Tuesday, September 16, 2025

sports

ಶ್ರೀಕಾಂತ ದೇಸಾಯಿ ಅವರ ಯಶೋಗಾಥೆ.

ಬೆಳಗಾವಿ: ಪ್ರಸ್ತುತ, ಸಾಮಾಜಿಕ ಮಾಧ್ಯಮ ಸದ್ಬಳಕೆಗಿಂತ ದುರ್ಬಳಕೆ ಕುರಿತಾಗಿಯೇ ಹೆಚ್ಚು ಚರ್ಚೆಗೀಡಾಗುತ್ತಿದೆ. ಆದರೆ, ಇಲ್ಲೊಬ್ಬರ ಬಾಳಿಗೆ ಸಾಮಾಜಿಕ ಮಾಧ್ಯಮವೇ ಪ್ರೇರಣೆ ನೀಡಿದೆ. 'ನನ್ನ ಬದುಕೇ ಮುಗಿದ್ಹೋಯ್ತು' ಎಂದು ಭಾವಿಸಿದ್ದ ವ್ಯಕ್ತಿ, ಇಂದು ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ. ಇದು ಬೆಳಗಾವಿ ತಾಲ್ಲೂಕಿನ ಹಲಭಾವಿಯ 44ನೇ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಬಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್‌ ಆಗಿರುವ ಶ್ರೀಕಾಂತ ದೇಸಾಯಿ ಅವರ...

ಆಸಕ್ತರು ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಗಂಗೂಲಿ ಸ್ಪಷ್ಟನೆ..!

www.karnatakatv.net: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ರವಿಶಾಸ್ತ್ರಿ ಅವರ ಅಧಿಕಾರ ಮುಕ್ತಾಯಗೊಳ್ಳಲಿದ್ದು, ಅವರ ನಂತರ ದ್ರಾವಿಡ್ ಈ ಹುದ್ದೆಯನ್ನು ಸ್ವೀಕರಿಸಲಿದ್ದಾರೆ ಎನ್ನುವ ಮಾತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ನಾವು ಕೋಚ್ ಹುದ್ದೆಗೆ ಜಾಹೀರಾತು ನೀಡಿದ್ದೇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು, ದ್ರಾವಿಡ್ ಕೂಡ ಅರ್ಜಿಯನ್ನು ಸಲ್ಲಿಸಲು ತಿಳಿಸಿದ್ದಾರೆ....

ಹಿಮಾದಾಸ್ ಗೆ ಕೋವಿಡ್ ಪಾಸಿಟಿವ್..!

www.karnatakatv.net : ತರಬೇತಿ ಆರಂಭಿಸಲು ಪಟಿಯಾಲಕ್ಕೆ ಆಗಮಿಸಿದ್ದ ಭಾರತದ ಮಹಿಳಾ ಅಥ್ಲೀಟ್ ಹಿಮಾ ದಾಸ್ ಅವರ ಕೋವಿಡ್ ಪರೀಕ್ಷೆ ಪಾಸಿಟಿವ್ ಎಂದು ಕಂಡುಬoದಿದೆ. ಸ್ನಾಯುವಿನ ಒತ್ತಡದಿಂದಾಗಿ ಹಿಮಾ ದಾಸ್ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರಿoದ ಟೋಕಿಯೊ ಒಲಿಂಪಿಕ್ಸ್ -2020 ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅ. 10 ರಂದು ಪಟಿಯಾಲಕ್ಕೆ ಬಂದಿದ್ದ ಹಿಮಾ ದಾಸ್ 8 ಮತ್ತು...

ಸ್ಪೇನ್ ಎದುರು ಜಯಶಾಲಿಯಾದ ಭಾರತ

www.karnatakatv.net: ಡೆನ್ಮಾರ್ಕ್ : ಭಾನುವಾರ ನಡೆದ ಊಬರ್ ಕಪ್ ಫೈನಲ್ಸ್ ಬ್ಯಾಡ್ಮಿಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭಾರತ ಸ್ಪೇನ್ ಎದುರು 3-2 ರಿಂದ ಜಯಗಳಿಸಿದೆ. ತಾರಾ ಆಟಗಾರ್ತಿ ಸೈನಾ ನೆಹ್ವಾಲ್ ಗಾಯದಿಂದ ಹೊರಗುಳಿದರು ಎದೆಗುಂದದ ಭಾರತ ಮಹಿಳಾ ತಂಡವು ಜಯವನ್ನು ಗಳಿಸಿದೆ. ತಂಡದಲ್ಲಿ ಸೈನಾ ಅವರ ಮೂಲಕವೇ ಅಭಿಯಾನವನ್ನು ಆರಂಭಿಸಿತು . ಸಿಂಗಲ್ಸ್...

