Wednesday, July 22, 2026

student

ಶಾಲೆಯಿಂದ ಮೂವರು ವಿದ್ಯಾರ್ಥಿಗಳು ನಾಪತ್ತೆ

Bengaluru News: ಬೆಂಗಳೂರು: ಕಳೆದ ಶುಕ್ರವಾರದಿಂದ ಬಿಟಿಎಂ ಲೇಔಟಿನ ಶಾಂತಿನಿಕೇತನ ಶಾಲೆಯ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಹೋಗಿರುವ ವಿದ್ಯಾರ್ಥಿಗಳು ಆ ಬಳಿಕ ಕಂಡುಬಂದಿಲ್ಲ. ಅಪರಿಚಿತ ವ್ಯಕ್ತಿಯಿಂದ ಸ್ಕೂಟರ್‌ ಒಂದನ್ನು ಪಡೆದು ಅದನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಶಾಲೆ ಬಳಿ ಇದ್ದ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಆದರೆ ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ. ಹೇಮಂತ್...

ಶಿಕ್ಷಕನಿಂದ ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿ

 ರಾಜಸ್ಥಾನದ :ರಾಜ್ಯದ ರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿರುವ ವಿಶ್ವೇಂದ್ರ ಮೀನಾ ಒಂಬತ್ತನೆ ತರಗತಿಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿರುವ ಘಟನೆಗೆ ಎಂಟು ವರ್ಷಗಳ ನಂತರ ನ್ಯಾಯ ದೊರೆತಿದೆ. 2016 ರಲ್ಲಿ ವಿಶ್ವೇಂದ್ರ ಮೀನಾ ಎನ್ನುವ ಶಿಕ್ಷಕ ತಮ್ಮ ಶಾಲೆಯಲ್ಲಿ ವ್ಯಾಸಾಂಗ ಮಾಡುತಿದ್ದ ವಿದ್ಯಾಥಿಯನ್ನು ತಾನು ಅತ್ಯಾಚಾರ ಮಾಡಿರುವ ವಿಡಿಯೋವನ್ನು ಬಳೆಸಿಕೊಂಡಿ ಬ್ಲ್ಯಾಕ್ ಮೇಲ್ ಮಾಡಿ ಪದೇ...

ರೀಲ್ಸ ಕ್ವೀನ್ ಎಂದು ಖ್ಯಾತಿಯಾಗಿದ್ದ ನಾಲ್ಕನೆ ತರಗತಿ ಬಾಲಕಿ ಆತ್ಮಹತ್ಯೆಗೆ ಶರಣು

socoal media: ಇತ್ರೀಚಿನ ದಿನಗಳಲ್ಲಿ ನಾವಾಡುವ ಮಅತು ಜನರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದರೆ ಅವರನ್ನು ಇನ್ನೊಂದು ಆಲೋಚನೆಯತ್ತ ಕೊಂಡೊಯ್ಯುತ್ತದೆ. ಯಾರು ಸಹ ನಮಗೆ ಬೈಯಬಾರದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಾರದು ಎಂಬ ಆಲೋಚನೆಯಲ್ಲೇ ಮೂಳೂಗಿರುತ್ತಾರೆ. ಅದು ಯಾರೇ ಆಗಿರಲಿ ಒಡಹುಟ್ಟಿದವರಾಗಿರಲಿ ನಮಗೆ ಜನ್ಮ ನೀಡಿದ ಪೋಷಕರಾಗಿರಲಿ ಯಾರು ಸಹ ನಮಗೆ ಇನ್ನೊಬ್ಬರ...

ಮಗಳಿಗೆ ಹೊಡೆದ ಆರೋಪ: ಶಿಕ್ಷಕರ ಮೇಲೆ ಹಲ್ಲೆ ಮಾಡಿದ ತಂದೆ ತಾಯಿ ಅರೆಸ್ಟ್..

