- Advertisement -
www.karnatakatv.net ಬೆಂಗಳೂರು: ಸುಮಲತಾ ಹಾಗೂ ರಾಕ್ ಲೈನ್ ವಿರುದ್ಧ ಕುಮಾರಸ್ವಾಮಿ ಬೆಂಬಲಿಗರಿಂದ ಪ್ರತಿಭಟನೆ ನಡೆಯುತ್ತಿರು ಹಿನ್ನೆಲೆಯಲ್ಲಿ ಈ ಬಗ್ಗೆ ರಾಕ್ ಲೈನ್ ಪ್ರತಿಕ್ರಿಯಿಸಿದ್ದಾರೆ. ನಾನು ಎಂ ಎಲ್ ಎ ಬೇಕಾದರೂ ಆಗ್ತೀನಿ, ಚುನಾವಣೆಗೆ ನಿಂತು ಎಂಪಿ ಬೇಕಿದ್ರೂ ಆಗ್ತೀನಿ. ಅಂಬಿ ವಿರುದ್ಧ ಅವರು ಮಾತಾಡಿದ್ದಾರೆ, ಅವರ ಮನೆ ಮುಂದೆ ಹೋಗಿ ಪ್ರತಿಭಟಿಸಲು ಆಗದೆ ನನ್ನ ಮನೆ ಮುಂದೆ ಬಂದು ಹೆದರಿಸ್ತೀರಾ? ಎಂದು ಹೆಚ್ಡಿಕೆ ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.
- Advertisement -