Wednesday, February 5, 2025

Srilanka Cricket

ಏಷ್ಯಾಕಪ್: ಲಂಕಾ ತಂಡ ಪ್ರಕಟ 

https://www.youtube.com/watch?v=F1SoKq4fPV4 ಕೊಲೊಂಬೊ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಲಂಕಾ ಕ್ರಿಕೆಟ್ ಮಂಡಳಿ 18 ಆಟಗಾರರನೊಳಗೊಂಡ ತಂಡವನ್ನು ಪ್ರಕಟಿಸಿದೆ. ಐದು ಬಾರಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಎಡಗೈ ಯುವ ವೇಗಿ ದಿಲ್ಶಾನ್ ಶನಕಾಗೆ ಮಣೆ ಹಾಕಿದೆ.  ದಾಸಾನು ಶನಕಾ ನೇತೃತ್ವದ ತಂಡದಲ್ಲಿ ಅಶೆನ್ ಬಾಂದಾರಾಗೆ ಕೂಡ ಸ್ಥಾನ ನೀಡಲಾಗಿದೆ. https://www.youtube.com/watch?v=ys-634bkwZ4 ತಂಡದಲ್ಲಿ  ಅನುಭವಿ ಆಟಗಾರ ದಿನೇಶ್ ಚಾಂಡಿಮಲ್, ಧನಂಜಯ ಡಿಸಿಲ್ವಾ ಮತ್ತು...

ಧನಂಜಯ ಡಿಸಿಲ್ವಾ ಆಕರ್ಷಕ ಶತಕ: ಕುತೂಹಲ ಮೂಡಿಸಿದ ಲಂಕಾ,ಪಾಕ್ ಕದನ 

https://www.youtube.com/watch?v=4XmajFMoGKk ಗಾಲೆ: ಧನಂಜಯ ಡಿಸಿಲ್ವಾ ಅವರ ಆಕರ್ಷಕ ಶತಕದ ನೆರೆವಿನಿಂದ ಆತಿಥೇಯ ಶ್ರೀಲಂಕಾ ತಂಡ ನಾಲ್ಕನೆ ದಿನ ಮೇಲುಗೈ ಸಾಧಿಸಿತು. ಆತಿಥೇಯ ಶ್ರೀಲಂಕಾ ಹಾಗೂ ಪಾಕಿಸ್ಥಾನ ನಡುವಿನ ಎರಡನೆ ಟೆಸ್ಟ್  ಪಂದ್ಯ ರೋಚಕ ಘಟ್ಟ ತಲುಪಿದೆ. ನಾಲ್ಕನೆ ದಿನದಾಟದ ಪಂದ್ಯದಲ್ಲಿ  ಶ್ರೀಲಂಕಾ ತಂಡ ಎರಡನೆ ಇನ್ನಿಂಗ್ಸ್‍ನಲ್ಲಿ  8 ವಿಕೆಟ್ ನಷ್ಟಕ್ಕೆ 360 ರನ್ ಹೊಡೆದು  ಡಿಕ್ಲೇರ್ ಮಾಡಿಕೊಂಡಿತು. ದಿನದಾಟದ...

ಆತಿಥೇಯ ಲಂಕಾಗೆ ಮೊದಲ ದಿನದ ಗೌರವ 

https://www.youtube.com/watch?v=GS_39dpN6EQ ಗಾಲೆ:  ದಿನೇಶ್ ಚಾಂಡಿಮಲ್ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ  ಆತಿಥೇಯ ಶ್ರೀಲಂಕಾ ತಂಡ ಪಾಕಿಸ್ಥಾನ ವಿರುದ್ಧ  ಎರಡನೆ ಟೆಸ್ಟ್ ಪಂದ್ಯದ ಮೊದಲ ದಿನ  315 ರನ್ ಗಳಿಸಿ ದಿನದ ಗೌರವ ಸಂಪಾದಿಸಿದೆ. ಗಾಲೆಯಲ್ಲಿ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ  ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಒಶಾಡಾ ಫೆರ್ನಾಡೊ (50...

ದೀಪ್ತಿ ಆಲ್ರೌಂಡ್ ಆಟಕ್ಕೆ ಭಾರತಕ್ಕೆ ಜಯ

https://www.youtube.com/watch?v=UOxEbe-rAL8 ಪಲ್ಲಿಕಲ್ಲೆ: ದೀಪ್ತಿ ಶರ್ಮಾ ಅವರ ಆಲ್ರೌಂಡ್ ಆಟದ ನೆರೆವಿನಿಂದ ಭಾರತ ವನಿತೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಪಲ್ಲಕಲ್ಲೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ  ಟಾಸ್ ಗೆದ್ದ  ಲಂಕಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾ ಪರ ಹಸಿನಿ ಪೆರೆರಾ 37, ನೀಲಾಕ್ಷಿ ಡಿಸಿಲ್ವಾ...

ಟೀ, ಬನ್ ವಿತರಿಸುತ್ತಿರುವ ಲಂಕಾ ಮಾಜಿ ಕ್ರಿಕೆಟಿಗ ಮಹಾನಾಮ

https://www.youtube.com/watch?v=Mjg0Ld5l330 ಕೊಲೊಂಬೊ: ದ್ವೀಪ ರಾಷ್ಟ್ರ  ಶ್ರೀಲಂಕಾ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.  ಇದರ ಪರಿಣಾಮ ಆಹಾರ, ಔಷಧ, ಅಡುಗೆ ಅನಿಲ, ಇಂಧನ ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಇಲ್ಲಿನ ಸಾರ್ವಜನಿಕರು ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲಬೇಕಿದೆ. ಜನರ ಸಂಕಷ್ಟ ನೋಡಲು ಆಗದೆ ಲಂಕಾ ತಂಡದ ಮಾಜಿ ಕ್ರಿಕೆಟಿಗ ರೋಶನ್ ಮಹಾನಮಾ ಪೆಟ್ರೋಲ್ ಬಂಕ್ ಮತ್ತು ಇತರೆ ಸ್ಥಳಗಳಲ್ಲಿ...
- Advertisement -spot_img

Latest News

Uttar Pradesh News: ಹೈ ಹೀಲ್ಸ್ ಚಪ್ಪಲಿ ಕೊಡಿಸದ ಪತಿಯ ವಿರುದ್ಧ ಠಾಣೆ ಮೇಟ್ಟಿಲೇರಿದ ಪತ್ನಿ

Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ...
- Advertisement -spot_img