ತನ್ನ 7ವರ್ಷದ ಮಗಳಿಗೆ ಹೊಡೆದ ಆರೋಪವಿದ್ದ ಕಾರಣಕ್ಕೆ, ಆ ಮಗುವಿನ ತಂದೆ ತಾಯಿ ಶಾಲೆಗೆ ಬಂದು, ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ತಮಿಳುನಾಡಿನ ತೂಟಿಕೋರಿನ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಮಗುವಿಗೆ ಹೊಡೆದ ಆರೋಪವಿದ್ದ ಕಾರಣ, ಪತಿ ಪತ್ನಿ ಇಬ್ಬರೂ ಸೇರಿ, ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ...

ಇದು ಪೆನ್ಸಿಲ್ ಮತ್ತು ರಬ್ಬರ್ ಕಥೆ..

ಪೆನ್ಸಿಲ್ನಿಂದ ನಾವು ಬರೆಯುತ್ತೇವೆ. ಮತ್ತು ರಬ್ಬರ್‌ನಿಂದ ತಪ್ಪಾದ ಅಕ್ಷರವನ್ನು ನಾವು ಅಳಿಸುತ್ತೇವೆ. ಬದುಕು ಅನ್ನೋದು ಪೆನ್ಸಿಲ್‌ ಇದ್ದ ಹಾಗೆ. ಅಲ್ಲಿ ತಪ್ಪಾಗುತ್ತದೆ. ಆದ ತಪ್ಪನ್ನ ರಬ್ಬರ್ ರೀತಿ ಅಳಿಸಿ ಹಾಕಿ, ಹೊಸತಾಗಿ ಬರೆಯುವುದೇ ಜಾಣತನ. ಇಂದು ನಾವು ಈ ಪೆನ್ಸಿಲ್ ಮತ್ತು ರಬ್ಬರ್‌ಗೆ ಸಂಬಂಧ ಪಟ್ಟ ಕಥೆಯೊಂದನ್ನ ಹೇಳಲಿದ್ದೇವೆ. ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ...

ಇನ್ನೊಬ್ಬರಿಗೆ ಗಿಫ್ಟ್ ಕೊಡುವುದಿದ್ದರೆ ಇಂಥ ಗಿಫ್ಟ್ ಕೊಡಿ..

ಗಿಫ್ಟ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ.. ಹಲವರು ಕೇಳಿ ಗಿಫ್ಟ್ ಪಡೆಯುತ್ತಾರೆ. ಇನ್ನು ಕೆಲವರು ಕೊಟ್ಟರಷ್ಟೇ ಗಿಫ್ಟ್ ತೆಗೆದುಕೊಳ್ತಾರೆ. ಮತ್ತೆ ಕೆಲವರಿಗೆ ಕೇಳದೇ ಗಿಫ್ಟ್ ಸಿಕ್ಕರೂ ಕೂಡ, ತೆಗೆದುಕೊಳ್ಳೋಕ್ಕೆ ಏನೋ ಮುಜುಗರ. ಆದ್ರೂ ಹೇಗೋ, ಗಿಫ್ಟ್ ತೆಗೆದು ಕೊಳ್ತಾರೆ. ಆದ್ರೆ ನೀವು ಇನ್ನೊಬ್ಬರಿಗೆ ಎಂಥ ಗಿಫ್ಟ್ ಕೊಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ...

ವಿದ್ಯಾರ್ಥಿಗಳು ಈ ಕಥೆಯನ್ನ ಖಂಡಿತ ಓದಿ..

ವಿದ್ಯಾರ್ಥಿ ಜೀವನ ಉತ್ತಮವಾಗಿದ್ರೆ, ಅವರ ಭವಿಷ್ಟ ಚೆನ್ನಾಗಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಇದು ನಿಜ ಕೂಡ. ಹಾಗಾಗಿ ಚಿಕ್ಕವರಿರುವಾಗಲೇ, ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ ಅಂತಾ ಬುದ್ಧಿ ಮಾತು ಹೇಳೋದು. ಇಂದು ನಾವು ವಿದ್ಯಾರ್ಥಿಗಳು ಕೇಳಬೇಕಾದ ಕಥೆಯೊಂದನ್ನ ಹೇಳಲಿದ್ದೇವೆ.. ಒಂದು ಗುರುಕುಲದಲ್ಲಿ ಓರ್ವ ವಿದ್ಯಾರ್ಥಿ ಓದಲು ಬಂದಿದ್ದ. ಅವನು ಓದಿನಲ್ಲಿ ಅಷ್ಟು ಜಾಣನಿರಲಿಲ್ಲ. ಆದರೆ ಅಲ್ಲಿನ...

