Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ...
Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ...
Health Tips: ಡಯಾಬಿಟೀಸ್ ಅನ್ನೋದು ಇತ್ತೀಚೆಗೆ ಕಾಮನ್ ರೋಗವಾಗಿದೆ. ಆದರೆ ಇದಕ್ಕಾಗಿ ಮಾಡಬೇಕಾದ ತ್ಯಾಗ ಅಷ್ಟಿಷ್ಟಲ್ಲ. ಸಿಹಿ ತಿಂಡಿ ತಿನ್ನುವುದನ್ನು ಕಂಟ್ರೋಲ್ ಮಾಡಬೇಕು. ಕೆಲವು ಹಣ್ಣುಗಳನ್ನ ತಿನ್ನಬಾರದು. ವೈಟ್ ರೈಸ್‌ನಿಂದ ದೂರವಿರಬೇಕು. ಹೀಗೆ ಹಲವು ಪಥ್ಯಗಳನ್ನು ಅನುಸರಿಸಬೇಕು. ಆದರೆ ನಾವಿಂದು ಶುಗರ್ ಕಂಟ್ರೋಲಿನಲ್ಲಿಡಲು ಯಾವ ಪೇಯ ಕುಡಿಯಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..
ಗ್ರೀನ್...
Health Tips: ಗರ್ಭಿಣಿಯಾಗಿದ್ದಾಗ, ರುಚಿ ರುಚಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಕೆಲವರಿಗೆ ಸಿಹಿ ತಿಂಡಿ ಹೆಚ್ಚು ತಿನ್ನಬೇಕು ಎನ್ನಿಸಿದರೆ, ಇನ್ನು ಕೆಲವರಿಗೆ ಉಪ್ಪು, ಖಾರ , ಹುಳಿ ತಿನ್ನಬೇಕು ಎನ್ನಿಸುತ್ತದೆ. ಎಂಥ ಸಿಹಿ ಪದಾರ್ಥ ಕಂಡರೂ ಅದನ್ನು ತಿನ್ನಬೇಕು ಎನ್ನಿಸುತ್ತದೆ. ಆದರೆ ನಾಲಿಗೆಗೆ ರುಚಿ ಕೊಡುವ ಈ ಸಿಹಿ ತಿಂಡಿ, ನಿಮ್ಮ ಮತ್ತು ನಿಮ್ಮ...
Health Tips: ನಮ್ಮ ದೇಹದಲ್ಲಿರುವ ಸೈಲೆಂಟ್ ಕಿಲ್ಲರ್ ರೋಗ ಅಂದ್ರೆ ಅದು ಮುದಮೇಹ ಇಲ್ಲ ಸಕ್ಕರೆ ಖಾಯಿಲೆ ರೋಗ. ಈಗ ಮಳೆಗಾಲ ಬೇರೆ ಆದ್ರೆ ಮಳೆಗಾಲದಲ್ಲಿ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುವುದು ಕಾಮನ್ ಆದ್ರೆ ಈಗ ಚಿಂತೆ ಬೇಡ, ಮದುಮೇಹಿಗಳು ಮಳೆಗಾಲದಲ್ಲಿ ಸೇವಿಸಬೇಕಾದ ಟೀ ಗಳ ಬಗ್ಗೆ ನಾವು ಇವತ್ತು ನಿಮಗೆ...
Health Tips: ನಮ್ಮಲ್ಲಿ ಹಲವರು, ಚಹಾ, ಕಾಫಿ, ಜ್ಯೂಸ್ ಇತ್ಯಾದಿ ತಯಾರಿಸುವಾಗ ಸಕ್ಕರೆ ಉಪಯೋಗ ಹೆಚ್ಚಾಗಿ ಮಾಡುತ್ತಾರೆ. ಇದು ನಿಮಗೆ ರುಚಿ ಎನ್ನಿಸಬಹುದು. ಆದರೆ ಸಕ್ಕರೆ ಸ್ಲೋ ಪಾಯ್ಸನ್ ಅಂತಾ ಹೇಳಲಾಗುತ್ತದೆ. ಹಾಗಾಗಿ ನೀವು ಸಕ್ಕರೆ ಬದಲಿಗೆ, ಕಲ್ಲು ಸಕ್ಕರೆ ಬಳಸಬಹುದು. ಇಂದು ನಾವು ಕಲ್ಲುಸಕ್ಕರೆ ಬಳಸಿದರೆ, ನಿಮಗಾಗುವ ಆರೋಗ್ಯ ಲಾಭಗಳೇನು ಅಂತಾ ಹೇಳಲಿದ್ದೇವೆ.
ನೀವು...
ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನೀವು...
ಇದರ ಮೊದಲ ಭಾಗದಲ್ಲಿ ನಾವು ಬಿಪಿ, ಶುಗರ್ ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಅನುಸರಿಸಬೇಕು. ಏನು ತಿನ್ನಬೇಕು..? ಏನು ತಿನ್ನಬಾರದು ಅಂತಾ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಈಗ ಇನ್ನಷ್ಟು ಬಿಪಿ, ಶುಗರ್ ಕಂಟ್ರೋಲ್ ಮಾಡುವ ಟಿಪ್ಸ್ ಬಗ್ಗೆ ತಿಳಿಯೋಣ ಬನ್ನಿ..
ಕೆಂಪಕ್ಕಿ, ರಾಜಮುಡಿ ಅಕ್ಕಿ, ಬೇಳೆ- ಕಾಳುಗಳು ಇವಿಷ್ಟನ್ನ ತಿನ್ನಬಹುದು ಅಂತಾ ಹೇಳಿದ್ದೆವು. ಈಗ...
ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ಕೆಲವರು ಸಕ್ಕರೆಯನ್ನೇ ಬಳಸುತ್ತಾರೆ. ಯಾಕಂದ್ರೆ ಅವರಿಗೆ ಸಕ್ಕರೆ ಬದಲು ಏನು ಬಳಸಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಸಕ್ಕರೆ ಬದಲು, ಸಿಹಿಗಾಗಿ ನೀವು ಏನನ್ನು ಬಳಸಬಹುದು ಅಂತಾ ಹೇಳಲಿದ್ದೇವೆ..
ಮೊದಲನೇಯ ವಸ್ತು, ಬೆಲ್ಲದ ಪುಡಿ ಅಥವಾ ಬೆಲ್ಲ. ಟೀ, ಕಾಫಿ, ಸ್ವೀಟ್ಸ್ ಮಾಡುವಾಗ ನೀವು...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...