Spiritual: ಪುರಾಣ ಕಥೆಗಳನ್ನು ಕೇಳಿದಾಗ. ಅಲ್ಲಿ ನಮಗೆ ಶಿವ- ಪಾರ್ವತಿ, ರಾಮ ಸೀತೆ, ಕೃಷ್ಣ- ರಾಧೆ ಎಂಬ ಹೆಸರು ಕೇಳಿಬರುತ್ತದೆ. ಶಿವ ಮತ್ತು ಪಾರ್ವತಿ, ರಾಮ ಮತ್ತು ಸೀತೆ ಪತಿ- ಪತ್ನಿಯಾಗಿದ್ದಾರೆ. ಹಾಗಾಗಿ ಅವರನ್ನು ನಾವು ಸಂಗಾತಿ ಎಂದು ಪರಿಗಣಿಸಬಹುದು. ಆದರೆ ಕೃಷ್ಣ ರಾಧೆ ದೂರವಾದ ಪ್ರೇಮಿಗಳು. ಅವರು ವಿವಾಹವೇ ಆಗಿರಲಿಲ್ಲ. ಆದರೂ ಅವರನ್ನು...
Spiritual: ನಮಗೆಲ್ಲರಿಗೂ ಶ್ರೀಕೃಷ್ಣ ಲೀಲೆಯಲ್ಲಿ ಬರುವ ಪೂತನಿ ಸಂಹಾರದ ಬಗ್ಗೆ ಗೊತ್ತು. ಪೂತನಿ ಚೆಂದದ ರೂಪ ಧರಿಸಿ, ಶ್ರೀಕೃಷ್ಣ ರೂಪ ಧರಿಸಲು ಬಂದು, ಅವನಿಗೆ ತನ್ನ ವಿಷಪೂರಿತ ಎದೆ ಹಾಲು ಕುಡಿಸಿ, ಕೊಲ್ಲಲು ಪ್ರಯತ್ನಿಸುತ್ತಾಳೆ. ಕೊನೆಗೆ ಶ್ರೀಕೃಷ್ಣನಿಂದಲೇ ಸಂಹಾರಗೊಳ್ಳುತ್ತಾಳೆ. ಆದರೆ ಪೂತನಿ ಪೂರ್ವ ಜನ್ಮದಲ್ಲಿ ಏನಾಗಿದ್ದಳು. ಆಕೆಯ ಯಾವ ತಪ್ಪಿಗೆ ಆಕೆಗೆ ಪೂತನಿಯ ಜನ್ಮ...
Spiritual: ಚಾಣಕ್ಯ ಎಂದರೆ, ಇಡೀ ಜೀವನ ಸಾರಾಂಶವನ್ನು ತಿಳಿದ ಬುದ್ಧಿವಂತ. ಹಾಾಗಾಗಿಯೇ ಚಾಣಕ್ಯ ನೀತಿ ಅರಿತವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಅಂತಾ ಹೇಳಲಾಗುತ್ತದೆ. ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಅದೆಷ್ಟು ತಿಳುವಳಿಕೆ ಹೊಂದಿದ್ದರು ಎಂದರೆ, ಇತ್ತೀಚಿನ ದಿನಗಳಲ್ಲಿ ನಾವು ಹೇಳುವ ಕರ್ಮ ರಿಟರ್ನ್ಸ್ ಅನ್ನುವ ಪದದ ಅರ್ಥವನ್ನೂ ಸಹ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಆ...
Spiritual: ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ರಾವಣನ ಪಾತ್ರಕ್ಕೂ ಮಹತ್ವವಿದೆ. ರಾವಣ ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯಾ ಪಾರಂಗತನಾಗಿದ್ದ. ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯವರೆಗೂ ಎಲ್ಲವನ್ನೂ ಬಲ್ಲವನಾಗಿದ್ದ. ಆದರೆ ಒಬ್ಬರ ಶಾಪದ ಕಾರಣ, ರಾಕ್ಷಸನಾದ. ಹಾಗಾದರೆ, ರಾವಣ ಬ್ರಾಹ್ಮಣನಾದರೂ ರಾಕ್ಷಸನಾಗಲು ಕಾರಣವೇನು..? ಯಾರ ಶಾಪದಿಂದ ಹೀಗಾದ ಅನ್ನೋ ಬಗ್ಗೆ...
Spiritual: ರಾವಣ ಕುಬೇರನಿಂದ ಲಂಕೆಯನ್ನು ಕಸಿದ ಬಳಿಕ, ಹಲವು ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂದೆಣಿಸಿದ್ದ. ಆದರೆ ಆತನ ಈ ಆಸೆಗಳೆಲ್ಲ ಈಡೇರಿದ್ದಿದ್ದರೆ, ಲೋಕದಲ್ಲಿ ದುಷ್ಟತನವೇ ತಾಂಡವವಾಡುತ್ತಿತ್ತು. ಆದರೆ ಆತನ ಆಸೆ ಈಡೇರುವ ಮುನ್ನವೇ, ಆತ ರಾಮನಿಂದ ಸಂಹರಿಸಲ್ಪಟ್ಟ. ಹಾಗಾದ್ರೆ ರಾವಣನಿಗೆ ಇದ್ದ ವಿಚಿತ್ರ ಆಸೆ ಯಾವುದು ಅಂತಾ ತಿಳಿಯೋಣ ಬನ್ನಿ..
ಸ್ವರ್ಗಕ್ಕೆ ಮೆಟ್ಟಿಲು: ಸ್ವರ್ಗಕ್ಕೆ ಮೆಟ್ಟಿಲು ಮಾಡಬೇಕು...