ಅಂತರಾಷ್ಟ್ರೀಯ ಹಾಕಿಗೆ ವಿ ಸುನಿಲ್ ನಿವೃತ್ತಿ ಘೋಷಣೆ..!

www.karnatakatv.net : ಅಂತರಾಷ್ಟ್ರೀಯ ಹಾಕಿಗೆ ಕನ್ನಡಿಗ ವಿ ಸುನಿಲ್ ನಿವೃತ್ತಿ ಘೋಷಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಇಂಡಿಯನ್ ಹಾಕಿ ಟಿಂ ನ ಪ್ಲೇಯರ್ಸ್ ನಿವೃತ್ತಿ ಘೋಷಿಸುವ ಮೂಲಕ ಶಾಕ್ ಕೊಡುತ್ತಿದ್ದಾರೆ. ಇದೀಗ ಕನ್ನಡಿಗ ಸುನಿಲ್ ಕೂಡಾ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹಾಕಿ ತಂಡದ ತಾರೆಗಳಾದ ಫ್ಲಿಕ್ಕರ್ ರೂಪಂದರ್ ಸಿಂಗ್ ಮತ್ತು ಡಿಪೆಂಡರ್ ಬೀರೆಂದ್ರ...

ದೀಪಿಕಾ ಕುಮಾರಿಗೆ 9ನೇ ಸ್ಥಾನ

www.karnatakatv.net : ಒಲಂಪಿಕ್ ಶುರುವಾಗಿ ಮೊದಲಿಗೆ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ ಇಂದು ಮುಕ್ತಾಯವಾದ...

ಧೋನಿ ಮಗಳಿಗೆ ಜೀವ ಬೆದರಿಕೆ ಹಾಕಿದ್ದ ಬಾಲಕನ ಬಂಧನ..!

ಸದ್ಯಕ್ಕೆ ಐಪಿಎಲ್ ಹಬ್ಬ ಜೋರಾಗಿದೆ. ಕನ್ನಡಿಗರು ಈ ಸಲಾ ಕಪ್ ನಂದೇ ಅಂತಿದ್ದಾರೆ. ಆರ್‌ಸಿಬಿ, ಸಿಎಸ್‌ಕೆ, ಮುಂಬೈ ಇಂಡಿಯನ್, ರಾಜಸ್ತಾನ ರಾಯಲ್ಸ್ ಸೇರಿ ಎಲ್ಲರೂ ದುಬೈನಲ್ಲಿ ನಡೆಯುತ್ತಿರುವ ಆಟದಲ್ಲಿ ಭಾಗವಹಿಸಿದ್ದಾರೆ. ಇನ್ನು ಸಿಎಸ್‌ಕೆ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ. ಈ ಸಿಟ್ಟಿನಲ್ಲಿ 16 ವರ್ಷದ ಬಾಲಕ ಧೋನಿ ಮಗಳು ಜೀವಾಗೆ ಅತ್ಯಾಚಾರ...

ಲಂಡನ್ ನಲ್ಲಿ ಮಿಸ್ಟರ್ & ಮಿಸೆಸ್ ಕೊಹ್ಲಿ ಜಾಲಿ ರೌಂಡ್ಸ್

ವಿಶ್ವಕಪ್ ಸೆಮಿಫೈನಲ್ ಗೆ ಲಗ್ಗೆ ಇಟ್ಟಿರುವ ಟೀಮ್ ಇಂಡಿಯಾ, ಇಂದು ಶ್ರೀಲಂಕಾ ವಿರುದ್ಧ ಅಂತಿಮ ಲೀಗ್ ಪಂದ್ಯವನ್ನಾಡುತ್ತಿದೆ. ಸದ್ಯ ಅದೇ ಖುಷಿಯಲ್ಲಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಲಂಡನ್ ನ ಬೀದಿ ಬೀದಿಗಳಲ್ಲಿ ಬಿಂದಾಸ್ ಆಗಿ ಸುತ್ತಾಡಿದ್ದಾರೆ. ಹೌದು..ಕ್ಯಾಪ್ಟನ್ ಕೊಹ್ಲಿ ಸದ್ಯ ಫುಲ್​ ಜಾಲಿ​ ಮೂಡ್​ನಲ್ಲಿದ್ದಾರೆ. ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ,...
- Advertisement -spot_img

Latest News

Political News: ಎಂ.ಎಸ್.ಪಿಯಡಿ ತಕ್ಷಣ ಹೆಸರು ,ಉದ್ದು, ಶೇಂಗಾ ಖರೀದಿಗೆ ಕೇಂದ್ರಕ್ಕೆ ಎನ್.ಚಲುವರಾಸ್ವಾಮಿ ಮನವಿ

Newdelhi: ಬೆಂಬಲಬೆಲೆ ಯೋಜನೆಯಡಿ ಹೆಸರು,ಉದ್ದು,ಸೋಯಾಬಿನ್, ಸೂರ್ಯಕಾಂತಿ ಮತ್ತಿತರ ಕೃಷಿ ಉತ್ಪನ್ನಗಳ ಖರೀದಿಗೆ ತಕ್ಷಣ ಅನುಮೊದನೆ ನೀಡುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕೇದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ...
- Advertisement -spot_img