Wednesday, April 9, 2025

summer

ಬೇಸಿಗೆಯಲ್ಲಿ ಹೃದಯದ ಬಗ್ಗೆ ಎಚ್ಚರವಿರಲಿ! ದೈನಂದಿನ ಚಟುವಟಿಕೆ ಹೇಗಿರಬೇಕು?

Health Tips: ಬೇಸಿಗೆ ಶುರುವಾಗಿದೆ. ಯಾವ ಮಟ್ಟಿಗಿನ ಬಿಸಿಲು ಎಂದರೆ, ದೇಹದಲ್ಲಿ ಶಕ್ತಿ ಎಲ್ಲ ಕುಂದಿಹೋಗಿ, ಚೈತನ್ಯವೇ ಇಲ್ಲದಂಥ ಅನುಭವ. ಇಂಥ ಬಿರು ಬೇಸಿಗೆಯಲ್ಲಿ ನಾವು ಬರೀ ನಮ್ಮ ಚರ್ಮದ ಆರೋಗ್ಯದ ಕಡೆ ಅಷ್ಟೇ ಅಲ್ಲದೇ, ನಮ್ಮ ಆರೋಗ್ಯದ ಕಡೆಯೂ ಗಮನ ಕೊಡಬೇಕು. ಆರೋಗ್ಯಕರ ಆಹಾರ ಸೇವನೆ, ಶುದ್ಧ ನೀರಿನ ಸೇವನೆಯೂ ನಮ್ಮ ಆರೋಗ್ಯವನ್ನು...

Health Tips: ಬೇಸಿಗೆ ಕಾಲದಲ್ಲಿ ಈ ಸಮಸ್ಯೆಗಳು ಕಂಡುಬರಬಹುದು ಎಚ್ಚರ..!

Health Tips: ಬೇಸಿಗೆ ಶುರುವಾಗಿದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ಚೆನ್ನಾಗಿ ಹೈಡ್ರೇಟ್ ಮಾಡಬೇಕು. ಅದಕ್ಕಾಗಿ ನೀರು, ಎಳನೀರು, ದೇಹಕ್ಕೆ ತಂಪು ನೀಡುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ, ನಮಗೆ ಬೇಸಿಗೆಯಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಡಲಾರಂಭಿಸುತ್ತದೆ. ಇಂಥ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರಾದ ಡಾ.ಅಶೋಕ್ ಅವರು...

ಬೇಸಿಗೆಯಲ್ಲಿ ಕಾಣಿಸಿಕೊಳ್ಳೋ ಕಾಯಿಲೆಗಳು? ಕಾರಣ & ಪರಿಹಾರಗಳು.!

Health Tips: ಬೇಸಿಗೆ ಗಾಲ ಶುರುವಾಗಿದೆ. ನಾವು ಮಳೆಗಾಲ, ಚಳಿಗಾಲದಲ್ಲಿ ಹೇಗೆ ದೇಹವನ್ನು ಬೆಚ್ಚಗೆ ಇಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇವೋ, ಅದೇ ರೀತಿ ಬೇಸಿಗೆಯಲ್ಲೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಕಾರಣ, ಬೇಸಿಗೆಯಲ್ಲಿಯೂ ಖಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಚಿಕನ್ ಗುನ್ಯಾ, ಢೆಂಗ್ಯೂ ರೋಗಗಳು ಕೂಡ ಬೇಸಿಗೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿಯೂ ನಮ್ಮ ಆರೋಗ್ಯವನ್ನು...

ಬೆವರು ಗುಳ್ಳೆಯಿಂದ ಗಂಭೀರ ತೊಂದರೆಗಳಿಲ್ಲ: Fruits & Vegetables ಎಷ್ಟು ಮುಖ್ಯ?

