Saturday, May 25, 2024

Sumalatha Ambareesh

ಮತ್ತೆ ರಾಂಗ್ ಆದ ರಾಕ್ ಲೈನ್

www.karnatakatv.net ಬೆಂಗಳೂರು: ಸುಮಲತಾ ಹಾಗೂ ರಾಕ್ ಲೈನ್ ವಿರುದ್ಧ ಕುಮಾರಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿರು ಹಿನ್ನೆಲೆಯಲ್ಲಿ ಈ ಬಗ್ಗೆ ರಾಕ್ ಲೈನ್ ಪ್ರತಿಕ್ರಿಯಿಸಿದ್ದಾರೆ. ನಾನು ಎಂ ಎಲ್ ಎ ಬೇಕಾದರೂ ಆಗ್ತೀನಿ, ಚುನಾವಣೆಗೆ ನಿಂತು ಎಂಪಿ ಬೇಕಿದ್ರೂ ಆಗ್ತೀನಿ. ಅಂಬಿ ವಿರುದ್ಧ ಅವರು ಮಾತಾಡಿದ್ದಾರೆ, ಅವರ ಮನೆ ಮುಂದೆ ಹೋಗಿ ಪ್ರತಿಭಟಿಸಲು ಆಗದೆ ನನ್ನ...

ಮುತ್ತಿಗೆ ಹಾಕಿದವರ ವಿರುದ್ಧ ರೊಚ್ಚಿಗೆದ್ದ ರಾಕ್ ಲೈನ್

www.karnatakatv.net ಬೆಂಗಳೂರು: ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ. ಇಬ್ಬರ ಬೆಂಬಲಿಗರ ತಂಡಗಳ ಜುಗಲ್ ಬಂದಿ ಬಹಳ ಜೋರಾಗಿಯೇ ಇದೆ. ಇಂದು ಬೆಳಗ್ಗೆ ರಾಕ್ ಲೈನ್ ಹಾಗೂ ಸುಮಲತಾ ಮನೆ ಮುಂದೆ ಕುಮಾರಸ್ವಾಮಿ ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿದ್ದು ಹೆಚ್ಡಿಕೆ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ....

ಸುಮಲತಾ ಹಾಗೂ ರಾಕ್ ಲೈನ್ ಮನೆ ಮುಂದೆ ಭಾರಿ ಭದ್ರತೆ!

www.karnatakatv.net ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಇಂದು ಬೆಳಗ್ಗೆ ಸಂಸದೆ ಸುಮಲತಾ ಹಾಗೂ ರಾಕ್ ಲೈನ್ ವೆಂಕಟೇಶ್ ಮನೆ ಮುಂದೆ ಮುತ್ತಿಗೆ ಹಾಕಿದ್ದಾರೆ. ಕುಮಾರಸ್ವಾಮಿ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಈ ಹಿನ್ನೆಯಲ್ಲಿ ವೆಂಕಟೇಶ್ ಹಾಗೂ ಸಂಸದೆ ಮನೆ ಮುಂದೆ ಭದ್ರತೆ ಒದಗಿಸಲಾಗಿದೆ. https://www.youtube.com/watch?v=LwkBnJJKJeY https://www.youtube.com/watch?v=H4B_vcMQNsA https://www.youtube.com/watch?v=4MX4L0r6qq8

ನನ್ನ ತಾಯಿ ಬಗ್ಗೆ ಮಾತಾಡಿದ್ರೆ ಸಿಟ್ಟು ಬರತ್ತೆ-ಅಭಿಶೇಕ್ ಅಂಬರೀಶ್

www.karnatakatv.net ಬೆಂಗಳೂರು: ನನ್ನ ತಾಯಿ ಏಕಾಂಗಿ ಅಲ್ಲ. ನಾವು ಯಾವತ್ತೂ ಅಗ್ರೆಸ್ಸಿವ್ ಆಗಿ ಮಾತಾಡಿಲ್ಲ. ಆಡಳಿತದಲ್ಲಿದ್ದಾಗ ವಿರೋಧ ಸಹಜ. ನನ್ನ ತಾಯಿ ಬಗ್ಗೆ ಮಾತಾಡಿದ್ರೆ ನನಗೆ ಸಿಟ್ಟು ಬರತ್ತೆ. ತಾಯಿ ಬಗ್ಗೆ ಮಾತಾಡಿದ್ರೆ ಸುಮ್ಮನಿರ್ಬೇಕ? ಅಕ್ರಮದ ಬಗ್ಗೆ ಮಾತಾಡಿದಾಗ ಹೆಚ್ಡಿಕೆ ಸಿಡಿದೆದ್ರು. ಎವಿಡೆನ್ಸ್ ಇಲ್ಲದೆ ನಮ್ಮಮ್ಮ ಏನೂ ಮಾತಾಡಲ್ಲ. ಎಲ್ಲವನ್ನೂ ಜನ ನೋಡ್ತಾ ಇದಾರೆ....

ಡ್ಯಾಂ ವಿಚಾರವಾಗಿ ಕಾಂಗ್ರೆಸ್ ಮಧ್ಯಪ್ರವೇಶ ಮಾಡುವುದಿಲ್ಲ- ಡಿಕೆಶಿ

www.karnatakatv.net ಬೆಂಗಳೂರು: ನಗರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅವರ ವಾಗ್ದಾಳಿಗಳು ಮುಂದುವರೆದಿದ್ದು ಈ ವಿಶಯವಾಗಿ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಸುಮಲತಾ ವಾದಗಳ ವೈಯಕ್ತಿಕ ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕೆ ಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದ್ದರೆ ಅದನ್ನು ಸರ್ಕಾರ ನೋಡಿಕೊಳ್ಳುತ್ತೆ. ಅದಲ್ಲದೆ...