Temple: ಮಂಗಳದೋಷವಿದ್ದರೆ, ಬೇಗ ವಿವಾಹವಾಗುವುದಿಲ್ಲ. ವಿವಾಹವಾದರೂ ಜೀವನ ಚೆನ್ನಾಗಿರುವುದಿಲ್ಲ. ಅಥವಾ ಎರಡೆರಡು ಮದುವೆಯಾಗುತ್ತದೆ. ಜಾತಕ ತೋರಿಸಿದಾಗ, ನಿಮ್ಮ ಜಾತಕದಲ್ಲಿ ಮಂಗಳ ದೋಷವಿದೆಯಾ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆ ರೀತಿ ಮಂಗಳದೋಷವಿದ್ದಲ್ಲಿ, ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರಂತೆ. ಹಾಾಗಾದ್ರೆ ಯಾವುದು ಆ ದೇವಸ್ಥಾನವೆಂದು ತಿಳಿಯೋಣ ಬನ್ನಿ..
https://youtu.be/osUHcebGF00
ಮಹಾರಾಷ್ಟ್ರದ ಅಲಮ್ನೇರ್ ಎಂಬಲ್ಲಿ ಮಂಗಳನ ದೇವಸ್ಥಾನವಿದೆ. ಇದನ್ನು ಅಲಮ್ನೇರ್ ಮಂಗಲ್...
Spiritual: ಉತ್ತರಾಖಂಡನ ಚಮೋಲಿ ಜಿಲ್ಲೆಯ ಅಲಕಾನಂದ ನದಿ ದಡದಲ್ಲಿ ಬದರಿನಾಥ ದೇವಸ್ಥಾನವಿದೆ. ಚಾರ್‌ಧಾಮ್ ಯಾತ್ರೆಯಲ್ಲಿ ಬದರಿನಾಥ್ ಕೂಡ ಒಂದು. ಬದರಿನಾಥ್‌ನಲ್ಲಿ ಶ್ರೀವಿಷ್ಣುವನ್ನು ಪೂಜಿಸಲಾಗುತ್ತದೆ. ಪೂಜೆಯ ವೇಳೆ ಗಂಟೆ, ಜಾಗಟೆ, ಆರತಿ ಎಲ್ಲವೂ ಬಳಸಲಾಗುತ್ತದೆ. ಆದರೆ ಶಂಖ ಮಾತ್ರ ಊದಲಾಗುವುದಿಲ್ಲ. ಹಾಗಾದ್ರೆ ಬದರಿನಾಥದಲ್ಲಿ ಶಂಖ ಊದದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
https://youtu.be/BablVeB3IKI
ಶ್ರೀ ವಿಷ್ಣು ಶಂಖಚೂರ್ಣ ಎಂಬ...
Spiritual: ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಶ್ರೀಮಂತರಿಗೂ ಹಣದ ಸಮಸ್ಯೆ ಇರುತ್ತದೆ ಎಂಬುದು ವಿಪರ್ಯಾಸದ ಸಂಗತಿ. ಏಕೆಂದರೆ, ಮನುಷ್ಯನ ಆಸೆಗೆ ಮಿತಿ ಇಲ್ಲ. ಎಷ್ಟೇ ಆಸ್ತಿ ಅಂತಸ್ತು ಇದ್ದರೂ, ಅದಕ್ಕೆ ತಕ್ಕಂತೆ ಅವರ ಜೀವನಶೈಲಿ ಇರುತ್ತದೆ.
ಸಾಮಾನ್ಯ ಜನರು ಕಡಿಮೆ ಬೆಲೆಯ ಬಟ್ಟೆ ಖರೀದಿಸಿದ್ರೆ, ಶ್ರೀಮಂತರು ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಾರೆ. ಸಾಮಾನ್ಯರಿಗಿಂತ ಹೆಚ್ಚು ಶ್ರೀಮಂತರು ಪ್ರವಾಸಕ್ಕಾಗಿ...
Chanakya Neeti: ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ವಿವಾಹ, ಜೀವನ, ಶ್ರೀಮಂತಿಕೆ ಹೀಗೆ ಜೀವನ ಸಾಗಿಸಲು ಏನೇನು ಬೇಕೋ ಎಲ್ಲದರ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇನ್ನು ನಾವು ಶತಮೂರ್ಖರು ಎನ್ನುವುದಕ್ಕೆ, ನಮ್ಮಲ್ಲಿರುವ ಕೆಲ ಗುಣಗಳೇ ಸಾಕಂತೆ. ಹಾಾಗಾದ್ರೆ ಯಾವ ಗುಣಗಳಿದ್ದರೆ ನಾವು ಶತಮೂರ್ಖರು ಎನ್ನಿಸಿಕೊಳ್ಳುತ್ತೇನೆ...
National News: ತನ್ನನ್ನು ತಾನೇ ಬಾಲ ಸಂತ ಎಂದು ಕರೆದುಕೊಳ್ಳುವ ಅಭಿನವ್ ಅರೋರಾಗೆ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎಂದು ಆತನ ತಾಯಿ ಮೀಡಿಯಾ ಮುಂದೆ ಹೇಳಿದ್ದಾರೆ.
ಆದರೆ ಇದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಮಾತ್ರ ದೇವರಿಗೇ ಗೊತ್ತು. ಯಾಕಂದ್ರೆ ಅಭಿನವ್ ಅರೋರಾ ತಂದೆ ತಾಯಿ, ಫಾಲೋವರ್ಸ್ ಹೆಚ್ಚಿಸಲು, ಮಗನನ್ನು ಫೇಮಸ್...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...