Health Tips: ತ್ವಚೆಯ ಸಮಸ್ಯೆ, ಗುಳ್ಳೆಗಳ ಸಮಸ್ಯೆ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ಕರ್ನಾಟಕ ಟಿವಿ ಮೂಲಕ, ಹಲವು ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಬೆವರು ಗುಳ್ಳೆಯಿಂದ ಏನಾದರೂ ತೊಂದರೆ ಇದೆಯಾ..? ಇಲ್ಲವಾ..? ಇದಕ್ಕೆ ಏನು ಪರಿಹಾರ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ದೇಹದಲ್ಲಿರುವ ಬೆವರು ಹೆಚ್ಚಾದಾಗ. ಉಷ್ಣತೆ ಹೆಚ್ಚಾದಾಗ, ಈ ರೀತಿ ಬೆವರು ಗುಳ್ಳೆಗಳಾಗುತ್ತದೆ. ಅಂಥವರು...

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

Health Tips: ಮಳೆಗಾಲ ಮತ್ತು ಚಳಿಗಾಲದಲ್ಲಿ ಅಷ್ಟು ಬೆವರಿನ ವಾಸನೆ ಬರದಿದ್ದರೂ, ಬೇಸಿಗೆಯಲ್ಲಿ ಮಾತ್ರ ಬೇವರಿನ ದುರ್ಗಂಧ ಎಲ್ಲರಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ಹಲವರು ಪರ್ಫ್ಯೂಮ್‌ನಿಂದಲೇ ಸ್ನಾನ ಮಾಡಿಬಿಡುತ್ತಾರೆ. ಅಂದ್ರೆ ಅಷ್ಟು ಪರ್ಫ್ಯೂಮ್ ಹಾಕಿಕೊಳ್ಳುತ್ತಾರೆ ಎಂದರ್ಥ. ಪರ್ಫ್ಯೂಮ್ ಹಾಕುವುದು ತಪ್ಪಲ್ಲ. ಆದರೆ ಅದರ ಬದಲು ನೀವು ಹಲವು ಮನೆ ಮದ್ದು ಮಾಡಬಹುದು. ಹಾಗಾದ್ರೆ...

ಕರ್ಬೂಜ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?

ಚಳಿಗಾಲ ಕಳೆದು ಬೇಸಿಗೆ ಶುರುವಾಗಲು ಇನ್ನೊಂದೇ ತಿಂಗಳು ಬಾಕಿ ಇದೆ. ಬೇಸಿಗೆ ಶುರುವಾದಾಗ ನಾವು ಆಹಾರ ಪದ್ಧತಿ ಕಡೆ ಗಮನ ಕೊಡಬೇಕು. ಹಣ್ಣು, ತರಕಾರಿ, ಎಳನೀರು, ಹಣ್ಣಿನ ಜ್ಯೂಸ್ ಇತ್ಯಾದಿ ಸೇವನೆ ಮಾಡಿ, ಉಷ್ಣತೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಅದರಲ್ಲೂ ಬೇಸಿಗೆಯಲ್ಲಿ ವಾರಕ್ಕೊಮ್ಮೆಯಾದ್ರೂ ನೀವು ಕರ್ಬೂಜಾ ಹಣ್ಣಿನ ಸೇವನೆ ಮಾಡೋದು ತುಂಬಾ ಒಳ್ಳೆಯದು. ಹಾಗಾದ್ರೆ...

ಬೇಸಿಗೆಯಲ್ಲಿ ನಿಮ್ಮ ಮುಖವು ತನ್ನ ಹೊಳಪನ್ನು ಕಳೆದುಕೊಂಡಿದೆಯೇ..? ಆದರೆ ಈ ಆರೆಂಜ್ ಫೇಶಿಯಲ್ ನಿಮಗಾಗಿ..!

Beauty: ಹುಡುಗಿಯರು ಹೆಚ್ಚಾಗಿ ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಸೌಂದರ್ಯವರ್ಧಕಗಳನ್ನು ಆಶ್ರಯಿಸುತ್ತಾರೆ. ಅದೇ ರೀತಿ ಫೇಶಿಯಲ್ ಮತ್ತು ಕ್ಲೀನ್ ಅಪ್ ಮಾಡಲು ಬ್ಯೂಟಿ ಪಾರ್ಲರ್ ಗಳಿಗೆ ಓಡುತ್ತಾರೆ. ಇದು ದುಬಾರಿಯಾಗುವುದರ ಹೊರತಾಗಿ, ಕೆಲವೊಮ್ಮೆ ಹೆಚ್ಚಿನ ರಾಸಾಯನಿಕಗಳನ್ನು ಬಳಸುವುದರಿಂದ ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಸೌಂದರ್ಯವರ್ಧಕರು ಚರ್ಮದ ಆರೈಕೆಗಾಗಿ ನೈಸರ್ಗಿಕ ವಿಧಾನಗಳು ಮತ್ತು ಉತ್ಪನ್ನಗಳನ್ನು...

