ಧರ್ಮಸ್ಥಳದಲ್ಲಿ ದೂರು ಕೊಟ್ಟಿರುವ ಸುಜಾತಾ ಭಟ್ ರಿಲೀಸ್ ಮಾಡಿದ್ದು, ಅನನ್ಯಾ ಭಟ್ ಫೋಟೋ ಅಲ್ಲ. 2007ರಲ್ಲಿ ಮೃತಪಟ್ಟಿದ್ದ ವಾಸಂತಿ ಎಂಬಾಕೆಯ ಫೋಟೋ ರಿಲೀಸ್ ಮಾಡಿದ್ದಾರೆ ಎನ್ನಲಾಗ್ತಿದೆ.
ಕಳೆದ ಜುಲೈ 20ರಂದು ದಕ್ಷಿಣ ಕನ್ನಡ ಎಸ್‌ಪಿಗೆ, ಸುಜಾತಾ ಭಟ್ ದೂರು ನೀಡಿದ್ರು. 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ. ಆಕೆ ಮಣಿಪಾಲ...
ಧರ್ಮಸ್ಥಳ ನಿಗೂಢ ಸಾವುಗಳ ಪ್ರಕರಣ ತನಿಖೆ ಶುರುವಾದ ಬಳಿಕ, ಹಳೇ ಅಸಹಜ ಸಾವುಗಳ ಪ್ರಕರಣಕ್ಕೆ ಮರುಜೀವ ಬಂದಿತ್ತು. ಕೆಲವರು ಧೈರ್ಯ ಮಾಡಿ SIT ಎದುರು ಪ್ರತ್ಯಕ್ಷರಾಗಿದ್ರು. ಇವರಲ್ಲಿ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಕೂಡ ಒಬ್ರು.
ನನ್ನ ಮಗಳು ಅನನ್ಯಾ ಭಟ್, ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಓದ್ದುತ್ತಿದ್ಲು. 2003ರಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ಹೋಗಿದ್ದಾಗ ನಾಪತ್ತೆಯಾಗಿದ್ಲು....
ಧರ್ಮಸ್ಥಳದ ಮೆಡಿಕಲ್ ವಿದ್ಯಾರ್ಥಿ ಅನನ್ಯಾ ಭಟ್ ಪ್ರಕರಣದಲ್ಲಿ, ತಾಯಿ ಸುಜಾತಾ ಭಟ್ ಎಸ್‌ಐಟಿಗೆ ದೂರು ಕೊಟ್ಟಿದ್ರು. ಬಳಿಕ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ಅನನ್ಯಾ ಭಟ್ ಕೇಸ್‌ಗೆ ನ್ಯಾಯ ಕೊಡಿ ಅಂತಾ, ಸೋಶಿಯಲ್ ಮೀಡಿಯಾದಲ್ಲಿ ಕೂಗು ಹೆಚ್ಚಾಗಿದೆ. ಆದ್ರೆ ಎಸ್‌ಐಟಿ ಅಧಿಕಾರಿಗಳು, ಇಲ್ಲದ ಹುಡುಗಿಗೆ, ಎಲ್ಲಿಂದ...