ಮನೆಯ ಅಭಿವೃದ್ಧಿ ಉತ್ತಮವಾಗಲಿ, ಹಣಕಾಸಿನ ಸಮಸ್ಯೆ ದೂರವಾಗಲಿ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಹಲವಾರು, ಪೂಜೆ ಪುನಸ್ಕಾರ, ಹೋಮ- ಹವನಗಳನ್ನ ಮಾಡ್ತೀವಿ. ಇದೇ ರೀತಿ ಇವತ್ತು ನಾವು ಹಣಕಾಸಿನ ಸಮಸ್ಯೆ ದೂರವಾಗಲು ಮಾಡುವ ಹೋಮದ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...