ಬೇಸಿಗೆಯಿಂದ ನಿರ್ಜಲೀಕರಣ ಹೆಚ್ಚಾಗಿದ್ಯಾ? ಇದಕ್ಕೆ ಇಲ್ಲಿದೆ ಪರಿಹಾರ..!

ದಿನದಿಂದ ದಿನಕ್ಕೆ ಬಿಸಿಲಿನ ಹವೆ ಹೆಚ್ಚುತ್ತಿದೆ. ಬಿಸಿ ಗಾಳಿಗೆ ದೇಹ ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಾಗಿದೆ. ಅದಷ್ಟೇ ಅಲ್ಲದೆ ಸುಸ್ತು, ಬಾಯಾರಿಕೆ, ದಣಿವು ಸಾಮಾನ್ಯಾವಾಗಿ ಕಾಡುವ ಸಮಸ್ಯವಾಗಿದೆ. ದೇಹದಲ್ಲಿನ ನೀರಿನ ಸಾಂಧ್ರತೆ ಕಡಿಮೆಯಾಗಿ ನಿರ್ಜಲೀಕರವಾಗುತ್ತಿದ್ದು, ಅರ್ಧ ಆರೋಗ್ಯ ಸಮಸ್ಯೆಗಳು ಇದರಿಂದಲೇ ಆರಂಭವಾಗುತ್ತಿದೆ. ಹೀಗಾಗಿ ಹೆಚ್ಚು ನೀರಿನ ಸೇವನೆ, ನೀರಿನ ಅಂಶವುಳ್ಳ ಹಣ್ಣುಗಳ ಸೇವನೆ ಮಾಡುವುದು ದೇಹಕ್ಕೆ...

Summer Special: ಬಿಸಿಲಿನ ದಾಹ ತಣಿಸುವ 4 ತರಹದ ಶರ್ಬತ್..

ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು...

ಬೇಸಿಗೆಯಲ್ಲಿ ಈ 5 ಆಹಾರಗಳನ್ನು ನೀವು ಸೇವಿಸಲೇಬೇಕು..

ಇನ್ನು ಎರಡು ತಿಂಗಳಲ್ಲೇ ಬೇಸಿಗೆ ಆರಂಭವಾಗಲಿದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಕೂಲ್ ಕೂಲ್ ಆಹಾರದ ಮೊರೆ ಹೋಗ್ತೀವಿ. ಜ್ಯೂಸ್ , ಐಸ್‌ಕ್ರೀಮ್ ಮೊರೆ ಹೋಗ್ತೀವಿ. ಆದ್ರೆ ನಾವು ಈ ಜ್ಯೂಸ್,ಐಸ್‌ಕ್ರೀಮ್‌ಗಿಂತಾನೂ ಮುಖ್ಯವಾಗಿ ಆರೋಗ್ಯಕರವಾದ ತಂಪು ಆಹಾರವನ್ನು ಸೇವಿಸಬೇಕು. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ನೋಡೋಣ ಬನ್ನಿ.. https://youtu.be/KcVDCkdUr_I ಮೊದಲನೇಯದಾಗಿ ನೀರಿನ ಅಂಶವನ್ನು ಒಳಗೊಂಡ...
- Advertisement -spot_img

Latest News

Mysuru News: ನಮ್ಮ ಆಸ್ತಿ ಬಿಟ್ಟು ಕೊಡಿ : ರಾಜಮಾತೆಯ ಹೊಸ ಕ್ಯಾತೆ..!

Mysuru News: ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಗಳನ್ನು ಖಾತೆ ಮಾಡಿಕೊಡುವ ಬಗ್ಗೆ ಹಾಗೂ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ...
- Advertisement -spot_img