ಕಳು ಶೌಚಾಲಯಗಳನ್ನು ಸ್ವಚ್ಛ...

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ ಇರಬೇಕು. ಇಲ್ಲವಾದರೆ ನೆನಪು ಸಪ್ಪೆ ಸಪ್ಪೆ ಎನ್ನಿಸುತ್ತದೆ. ಇದೀಗ ಇಲ್ಲೋರ್ವ ಹುಡುಗ ಶಾಲೆಗೆ ಪರಾಟಾವನ್ನು ಸೆಲ್ ಫೋನ್ ಬಾಕ್ಸ್‌ನಲ್ಲಿ ಹಾಕಿ ತಂದಿದ್ದು, ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಬಾಲಕ...

ಲೈಫ್ ಬ್ಲಾಕ್ & ವೈಟ್ ಆಗಿದೆ, ಸಿನಿಮಾ ಆಸಕ್ತಿ ಇರಲಿಲ್ಲ: Bala Rajwadi Podcast

Sandalwood: ನಟ ಬಲ ರಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಬಾಲ್ಯ, ಸಿನಿ ಜರ್ನಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/wujOX71d9Qo ಮೂಲತಃ ಮೈಸೂರಿನವರಾಗಿರುವ ಬಲ ರಜ್ವಾಡಿ ಅವರು, ಓದಿದ್ದೆಲ್ಲ ಸಿಂಗಾನಲ್ಲೂರಿನಲ್ಲಿ. ಇಬ್ಬರು ಅಣ್ಣಂದಿರ ಜತೆ ಬೆಳೆದ ಬಲ ಅವರ ತಂದೆ ಪೋಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಿಕಾಂ ಮುಗಿಸಿ, ರಂಗಭೂಮಿಗೆ ಬಂದು ತಮ್ಮ ನಟನಾ...

Health Tips: ಮಕ್ಕಳಿಗೆ ಶೀತ ಕೆಮ್ಮು ನೆಗಡಿ: Antibiotics ಬೇಕಾ ಬೇಡ್ವಾ?

Health Tips: ಮಕ್ಕಳಿಗೆ ಶೀತ, ನೆಗಡಿಯಾದಾಗ ಯಾವ ರೀತಿಯಾಗಿ ಚಿಕಿತ್ಸೆ ನೀಡಬೇಕು..? ಮನೆಯಲ್ಲೇ ಮದ್ದು ನೀಡೋದು ಎಷ್ಟು ಸರಿ..? ಹೀಗೆ ಹಲವು ವಿಷಯಗಳ ಬಗ್ಗೆ ವೈದ್ಯರಾಗಿರುವ ಡಾ.ಪ್ರಿಯಾ ಶಿವಳ್ಳಿ ವಿವರಿಸಿದ್ದಾರೆ. https://youtu.be/DLvw76ifC6Y ಮಳೆಗಾಲದಲ್ಲಿ ಮಕ್ಕಳಿಗೆ ಹೆಚ್ಚು ಕೆಮ್ಮು, ಜ್ವರ, ನೆಗಡಿಯಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆಯಾಗುತ್ತದೆ. ಆದರೆ ಕೆಲವರು ಮನೆಯಲ್ಲೇ...

Health Tips: ಮಕ್ಕಳಿಗೆ ದಿನನಿತ್ಯ ಸ್ನಾನ ಒಳ್ಳೆಯದಲ್ಲಾ? ಡೈಪರ್ ರ‍್ಯಾಶಸ್ ತಡೆಗಟ್ಟೋದು ಹೇಗೆ?

Health Tips: ಶಿಶುಗಳ ಆರೈಕೆ ಬಗ್ಗೆ ಡಾ.ಪ್ರಿಯ ಶಿವಳ್ಳಿ ಮಾಹಿತಿ ನೀಡಿದ್ದು, ಡೈಪರ್ ರ್ಯಾಶಸ್ ತಡೆಗಟ್ಟುವ ಬಗ್ಗೆ ಮಾತನಾಡಿದ್ದಾರೆ. https://youtu.be/pS8aGtZUp7c ಶಿಶುಗಳಿಗೆ ಪ್ರತಿದಿನ ಸ್ನಾನ ಮಾಡಿಸಲೇಬೇಕಿಲ್ಲ ಅಂತಾರೆ ವೈದ್ಯರು. ಮಕ್ಕಳ ತ್ವಚೆ ಸಾಫ್ಟ್ ಆಗಿರುವ ಕಾರಣ ವಾರದಲ್ಲಿ 3 ದಿನ ಮಾತ್ರ ಸ್ನಾನ ಮಾಡಿಸಬೇಕಾಗುತ್ತದೆ. ಮತ್ತು ಶಿಶುಗಳಿಗೆ ಸ್ನಾನ ಮಾಡಿಸುವಾಗ ಉಗುರು ಬೆಚ್ಚಗಿನ ನೀರು ಬಳಸಬೇಕು. ಹೆಚ್ಚು...

Mumbai News: ಕಾಳಿ ಪ್ರತಿಮೆಗೆ ಮೇರಿ ಮಾತೆ ವೇಷ ಹಾಕಿದ ಅರ್ಚಕ ಬಂಧನ

Mumbai: ಮುಂಬೈನ ಕಾಳಿ ದೇವಿ ದೇವಸ್ಥಾನದಲ್ಲಿ ಕಾಳಿ ಪ್ರತಿಮೆಗೆ ಮದರ್ ಮೇರಿ ವೇಷ ಹಾಕಲಾಗಿತ್ತು. ಈ ಕಾರಣಕ್ಕೆ ದೇವಸ್ಥಾನದ ಅರ್ಚಕನನ್ನು ಬಂಧಿಸಲಾಗಿದೆ. ಚೆಂಬೂರ್ ಪ್ರದೇಶದ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಇಂದು ದೇವಸ್ಥಾನಕ್ಕೆ ಬಂದಿದ್ದ ಭಕ್ತರು ದೇವಿ ವೇಷ ಕಂಡು ಆತಂಕಕ್ಕೀಡಾಗಿದ್ದಾರೆ. ಬಳಿಕ ಇದು ಅರ್ಚಕರ ಕೆಲಸವೆಂದು ತಿಳಿದು, ಆಡಳಿತ ಮಂಡಳಿಗೆ ಈ ಬಗ್ಗೆ ದೂರು...
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img