ಟಿವಿ9 ಸಂದರ್ಶನದಲ್ಲಿ ಕಣ್ಣೀರಿಟ್ಟ ಸುಮಲತಾ ಅಂಬರೀಶ್

www.karnatakatv.net ಬೆಂಗಳೂರು: ನನಗೆ ಮಾತ್ರ ಅಲ್ಲ ಇಡೀ ಕರ್ನಾಟಕದ ಜನತೆಗೆ ಬೇಕಾಗಿದ್ದವರು. ಅವರ ಅಂತ್ಯ ಸಂಸ್ಕಾರದ ವೇಳೆ ಕುಮಾರಸ್ವಾಮಿ ಅವರ ನಡೆ ಗೊತ್ತಿದೆ. ಆ ಸಮಯದಲ್ಲಿ ಏನು ಮಾಡಬೇಕೊ ತಿಳಿಯದ ಸ್ಥಿತಿಯಲ್ಲಿ ನಾನಿದ್ದೆ. ಅವರು ನನಗೆ ಪ್ರಾಣವಾಗಿದ್ರು ಎಂದು ಭಾವುಕರಾದ್ರು. ಟಿವಿ9 ಕಛೇರಿಯಲ್ಲಿ ರಂಗನಾಥ್ ಭಾರಧ್ವಾಜ್ ಅವರ ಸಂದರ್ಶನದ ವೇಳೆ ಕಣ್ಣೀರಿಟ್ಟರು. https://www.youtube.com/watch?v=h6-rtSrkW7E https://www.youtube.com/watch?v=-_7rZ2ilJSY https://www.youtube.com/watch?v=SZVYN3j5TPw

ಭ್ರಷ್ಟಾಚಾರದ ಬ್ರಾಂಡ್ ಅಂಬಾಸಿಡರ್ ನೀವೆ – ಸುಮಲತಾ

www.karnatakatv.netಬೆಂಗಳೂರು: ನೀವು ಎಷ್ಟು ನನ್ನ ತುಳೀತೀರೋ ನಾನು ಅಷ್ಟೇ ಬಲಿಷ್ಠವಾಗ್ತೀನಿ. ಮಂಡ್ಯದ ಅಕ್ರಮ ಗಣಿಗಾರಿಕೆಯ ಭ್ರಷ್ಟಾಚಾರದ ಸಂಪೂರ್ಣ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಿ. ಇದನ್ನ ಎಲ್ಲಿ ಬೇಕಾದರೂ ಹೇಳುತ್ತೇನೆ. ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಅಲ್ಲ ಅದು ಯಾವ ಮೊಕದ್ದಮೆ ಆದರೂ ಹಾಕಲಿ ನಾನು ಹೆದರುವ ಹೆಣ್ಣಲ್ಲ. ಜನತೆ ಆಗಲೀ ನಾನೆ ಆಗಲೀ ಯಾರಾದರೊಬ್ಬರು ಇವರ...

ಸ್ವಾಭಿಮಾನ ಎನ್ನುವುದು ಮಂಡ್ಯದ ಕಣ ಕಣದಲ್ಲೂ ಇದೆ – ಸುಮಲತಾ

www.karnatakatv.net ಬೆಂಗಳೂರು: ಮಂಡ್ಯದ ಜನ ಅತ್ಯಂತ ಮುಗ್ಧರು ಅದಕ್ಕೇ ಅನುಕಂಪದ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿದ್ದಾರೆ ಎಂದ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಮಲತಾ ಮಂಡ್ಯದ ಜನ ಮುಗ್ಧರೇ ಆಗಿರಬಹುದು ಆದರೆ ಅವರಿಗೆ ಸ್ವಾಭಿಮಾನ ಇದೆ. ಅದು ಇರುವುದರಿಂದಲೇ ಮಂಡ್ಯ ಜಿಲ್ಲಾ ಜನತೆ ನಿಮಗೆ ಪಾಠ ಕಲಿಸಿದ್ದು. ಅಕ್ರಮ ಗಣಿಗಾರಿಕೆ ವಿರುದ್ಧ ಮಾತನಾಡಿದರೆ...

ಒಂದಷ್ಟು ಜನ ಗೂಂಡಾಗಳನ್ನು ಅಲ್ಲಿ ಬಿಟ್ಟಿದ್ರು – ಸುಮಲತಾ

www.karnatakatv.net ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ವಾಕ್ಸಮರ ತಾರಕಕ್ಕೇರಿದ್ದು ಈ ಬಗ್ಗೆ ಸುಮಲತಾ ಪ್ರತಿಕ್ರಿಯಿಸಿದರು. ನಾನು ಅಲ್ಲಿ ಹೋಗಿದ್ದು ಕೇವಲ ವಸೂಲಿ ಮಾಡಲಿಕ್ಕೆ. ಸರ್ಕಾರಕ್ಕೆ ಬರಬೇಕಾದ ಹಣ ವಾಪಾಸ್ ತರಲಿಕ್ಕೆ. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅಲ್ವಾ? ನಾನು ಒಂದು ಹೆಣ್ಣು ಅನ್ನೋದನ್ನ ಮರೆತು ನಾನು ಹೋದ ಜಾಗಕ್ಕೆ...
- Advertisement -spot_img

Latest News

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

Political News: ಮೈಸೂರಿನ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ಮುಂಜಾನೆ, ಮೈಸೂರಿನ ಪ್ರಸಿದ್ಧ ಹೊಟೇ್ಲ್‌ಗಳಲ್ಲಿ ಒಂದಾದ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿಂದಿದ್ದಾರೆ. ಅಲ್ಲದೇ, ತಮ್ಮ ಹಳೆಯ...
- Advertisement -spot_img