ಹುಡುಗಿಯರನ್ನು ಕಂಡು ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ

ಯಾವ ಯಾವುದೋ ಕಾರಣಕ್ಕೆ ಮಾರ್ಛೆ ಹೋಗುವುದನ್ನು ನೋಡಿದ್ದೇವೆ ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ ಒಂದು ಸಾರಿ ನಮ್ಮ್ ಸ್ನೇಹಿತ ಪರಿಕ್ಷೆಯ ಸಮಯದಲ್ಲಿ ಓದದ ಕಾರಣ ಪರಿಕ್ಷೆಯಿಂದ ತಪ್ಪಸಿಕೊಳ್ಳಲು ಮೂರ್ಛೆ ಹೋದ ಹಾಗೆ ನಾಟಕವಾಡಿದ ಘಟನೆ ನನಗೆ ನೆನಪಿದೆ .ಆದರೆ...

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ  ಬಲಿಯಾದ್ರಾ ಬಡ ಮಕ್ಕಳು…?!

Raichur News: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಶಾಲೆಗೆ ಮಳೆನೀರು ಬರುತ್ತಿದೆ. ಆ ನೀರು ಶಾಲೆ ಆವೆಣಕ ನುಗ್ಗಬಾರದು ಅಂತ ತಡೆಗೋಡೆ ನಿರ್ಮಾಣಕ್ಕಾಗಿ 8 ರಿಂದ 10 ಅಡಿ ಆಳದ ಗುಂಡಿ ಅವೈಜ್ಞಾನಿಕವಾಗಿ ತೊಡಲಾಗಿತ್ತು. ಗುಂಡಿ ತೊಡಿದ ಗ್ರಾ. ಪಂ. ಪಿಡಿಒ ತಾರಕೇಶ್ವರಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಬಸಲಿಂಗಮ್ಮ ಕಾಮಗಾರಿ ಶುರು ಮಾಡಬೇಕಾಗಿತ್ತು....

ಕಡಿಮೆ ಅಂಕ ಬಂದಿದೆ ಎಂದು ಪ್ರೀನ್ಸಿಪಾಲ್ ಫೈನ್ ಹಾಕುವುದಾಗಿ ಬೈದಿದ್ದಕ್ಕೆ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು

ಉಡುಪಿ: ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಬಂದಿದ್ದಕ್ಕೆ ಪ್ರಿನ್ಸಿಪಾಲ್ ಬೈದರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದೀಪ್ತಿ ಎಂಬ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಉಡುಲಿ ಜಿಲ್ಲೆಯ ಪೆರ್ಡೂರಿನ ಮನೆಯಲ್ಲಿ ಘಟನೆ ನಡೆದಿದೆ. ಹೆಬ್ರಿಯಲ್ಲಿರುವ ಎಸ್ಆರ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ 10 ಮಾರ್ಕ್ಸ್ ಕಡಿಮೆ ಪಡೆದಿದ್ದಕ್ಕಾಗಿ ಪ್ರಿನ್ಸಿಪಾಲ್ ಫೈನ್ ಹಾಕುತ್ತೇನೆಂದು...
- Advertisement -spot_img

Latest News

ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಸರ್ವಾಧಿಕಾರದ ದಾರಿ ಹಿಡಿದಿರುವ ಹೇಡಿ ಸರ್ಕಾರದ ನಡೆ: ಹರಿಪ್ರಸಾದ್

Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ವಿದ್ಯಾರ್ಥಿಗಳು ಇದನ್ನು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎಂದು ಆರೋಪಿಸಿ, ಸಂಸತ್ ಚಲೋ...
- Advertisement -spot_img