ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳುವಂತೆ ನಾಯಕನಹಟ್ಟಿ ಹೋಬಳಿ ಕೇಂದ್ರದ ನಾಡಕಚೇರಿಯ ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಾಲಿನಲ್ಲಿ ಮುಂಗಾರುಮಳೆ ವಾಡಿಕೆ ಗಿಂತ ಕಡಿಮೆಯಾಗಿದ್ದು ಬಿತ್ತಿದ ಬೆಳೆಗಳು ನೂರಕ್ಕೆ ನೂರರಷ್ಟು ಒಣಗುತ್ತಿವೆ ಸತತ ಒಂದು ತಿಂಗಳಿನಿಂದ ಮಳೆಯಾಗಿಲ್ಲ ಈ ದಿನವೇ ಮಳೆ ಬಂದರೂ ಬೆಳೆಗಳಾಗುವುದಿಲ್ಲ. ಮುಂಗಾರು ಬೆಳೆಗಳು...