Spiritual: ಮನೆಯಲ್ಲಿ ಸಮೃದ್ಧಿ ಇರಬೇಕು. ಆಹಾರ, ಹಣ, ನೆಮ್ಮದಿ ಎಲ್ಲವೂ ಇರಬೇಕು ಅಂದ್ರೆ ನಾವು ಕೆಲ ಧಾರ್ಮಿಕ ಕೆಲಸಗಳನ್ನು ಪಾಲಿಸಬೇಕಾಗುತ್ತದೆ. ಧಾರ್ಮಿಕ ನಂಬಿಕೆಯ ಕಡೆ ಗಮನ ನೀಡಬೇಕಾಗುತ್ತದೆ. ಅಂಥ ಧಾರ್ಮಿಕ ನಂಬಿಕೆಯಲ್ಲಿ ನಾವು ಮನೆಯಲ್ಲಿ ಕೆಲ ವಸ್ತುಗಳನ್ನು ಸಂಪೂರ್ಣವಾಗಿ ಖಾಲಿ ಮಾಡಬಾರದು ಅನ್ನೋ ನಂಬಿಕೆಯೂ 1. ಹಾಗಾದ್ರೆ ನಾವು ಮನೆಯಲ್ಲಿ ಯಾವ ವಸ್ತು ಖಾಲಿ...
Spiritual: ಸಾವಿನ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಓಡಾಟ ಹೆಚ್ಚಾಗಿರುತ್ತದೆ. ಏಕೆಂದರೆ, ಆ ಮನೆಯಲ್ಲಿ ಸಾವಾಗಿದ್ದು, ಸತ್ತ ಬಳಿಕ ಆತ್ಮ 13 ದಿನಗಳ ಕಾಲ ಅಲ್ಲೇ ಅಲೆಯುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಸಾವಿನ ಮನೆಯಲ್ಲಿ ಹಲವು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅದೇ ರೀತಿ ಸಾವಾದಾಗ ಅಂತ್ಯಸಂಸ್ಕಾರಕ್ಕೆ ಕೆಲವರು ಹೋಗುವಂತಿಲ್ಲ.
ದುರ್ಬಲರು: ದುರ್ಬಲ ಮನಸ್ಸಿನವರು ಅಂತ್ಯಕ್ರಿಯೆಗೆ ಹೋಗಬಾರದು. ದುರ್ಬಲರು...
Spiritual: ಆಹಾರ ಅನ್ನೋದು ಕೂಡ ಲಕ್ಷ್ಮೀ ಕೃಪೆಯಿಂದಲೇ ನಮಗೆ ಸಿಗುವುದು. ಹಾಗಾಗಿ ನಾವು ಸಿಗುವ ಆಹಾರವನ್ನು ಗೌರವಿಸಿ, ದಾನ ಮಾಡಬೇಕು. ಹಾಗಾಗಿ ನಾವಿಂದು ಆಹಾರ ಸೇವಿಸುವ ಮುನ್ನ ಮತ್ತು ನಂತರ ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಆಹಾರ ಸೇವಿಸುವ ಮುನ್ನ ನಾವು ಗೋವಿಗೆ ಆಹಾರ ನೀಡಬೇಕು. ಗೋವಿಗೆ ಎಂದಿಗೂ ನಾವು ತಿಂದು ಉಳಿದ ಆಹಾರ ನೀಡಬಾರದು...
Spiritual: ಕೆಲವರು ಉತ್ತಮ ಸಂಬಳ ಪಡೆಯುತ್ತಾರೆ. ಆದರೆ ಹಣ ಉಳಿಯುತ್ತಲೇ ಇಲ್ಲ. ಸ್ವಲ್ಪ ಹಣ ಉಳಿಸಿದ್ದೇನೆ ಅಂತಾ ಎಣಿಸುವಾಗಲೇ, ಖರ್ಚಿಗೆ 1 ದಾರಿ ಸಿಗುತ್ತದೆ ಎಂದು ದೂರುವುದನ್ನು ನೀವು ಕೇಳಿರುತ್ತೀರಿ. ಆದರೆ ಅವರು ಅವರಿಗೇ ತಿಳಿಯದಂತೆ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹಾಗಾದ್ರೆ ಅವರು ಮಾಡುವ ತಪ್ಪುಗಳಾದರೂ ಏನು ಅಂತಾ ತಿಳಿಯೋಣ ಬನ್ನಿ.
ಮನೆಯನ್ನು ಸ್ವಚ್ಛ ಮಾಡದೇ...
Spiritual: ಇನ್ನು 1 ವಾರ ಕಳೆದರೆ ಅಕ್ಷಯ ತೃತೀಯ ಬರುತ್ತಿದೆ. ಏಪ್ರಿಲ್ 19 ಭಾನುವಾರದಂದು ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಈ ದಿನ ಹಲವು ಶುಭಕಾರ್ಯಗಳನ್ನು ಮಾಡುತ್ತಾರೆ. ಗೃಹಪ್ರವೇಶ, ನಾಮಕರಣ, ಹೀಗೆ ಹಲವು ಶುಭಕಾರ್ಯಗಳನ್ನು ಮಾಡಲು ಅಕ್ಷಯ ತೃತೀಯ ಹೇಳಿ ಮಾಡಿಸಿದ ದಿನ. ಏಕೆಂದರೆ, ಈ ದಿನ ಏನೇ ಶುಭ ಮಾಡಿದರೂ, ಅದು ಅಕ್ಷಯವಾಗುತ್ತದೆ ಅನ್ನೋ...
Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವಾಗ, ದೇವರ ಮುಂದೆ ನೈವೇದ್ಯವಾಗಿ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇರಿಸುತ್ತಾರೆ. ಆದರೆ ಯಾಕೆ ಆ್ಯಪಲ್, ದ್ರಾಕ್ಷಿ, ಮೂಸಂಬಿ ಇದನ್ನೆಲ್ಲ ಏಕೆ ಇರಿಸುವುದಿಲ್ಲ..? ಹಾಗಾದ್ರೆ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನೇ ಇಡಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಪೂರ್ಣಫಲ ಎನ್ನುತ್ತಾರೆ. ಬೇರೆ ಹಣ್ಣುಗಳನ್ನು ನಾವು ಸೇವಿಸಿದ ಬಳಿಕ ಅದರ ಬೀಜವನ್ನು...
Spiritual: ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕಾಗ ನೀವೇನು ಮಾಡುತ್ತೀರಿ..? ಅದನ್ನು ತೆಗೆದು ಅಕ್ಕ ಪಕ್ಕದವರನ್ನು ವಿಚಾರಿಸುತ್ತೀರಿ. ಇಲ್ಲವೇ ಸುಮ್ಮನೆ ಕಿಸೆಗೆ ಹಾಕಿ ಹೋಗುತ್ತೀರಿ. ಬಳಿಕ ಅದನ್ನು ಖರ್ಚಿಗೆ ಬಳಸುತ್ತೀರಿ. ಆದರೆ ಇದು ಸರಿಯಾದ ವಿಧಾನವಲ್ಲ. ಹಾಾಗಾಗಿ ನಾವಿಂದು ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು ಎಂದು ವಿವರಿಸಲಿದ್ದೇವೆ.
ಶಾಸ್ತ್ರಗಳ ಪ್ರಕಾರ, ಹೀಗೆ ರಸ್ತೆಯಲ್ಲಿ...
Spiritual: ನಿಮಗೆ 3 ಸಮಯ ತಿನ್ನಲು ರುಚಿಕರ, ಆರೋಗ್ಯಕರ ಆಹಾರ ಸಿಗುತ್ತಿದೆ. ನೀವು ನೆಮ್ಮದಿಯಾಗಿದ್ದೀರಿ. ಉಪವಾಸವಿರುವ ಅಗತ್ಯ ನಿಮಗಿಲ್ಲವೆಂದಲ್ಲಿ. ನೀವು ಪುಣ್ಯವಂತರು ಎಂದರ್ಥ. ಎಲ್ಲರ ಪ್ರಕಾರ ಶ್ರೀಮಂತಿಕೆ ಎಂದರೆ, ಬಂಗ್ಲೆ, ಕಾರು, ಹಣ. ಆದರೆ ನಿಜವಾದ ಶ್ರೀಮಂತಿಕೆ ಎಂದರೆ 3 ಸಮಯ ಯಾವುದೇ ರಗಳೆ ಇಲ್ಲದೇ, ಆರಾಮವಾಗಿ ಕುಳಿತು ಆಹಾರ ಸೇವಿಸುವುದು. ಅಂಥ ನೆಮ್ಮದಿ...
Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು ಮಾಡಿದ್ದು ನೀನು ಮುಂದೆ ಅನುಭವಿಸುತ್ತೀಯಾ ಎಂದಾಗ, ನಿಮಗೆ ಖುಷಿಯಾಗಬೇಕು. ಆ ರೀತಿ ನೀವು ಬರೀ ಉತ್ತಮ ಕಾರ್ಯಗಳನ್ನೇ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ನಾವು...
Spiritual: ಹಬ್ಬವಿದ್ದಾಗ, ಕೆಲವು ಮದುವೆ ಮುಂಜೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಕೆಲವು ಈರುಳ್ಳಿ-ಬೆಳ್ಳುಳ್ಳಿ ಹಾಕದೇ, ಅಡುಗೆ ಮಾಡುತ್ತಾರೆ. ಹಾಗಾದ್ರೆ ಶುಭಕಾರ್ಯದ ವೇಳೆ ಏಕೆ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ದೇವತೆಗಳು ಮತ್ತು ರಾಕ್ಷಸರು ಸೇರಿ ಸಂಧಾನ ಮಾಡಿ, ಅಮೃತಕ್ಕಾಗಿ ಸಮುದ್ರಮಥನ ಮಾಡಿದರು. ಅಮೃತ ರಾಕ್ಷಸರ ಕೈ ಸೇರಿದರೆ,. ಅವರು ಚಿರಂಜೀವಿಗಳಾಗುತ್ತಾರೆಂದು ತಿಳಿದ ವಿಷ್ಣು ಮೋಹಿನಿ...