- Advertisement -
www.karnatakatv.net ಬೆಂಗಳೂರು: ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿ ನಡುವಿನ ಸಮರ ತಾರಕಕ್ಕೇರಿದೆ. ಇಬ್ಬರ ಬೆಂಬಲಿಗರ ತಂಡಗಳ ಜುಗಲ್ ಬಂದಿ ಬಹಳ ಜೋರಾಗಿಯೇ ಇದೆ. ಇಂದು ಬೆಳಗ್ಗೆ ರಾಕ್ ಲೈನ್ ಹಾಗೂ ಸುಮಲತಾ ಮನೆ ಮುಂದೆ ಕುಮಾರಸ್ವಾಮಿ ಬೆಂಬಲಿಗರಿಂದ ಮುತ್ತಿಗೆ ಹಾಕಲಾಗಿದ್ದು ಹೆಚ್ಡಿಕೆ ಬಳಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇನ್ನು ಪ್ರತಿಭಟನೆ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ. ನಾನು ಮಂಡ್ಯ ಅಲ್ಲ ರಾಜ್ಯ ರಾಜಕಾರಣಕ್ಕೂ ಬರುವುದಿಲ್ಲ. ನಿನ್ನೆಯೂ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಮಾತಾಡಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
- Advertisement -